Advertisements

ಬಿಗ್ ಬಾಸ್ ಸ್ಪರ್ಧಿ ದಿವ್ಯ ಉರುಡುಗ ಹಳೆಯ ಬಾಯ್ ಫ್ರೆಂಡ್ ಜೊತೆಗಿನ ಫೋಟೋ ಲೀಕ್ ಅರವಿಂದ್ ಫೋಟೋ ಹಾಕಿ ಟ್ರೋಲ್ ಮಾಡಿದ ಟ್ರೋಲಿಗರು

Entertainment Kannada News

ನಮಸ್ತೆ ಸ್ನೇಹಿತರೆ, ಬಿಗ್ ಬಾಸ್ ಕಾರ್ಯಕ್ರಮ ಒಂದು ರೀತಿ ಮನರಂಜನೆಯ ಒಂದು ವಾಸ್ತವ ಸ್ಥಿತಿ ಅರಿತು ಕೊಳ್ಳುವ ಕಾರ್ಯಕ್ರಮ ಹೌದು ಬಿಗ್ ಬಾಸ್ ಕಾರ್ಯಕ್ರಮ ತನ್ನದೇ ಆದ ಅಭಿಮಾನಿಗಳ ವರ್ಗವನ್ನು ಹೊಂದಿದೆ. ಬಿಗ್ ಬಾಸ್ ಸ್ಪರ್ಧಿಗಳು ತಮ್ಮ ವೈಯಕ್ತಿಕ ಜೀವನದ ನೋವು ನಲಿವುಗಳನ್ನು ಬಿಗ್ ಬಾಸ್ ಮನೆಯಲ್ಲಿ ಹಂಚಿಕೊಳ್ಳುತ್ತಾರೆ. ಇನ್ನೂ ಕೆಲವು ತೀರಾ ವೈಯಕ್ತಿಕ ವಿಚಾರಗಳನ್ನು ವೀಕ್ಷಕರ ಮುಂದೆ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಆದರೆ ಇವರು ಗಳಿಸಿದ ಜನ ಪ್ರಿಯತೆಯಿಂದ ಕೆಲವು ರಹಸ್ಯ ವಿಷಯಗಳು ಹೊರಬರುತ್ತವೆ.

Advertisements
Advertisements

ಇದೀಗ ದಿವ್ಯ ಉರುಡುಗ ಅವರಿಗೆ ಇದೇ ಪರಿಸ್ಥಿತಿ ಉಂಟಾಗಿದೆ ದಿವ್ಯ ಉರುಡುಗ ಅವರು ಬಿಗ್ ಬಾಸ್ ಮನೆಗೆ ಹೋಗಿ ಇದೀಗ ನೂರು ದಿನಗಳು ಕಳೆದಿವೆ. ಬಿಗ್ ಬಾಸ್ ಮನೆಯಲ್ಲಿ ಏಲ್ಲಿಯೂ ಕೂಡ ದಿವ್ಯ ಉರುಡುಗ ಅವರು ತಮ್ಮ ಹಳೆಯ ಬಾಯ್ ಫ್ರೆಂಡ್ ಬಗ್ಗೆ ಮಾತನಾಡಿಲ್ಲ ಆದರೂ ಕೂಡ ಇದೀಗ ದಿವ್ಯಾ ಉರುಡುಗ ಮತ್ತು ಅವರ ಹಳೆಯ ಬಾಯ್ ಫ್ರೆಂಡ್ ಜೊತೆಗಿರುವ ಫೋಟೋಗಳು ಸಖತ್ ವೈರಲ್ ಆಗುತ್ತಿದೆ. ಸೆಲೆಬ್ರಿಟಿ ಅಂದ ಮೇಲೆ ಇಂಥ ಗಾಸಿಪ್ ಗಳು ಹರಡುವುದು ಸರ್ವೆಸಾಮಾನ್ಯ.

ಅದರಲ್ಲೂ ಇದೀಗ ಬಿಗ್ ಬಾಸ್ ಫಿನಾಲೆ ಹಂತಕ್ಕೆ ತಲುಪಿದ್ದು ಹಲವು ರಹಸ್ಯಗಳು ಆಚೆ ಬರುತ್ತಿದೆ. ಬಿಗ್ ಬಾಸ್ ಮೊದಲನೆಯ ದಿನ ಕಿಚ್ಚ ಸುದೀಪ್ ಅವರು ದಿವ್ಯ ಉರುಡುಗ ಅವರ ಬಳಿ ನಿಮಗೆ 30 ವರ್ಷವಾಗಿದೆ , ನಿಮಗೆ ಯಾರಾದರೂ ಬಾಯ್ ಫ್ರೆಂಡ್ ಇದ್ದಾರಾ ಅಥವಾ ನೀವು ಇನ್ನೂ ಸಿಂಗಲ್ ಆ? ಎಂದು ಪ್ರಶ್ನೆ ಕೇಳುತ್ತಾರೆ. ಆಗ ದಿವ್ಯಾ ಉರುಡುಗ ಅವರು ನಗುತ್ತಾ ನಾನು ಇನ್ನೂ ಸಿಂಗಲ್ ಎಂದು ಹೇಳುತ್ತಾರೆ. ದಿವ್ಯಾ ಅವರು ಕೊಟ್ಟ ಉತ್ತರಕ್ಕೆ ಅಂದು ಯಾರೂ ಪ್ರಶ್ನೆ ಮಾಡಲಿಲ್ಲ ಆದರೆ ಇದೀಗ ನೂರು ದಿನಗಳು ಕಳೆದ ಮೇಲೆ ದಿವ್ಯಾ ಅವರು ತನ್ನ ಹಳೆಯ ಪ್ರಿಯತಮನಿಗೆ ಚುಂಬನ ನೀಡುತ್ತಿರುವ ಫೋಟೊಗಳು ವೈರಲ್ ಆಗಿವೆ.

ವೈರಲ್ ಆಗಿರುವ ದಿವ್ಯಾ ಉರುಡುಗ ಮತ್ತು ಅವರ ಬಾಯ್ ಫ್ರೆಂಡ್ ಫೋಟೋಗಳನ್ನು ನೋಡಿದರೆ ದಿವ್ಯಾ ಮತ್ತು ಆ ಹುಡುಗನಿಗೆ ತುಂಬಾ ಹತ್ತಿರದ ಒಡನಾಟವಿತ್ತು ಎಂದು ಭಾವಿಸಬಹುದು . ದಿವ್ಯಾ ಉರುಡುಗ ಅವರು ಈ ಬಾಂಧವ್ಯದ ಬಗ್ಗೆ ಬಿಗ್ ಬಾಸ್ ಮನೆಯಲ್ಲೇ ಆಗಲಿ.. ಟವಿ ಸಂದರ್ಶನಗಳಲ್ಲಿ ಆಗಲಿ.. ಎಲ್ಲಿಯೂ ಕೂಡ ಈ ವಿಷಯದ ಬಗ್ಗೆ ಮಾತನಾಡಲಿಲ್ಲ. ಆದರೆ ಈ ಎಲ್ಲಾ ಫೋಟೋಗಳನ್ನು ಇಟ್ಟುಕೊಂಡು ನೆಟ್ಟಿಗರು ದಿವ್ಯ ಉರುಡುಗ ಅವರು ಅರವಿಂದ್ ಅವರಿಗೆ ಮೋಸ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ.

ಬಿಗ್ ಬಾಸ್ ವೀಕ್ಷಕರು ಈ ರೀತಿಯಾಗಿ ಕೆಟ್ಟದಾಗಿ ಕಮೆಂಟ್ ಮಾಡುವ ಅಗತ್ಯ ಇಲ್ಲ. ಪ್ರತಿಯೊಬ್ಬರಿಗೂ ಅವರದ್ದೇ ಆದ ಹಳೆಯ ನೆನಪುಗಳು ಹಳೆಯ ಮಾತನ್ನು ಗೆರೆಗಳು ಇರುತ್ತವೆ ಆದ್ದರಿಂದ ನಾವು ಇಂಥ ಫೋಟೋಗಳ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡುವುದು ಸಾಮಾನ್ಯ . ಏನೇ ಆಗಲಿ ದಿವ್ಯಾ ಮತ್ತು ಅರವಿಂದ್ ತುಂಬಾ ಕ್ಯೂಟ್ ಜೋಡಿ . ಇವರಿಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುವುದು ನಿಜವೆ ಆಗಿದ್ದಲ್ಲಿ ಅಭಿಮಾನಿಗಳು ತುಂಬಾ ಖುಷಿಪಡುತ್ತಾರೆ . ನೀವೇನಂತೀರಾ ಫ್ರೆಂಡ್ಸ್.