Advertisements

ತಾಳಿ ಕಟ್ಟಿದ ಸ್ಟೇಜ್ ನಲ್ಲೆ ಗಂಡನ ಎದುರೇ ಮದುಮಗಳ ಡ್ಯಾನ್ಸ್ ನೋಡಿ …ಚಿಂದಿ ವಿಡಿಯೋ

Kannada News

ಪ್ರೀತಿ ಹೃದಯದ ಭಾಷೆಯೆನ್ನುವುದು ಲೋಕಾರೂಢಿತಾದ ಮಾತಾಗಿದೆ. ಆದರೆ ಕಾಲಕಳೆದಂತೆ ಜಗತ್ತಿನ ಹೆಚ್ಚಿನ ವ್ಯವಹಾರಗಳು ವಸ್ತುನಿಷ್ಠವಾಗುತ್ತಿದ್ದಂತೆಯೇ ಪ್ರೀತಿ ಹುಟ್ಟುವ ಹೃದಯವೂ ವ್ಯಾವಹಾರಿಕವಾಗಿ ಪ್ರೀತಿಯ ಹುಡುಕಾಟದಲ್ಲಿ ತೊಡಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಸಾಮಾನ್ಯವಾಗಿ ಹೃದಯದಲ್ಲಿ ಅರಳುವ ಪ್ರೀತಿಗಳಿಗೆ ಕೆಲವೊಮ್ಮೆ ಜಾತಿ ಧರ್ಮ ಅಂತಸ್ತು ಮನೆತನ ಸಂಪ್ರದಾಯ ಗೌರವ ಯಾವುದು ಕೂಡ ಲೆಕ್ಕಕ್ಕೆ ಬರುವುದಿಲ್ಲ.

ಮನುಷ್ಯನಿರ್ಮಿತ ಗೋಡೆಗಳು ಕೂಡ ಅಡ್ಡಿಯಾಗಿ ಪ್ರೀತಿ ಕಮರಿ ಹೋಗಿರುವ ಉದಾಹರಣೆಗಳು ನಮ್ಮ ಮುಂದೆ ಇವೆ. ದುರಂತ ಪ್ರೇಮಿಗಳೆನಿಸಿದ ರೋಮಿಯೊ-ಜೂಲಿಯೆಟ್ ಸಲೀಮ್-ಅನಾರ್ಕಲಿ ಹೀಗೆ ಅಸಂಖ್ಯಾತ ಪ್ರೇಮಿಗಳನ್ನು ಸಾಮಾಜಿಕ ಕಟ್ಟುಪಾಡುಗಳು ಬೇರ್ಪಡಿಸಿದ್ದರೆ ಇಂದಿನ ಪ್ರೇಮಿಗಳು ಹೆಚ್ಚಾಗಿ ಬೇರೆಯಾಗುವುದು ಹೊಂದಾಣಿಕೆಯ ಸಮಸ್ಯೆಯಿಂದ ಎಂದೇ ಹೇಳಬಹುದು.

ಆಶ್ಚರ್ಯವೆಂದರೆ ಹಲವಾರು ವರುಷ ಗಾಢವಾಗಿ ಒಬ್ಬರನ್ನೊಬ್ಬರು ಪ್ರೇಮಿಸಿ ಮದುವೆಯಾಗಿದ್ದರೂ ಹಸೆಮಣೆ ಏರಿದ ಮೇಲೆ ನಿಧಾನವಾಗಿ ಪ್ರೀತಿ ಕರಗಿ ದೋಷಾರೋಪಣೆ ಮಾಡುತ್ತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಿರುವಾಗ ಪ್ರಸ್ತುತ ಸಂದರ್ಭದಲ್ಲಿ ಪ್ರೀತಿಯ ವಿಷಯವಾಗಿ ನಾವು ಕೇಳಬೇಕಾದ ಮುಖ್ಯ ಪ್ರಶ್ನೆಗಳೆಂದರೆ ವ್ಯಾಲೆಂಟೈನ್ಸ್‌ ಡೇಯನ್ನು ಸಂಭ್ರಮದಿಂದ ಆಚರಿಸುವವರಿಗೆ ಪ್ರೀತಿಯ ಅರ್ಥ ತಿಳಿದಿದೆಯೇ? ವೈವಾಹಿಕ ಸಂಬಂಧದಲ್ಲಿ ಪ್ರೀತಿ ಯಾಕೆ ಕಣ್ಮರೆಯಾಗುತ್ತದೆ?  ಪ್ರಶ್ನೆಗಳನ್ನು ಕೇಳಿದರೆ ಶೇಕಡ ತೊಂಭತ್ತರಷ್ಟು ಪ್ರೇಮಿಗಳು ಉತ್ತರ ನೀಡುವುದಿಲ್ಲ. ಆದರೆ ಯಾರೂ ಇದಕ್ಕೆ ಅರ್ಥವನ್ನು ನೀಡಿ ತಾವೂ ಕೂಡ ಅದನ್ನು ಅರಿತು ವಿವಾಹವಾದರೆ ಅವರ ಜೀವನ ಬಹಳ ಸುಖಕರವಾಗಿರುತ್ತದೆ.

ಹೌದು ಪ್ರೇಮ ವಿವಾಹಗಳೇ ಹಾಗೆ. ಅಲ್ಲಿ ಸಂಭ್ರಮ ಸಡಗರಗಳೆಲ್ಲವೂ ಕೂಡ ಮನೆ ಮಾಡಿರುತ್ತವೆ. ಸಾಮಾನ್ಯವಾಗಿ ಪೋಷಕರು ನಿಶ್ಚಯಿಸುವ ವಿವಾಹ ಗಳಲ್ಲಿ ನಾಚಿಕೆ ಅಂಜಿಕೆ ಗಳೆಲ್ಲವೂ ಕೂಡ ಹೆಚ್ಚಾಗಿರುತ್ತದೆ. ಆದರೆ ಪ್ರೇಮ ವಿವಾಹದಲ್ಲಿ ಇದರ ಮಾತುಗಳೇ ಇಲ್ಲದೆ ಬಹಳ ಆತ್ಮೀಯವಾಗಿ ಸಂತಸದಿಂದ ಖುಷಿಯಿಂದಲೇ ವಿವಾಹವಾಗುತ್ತಾರೆ. ಸದ್ಯ ಇತ್ತೀಚಿನ ದಿನಗಳಲ್ಲಿ ಮದುವೆಯ ಟ್ರೆಂಡ್ ಗಳು ಕೂಡ ಬದಲಾಗಿದ್ದು ಇಂದಿನ ಯುವ ಪೀಳಿಗೆ ಗಳು ಹೆಚ್ಚಾಗಿ ಈ ಅದ್ದೂರಿ ಮದುವೆಗೆಂದು ಇಷ್ಟಪಡ್ತಾರೆ ಇದೆಲ್ಲದಕ್ಕಿಂತ ಹೆಚ್ಚಾಗಿ ವಿವಾಹದಲ್ಲಿ ಇದೀಗ ಡ್ಯಾನ್ಸ್ ಇರಲೇಬೇಕು.

ಒಂದು ಕಡೆ ಇದನ್ನು ನೀವು ಮದುವೆಯಾಗುವ ವಧು ವರನಿಗಾಗಿ ವಿಶೇಷ ಶೈಲಿಯ ನೃತ್ಯವನ್ನು ಮೊದಲೇ ಪ್ಲಾನ್ ಮಾಡಿಕೊಂಡು ವರ ಮದುವೆ ಮಂಟಪಕ್ಕೆ ಬರುವ ಸಮಯದಲ್ಲಿ ನೃತ್ಯ ಪ್ರದರ್ಶನ ಮಾಡುತ್ತಾ ಆತನ ಕಣ್ಣಲ್ಲಿ ಆನಂದಭಾಷ್ಪ ಸುರಿಸುತ್ತಾರೆ. ಇನ್ನೂ ಕೆಲವೊಂದು ಕಡೆ ವಧು ವರರಿಬ್ಬರೂ ಕೂಡಾ ಮಂಟಪದಲ್ಲಿ ನೃತ್ಯ ಮಾಡುತ್ತಾ ತಮ್ಮ ವಿವಾಹವನ್ನು ಸಂಭ್ರಮಿಸುವುದರ ಜೊತೆಗೆ ನೆರೆದಿದ್ದವರಿಗೂ ಕೂಡ ಸಂತಸ ತರಿಸುತ್ತಾರೆ.

ಸದ್ಯ ಈಗಾಗಲೇ ಈ ರೀತಿಯಾದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇದರ ಬೆನ್ನಲ್ಲೇ ವಿವಾಹದ ಮನೆಯಲ್ಲಿ ವಧು ಮಾಡಿರುವ ನೃತ್ಯದ ವಿಡಿಯೋಗಳು ಕೂಡ ಎಲ್ಲರ ಗಮನ ಸೆಳೆಯುತ್ತದೆ. ಸದ್ಯ ಇದೀಗ ವಿಡಿಯೋ ವೈರಲ್ ಆಗಿದ್ದು ತೆಲುಗಿನ ಫೇಮಸ್ ಸಾಂಗ್ ಬುಲೆಟ್ ಬಂಡಿ ಹಾಡಿಗೆ ಮದುವೆಯಾಗಿರುವ ವಧು ಯಾವ ರೀತಿ ಕುಣಿದಿದ್ದಾಳೆ ನೀವೆ ನೋಡಿ.