Advertisements

ಹಿರಿಯ ನಟಿ ಭವ್ಯ ರವರ ಗಂಡ ಹಾಗೂ ಮಗಳು ಹೇಗಿದ್ದಾರೆ ನೋಡಿ? ಸುಂದರ ಕುಟುಂಬ!

Cinema

ನಮಸ್ಕಾರ ವೀಕ್ಷಕರೆ ದಕ್ಷಿಣ ಭಾರತ ಚಿತ್ರರಂಗದ ಪಾಲಿಗೆ ಎಪ್ಪತ್ತು ಮತ್ತು ಎಂಬತ್ತ ರ ದಶಕ ಗೋಲ್ಡನ್ ಇಯರ್ ಎಂದರೆ ತಪ್ಪಾಗಲಾರದು,ಎಂಬತ್ತ ರ ದಶಕದಲ್ಲಿ ಹಲವಾರು ಪ್ರತಿಭಾನ್ವಿತ ಕಲಾವಿದರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ ನಟನೆಯ ಮೂಲಕ ಹೊಸ ಛಾಪು ಮೂಡಿಸಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ ಹಲವಾರು ಕಲಾವಿದರು ಅವರಲ್ಲಿ ಎಂದಿಗೂ ಮರೆಯದ ನಟಿಯರಲ್ಲಿ ಒಬ್ಬರು ನಟಿ ಭವ್ಯ, ಹೌದು ಭವ್ಯ ಅವರು ಜನವರಿ 12 -1966 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು ಹದಿನೇಳು ವರ್ಷದವರಿದ್ದಾಗ 1983 ರಲ್ಲಿ ಚಿತ್ರರಂಗ ಪ್ರವೇಶಿಸಿದರು ಮೊದಲ ಚಿತ್ರದಲ್ಲೇ ಕನ್ನಡ ಚಿತ್ರರಂಗದ ದಿಗ್ಗಜ ಎಸ್ ಸಿದ್ದಲಿಂಗಯ್ಯ ಅವರು ನಿರ್ದೇಶನ ಮಾಡಿದ ಪ್ರೇಮಪರ್ವ ಸಿನಿಮಾದಲ್ಲಿ ಅವರ ಮಗ ಮುರಳಿ ಅವರೊಡನೆ ನಟಿಸಿದರು

Advertisements
Advertisements

ನಂತರ ಅನೇಕ ಕನ್ನಡ ಸಿನಿಮಾಗಳಲ್ಲಿ ನಟಿಸುವ ಅವಕಾಶ ನಟಿ ಭವ್ಯ ಅವರಿಗೆ ಸಿಕ್ಕಿತು ಇನ್ನು ಭವ್ಯ ಅವರ ಫ್ಯಾಮಿಲಿ ಹೇಗಿದೆ ಅಂತ ನೀವು ಈ ಫೋಟೋಗಳಲ್ಲಿ ಗಮನಿಸ ಬಹುದು ಈ ಸಂಪೂರ್ಣ ಮಾಹಿತಿ ಓದಿನೋಡಿ ಹೌದು ಕಡಿಮೆ ಸಮಯದಲ್ಲಿ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಹೆಗ್ಗಳಿಕೆ ಭವ್ಯ ಅವರದ್ದು ಕನ್ನಡದ ಜೊತೆಗೆ ತಮಿಳು ಸಿನಿಮಾಗಳಲ್ಲಿ ಮತ್ತು ತೆಲುಗು ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ ಇವರ ವೈಯಕ್ತಿಕ ಜೀವನಕ್ಕೆ ಬಂದರೆ ಮುಕೇಶ್ ಪಾಟೀಲ್ ಅನ್ನೋ ಅವರೊಡನೆ ಮದುವೆಯಾದರೂ

ಭವ್ಯ ಅವರ ಪತಿ ಮುಂಬೈನಲ್ಲಿ ಹೋಟೆಲ್ ಉದ್ಯಮಿಯಾಗಿ ಕೆಲಸ ಮಾಡುತ್ತಿದ್ದಾರೆ, ಭವ್ಯ ಮತ್ತು ಮುಕೇಶ್ ದಂಪತಿಗೆ ಒಬ್ಬ ಮುದ್ದಾದ ಮಗಳಿದ್ದಾಳೆ ಅವರಿಗೆ ನಟನೆಯಲ್ಲಿ ಆಸಕ್ತಿ ಇಲ್ಲ ವಿದೇಶದಲ್ಲಿ ನಟಿ ಭವ್ಯ ಮಗಳು ವ್ಯಾಸಂಗ ಮಾಡುತ್ತಿದ್ದಾಳೆ ಮದುವೆ ನಂತರ ಮುಂಬೈನಲ್ಲಿಯೇ ಸೆಟಲ್ ಆಗಿದ್ದಾರೆ ಭವ್ಯ,ಎರಡು ಸಾವಿರದ ಇಸವಿಯ ನಂತರ ಭವ್ಯ ಅವರು ಹೆಚ್ಚಾಗಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ ಆಗೊಮ್ಮೆ ಈಗೊಮ್ಮೆ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..