Advertisements

ಬಿಗ್ ಬಾಸ್ ನಲ್ಲಿ ಯಂಗ್ ಮತ್ತು ಕ್ಯೂಟ್ ಆಗಿ ಕಾಣುವ ದಿವ್ಯ ಸುರೇಶ್ ರವರ ನಿಜವಾದ ವಯಸ್ಸು ಎಷ್ಟು ಗೊತ್ತಾ ? ತಿಳಿದರೆ ನೀವು ಶಾಕ್ ಆಗ್ತೀರಾ.

Entertainment

ನಮಸ್ತೆ ಸ್ನೇಹಿತರೆ, ಯಂಗ್ ಅಂಡ್ ಕ್ಯೂಟ್ ಆಗಿ ಕಾಣುವ ಬಿಗ್ ಬಾಸ್ ದಿವ್ಯ ಸುರೇಶ್ ಅವರ ವಯಸ್ಸು ಎಷ್ಟು ಗೊತ್ತಾ.? ನಮಗೆಲ್ಲ ತಿಳಿದಿರುವಂತೆ ಬಿಗ್ ಬಾಸ್ ಮನೆಯಲ್ಲಿ ದಿವ್ಯ ಸುರೇಶ್ ಉತ್ತಮ ಸ್ಪರ್ದಿ ಎಂಬುದನ್ನು ಈಗಾಗಲೇ ಆಡಿ ನಿರೂಪಿಸಿದ್ದಾರೆ. ಹಲವಾರು ವಾರಗಳ ಕಾಲ ನಾಮಿನೇಟ್ ಆಗಿದ್ದರು ಸಹ ಜನರು ದಿವ್ಯ ಸುರೇಶ ರವರನ್ನು ಉಳಿಸುವ ಪ್ರಯತ್ನ ಮಾಡಿದ್ದಾರೆ. ಈ ಮೂಲಕ ದಿವ್ಯ ಸುರೇಶ್ ರವರು ಫೈನಲ್ ವರೆಗೂ ಬಿಗ್ ಬಾಸ್ ಮನೆಯಲ್ಲಿ ಇರುತ್ತಾರೆ ಎಂಬ ಮಾತುಗಳು ಪ್ರೇಕ್ಷಕರ ಬಾಯಲ್ಲಿ ಕೇಳಿ ಬರುತ್ತಿದೆ.

Advertisements
Advertisements

ಬಿಗ್ ಬಾಸ್ ಮನೆಯಲ್ಲಿ ಆರಂಭದ ದಿನಗಳಲ್ಲಿ ದಿವ್ಯ ಸುರೇಶ್ ಅವರು ಮಂಜು ಪಾವಗಡ ಜೊತೆ ಸೇರಿಕೊಂಡು ಸಾಕಷ್ಟು ಹಾಸ್ಯ ಸನ್ನಿವೇಶಗಳನ್ನು ಮಾಡಿದ್ದರು.
ಇದರಿಂದ ಪ್ರೇಕ್ಷಕರಿಗೆ ತುಂಬಾ ಹತ್ತಿರವಾಗಿ ಕಾಣಿಸಿಕೊಂಡರು. ದಿವ್ಯ ಸುರೇಶ್ ರವರು ನಂತರದ ದಿನಗಳಲ್ಲಿ ಎಲ್ಲಾ ಟಾಸ್ಕ್ ಗಳಲ್ಲಿ ಕೂಡ ಅತ್ಯುತ್ತಮ ಪ್ರದರ್ಶನ ಕೊಟ್ಟು ಜನರ ಮನಗೆದ್ದು ಬಿಗ್ ಬಾಸ್ ಮನೆಯಲ್ಲಿ ಯಶಸ್ವಿಯಾಗಿ ತಮ್ಮ ಪಯಣವನ್ನು ಸಾಗಿಸುತ್ತಿದ್ದಾರೆ.

ಇನ್ನು ಸದಾ ಬಹಳ ಕ್ಯೂಟ್ ಹಾಗೂ ಯಂಗ್ ಆಗಿ ಕಾಣಿಸುವ ದಿವ್ಯ ಸುರೇಶ್ ನಿಜವಾದ ವಯಸ್ಸು ಎಷ್ಟು ಎಂದು ಕೇಳಿದರೆ ನೀವು ನಂಬಲು ಸಾಧ್ಯವಾಗುವುದಿಲ್ಲ. ಹೌದು ಸ್ನೇಹಿತರೇ ಬಿಗ್ ಬಾಸ್ ಮನೆಯಲ್ಲಿ ನೀವು ದಿವ್ಯ ಸುರೇಶ್ ರವರನ್ನು ನೋಡಿದ ತಕ್ಷಣ ಇವರ ವಯಸ್ಸು ಸುಮಾರು 20ರಿಂದ 25 ವರ್ಷದ ಒಳಗೆ ಇರಬಹುದು ಎಂದು ಕೊಳ್ಳುತ್ತೀರಾ. ಆದರೆ ದಿವ್ಯ ಸುರೇಶ್ ರವರ ಅಸಲಿ ವಯಸ್ಸು 28 ವರ್ಷ. ಇದು ಕೇಳಿದರೆ ಎಲ್ಲರೂ ಏನೂ 28 ವರ್ಷನ ಎಂದು ಆಶ್ಚರ್ಯವಾಗಬಹುದು. ಇದು ನಿಜ ಸ್ನೇಹಿತರೆ ನೀವು ನಂಬಲೇಬೇಕು. ಇನ್ನು ಬಿಗ್ ಬಾಸ್ ಮನೆಯಲ್ಲಿ ಅತ್ಯುತ್ತಮ ಆಟವಾಡುತ್ತಿರುವ ದಿವ್ಯ ರವರ ಆಟದ ವೈಖರಿ ಉತ್ತಮವಾಗಿ ಸಾಗಲಿ ಎಂದು ಆಶಿಸೋಣ.