Advertisements

ಸಿಕ್ಕಿದ್ದೇ ಚಾನ್ಸ್ ಅಂತ ಜಶ್ವಂತ್ ನಂದಿನಿಗೆ ಏನ್ ಮಾಡ್ದ ವೀಡಿಯೋ ನೋಡಿ!

Kannada News

ಪ್ರಿಯ ಓದುಗರೇ ಅಭಿನಯ ಚಕ್ರವರ್ತಿ ಸುದೀಪ್ ಸಾರಾತ್ಯದಲ್ಲಿ ಕನ್ನಡದ ಖಾಸಗಿ ವಾಹಿನಿಯಲ್ಲಿ ಮೂಡಿಬರುತ್ತಿರುವ ಮನರಂಜನೆಯ ಬಿಗ್ ಬಾಸ್ ಸೊ ಸಿರೀಸ್ 9 ರಲ್ಲಿ ಇತ್ತೀಚೆಗೆ ಕೆಲ ಘಟನೆಗಳು ಜರುಗಿವೆ. ಅದೇನು ಘಟನೆ? ಈ ಜಶ್ವಂತ್ ನಂದಿನಿ ಯಾರು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಮುಂದೆ ಹೇಳತೀವಿ ಓದತ್ತಾ ಹೋಗಿ. ಕೆಲ ತಿಂಗಳ ಹಿಂದೆ ಮತ್ತೆ ಮನರಂಜನೆ ಸೊಗಳಲ್ಲಿ ಒಂದಾದ ಬಿಗ್ ಬಾಸ್ 9ನೇ ಸಿರೀಸ್ ಆರಂಭವಾಗಿದೆ. ಇಲ್ಲಿಯ ಕಂಟೆಸ್ಟಗಳಲ್ಲಿ ರಿಲ್ಸ್ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹೆಸರಾದವರು ಈ ಸೊ ದಲ್ಲಿ ಇದ್ದಾರೆ.

Advertisements
Advertisements

ಹಾಗೆ ಈ ನಂದಿನಿ ಮತ್ತು ಜಶ್ವಂತ್ ಕೂಡಾ ಈ ಶೋ ದಲ್ಲಿ ಭಾಗವಹಿಸಿ ಬಂದಿದ್ದಾರೆ. ಆದ್ರೆ ಕೆಲ ದಿನಗಳಿಂದ ಇವರಿಬ್ಬರಲ್ಲಿ ತುಂಬಾ ಆತ್ಮೀಯತೆ, ಪ್ರೀತಿಯ ನಡುವಳಿಕೆಗಳು ಕಂಡುಬರುತ್ತಿವೆ. ಇದು ಕೆಲವರಿಗೆ ನೋಡುವುದಕ್ಕೆ ಖುಷಿಯಾಗಿದ್ದಾರೆ, ಇನ್ನೂ ಕೆಲವರಿಗೆ ಅಸಹ್ಯ ಯೆನ್ ಸುವಂತಿದೆ. ಇಂತಹ ಸಮಯದಲ್ಲಿ ಜಶ್ವಂತ್ ನಂದಿನಿಗೆ ಹೀಗೆ ಮಾಡಿದ್ದು ಸರಿಯಲ್ಲ ಎನ್ನುತ್ತಿದ್ದಾರೆ ಈ ಶೋ ನೋಡಿದವರು. ಅಷ್ಟಕ್ಕೂ ಜಶ್ವಂತ್ ಮಾಡಿದ್ದೇನು ಗೊತ್ತಾ? ನಿಮಗೂ ಕೂಡಾ ಇವರಿಬ್ಬರ ನಡುವಳಿಕೆ ಸರಿಯೇನಿಸಬಹುದೋ. ಇಲ್ಲವೇ ಸರಿ ಅನ್ನಿಸದೆ ಇರಬಹುದು.

ಆದ್ರು ಜಶ್ವಂತ್ ನಂದಿತಾ ಗೆ ಹೀಗೆ ಮಾಡಬಾರದಿತ್ತು ಅನಿಸುತ್ತದೆ. ಜಶ್ವಂತ್ ನಂದಿನಿಗೆ ಮಾಡಿದ್ದೇನು ಅಂದ್ರೇ.. ನಂದಿನಿಗೆ ಅದ್ಯಾವ ಕಾರಣಕ್ಕೆ ಬೇಜಾರ ಆಗಿತ್ತಂತೆ. ಅದಿಕ್ಕೆ ಜೊತೆಗಾರನಾಗಿದ್ದ ಜಶ್ವಂತ್ ಆಕೆಯನ್ನು ರಮಿಸಲೆಂದು ಹೋದ. ಆಗಲು ನಗದ ನಂದಿನಿ ಬಳಿ ಹೋಗಿ ಆಕೆಯ ಟಿಶರ್ಟ್ ಗೆ ಕೈ ಹಾಕಿದ್ದಾನೆ. ಹೌದು ಓದುಗರೇ ಮಲಗಿದ್ದ ನಂದಿನಿಯ ಟಿಶರ್ಟ್ ನ ಸರಿಸಿ ಸೊಂಟ ಮತ್ತು ಹೊಟ್ಟೆಯನ್ನು ಮುಟ್ಟಿದ್ದಾನೆ. ಸಾಲದಕ್ಕೆ ಆಕೆಯ ಬಗಲಿಗೆ ಕೈ ಹಾಕಿ ಕಚಗುಳಿ ಇಟ್ಟಿದ್ದಾನೆ.ಅದು ಒಂದಲ್ಲ ಎರಡಲ್ಲ ಎರಡು-ಮೂರು ಬಾರಿ ಹೀಗೆ ಮಾಡಿದರು ಸಹ ನಂದಿನಿ ಅದಕ್ಕೆ ಯಾವುದೇ ಪ್ರತಿಕ್ರಿಯೆಯನ್ನು ನೀಡಲಿಲ್ಲ.

ಇದರಿಂದ ಜಶ್ವಂತ್ ವಿಚಲಿತನಾದ. ಮತ್ತೆ ಆಕೆಯ ಕಾಲು ಹಿಡಿದು ಸ್ವಲ್ಪ್ ಸರಿಸಿ ಆಕೆಯ ಪಕ್ಕ ಹೋಗಿ ಕುಳಿತ. ಮತ್ತೆ ಆಕೆಯನ್ನು ಮುಟ್ಟುತ್ತಾ ಪದೇ ಪದೇ ಕಚಗುಳಿ ಇಟ್ಟಿದ್ದಾನೆ. ಇದು ಜೊತೆಗಿದ್ದ ಕಂಟೆಸ್ಟ್ ಗೆ ಅಸಹ್ಯ ಹುಟ್ಟುಸಿದೆ. ಗುಸು-ಗುಸು ಪಿಸು ಮಾತಿಗೆ, ಗಾಸಿಪ್ ಹರಡಿಸೋರಿಗೆ ಆಹಾರವಾಗಿದ್ದಾರೆ. ಈ ಹಿಂದಿನ ಸಂಚಿಕೆಯಲ್ಲಿ ಚಂದನಶೆಟ್ಟಿ ಮತ್ತು ನಿವೇದಿತಾ ಗೌಡ ಮೊದಲು ಅಣ್ಣಾ-ತಂಗಿ ಎಂದು ಹೇಳಿದ್ದರು. ಆದ್ರೆ ಶೋ ದಿಂದ ಆಚೆ ಬಂದ ಮೇಲೆ ವಿವಾಹವಾಗಿ ದಾಂಪತ್ಯಕ್ಕೆ ಕಲಿಟ್ಟಿದ್ದಾರೆ. ಇದೀಗ ಇವರ ದಾರಿಯಲ್ಲಿಯೇ ಜಶ್ವಂತ್ ಮತ್ತು ನಂದಿನಿ ಕೂಡಾ ಹೋಗುತ್ತಿದ್ದು, ಇದೀಗ ಫುಲ್ ಸುದ್ದಿಯಾಗಿದ್ದಾರೆ.