ಬಿಗ್ ಬಾಸ್ ಅಂತಿಮ ಘಟ್ಟ ತಲುಪಿದೆ ಸ್ಪರ್ಧಿಗಳ ಎದೆಯಲ್ಲಿ ಡವಡವ ಎನ್ನುತ್ತಿದೆ ಇನ್ನೊಂದು ಕಡೆ ವೀಕ್ಷಕರು ಇವರೇ ಗೆಲ್ಲಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಬಿಗ್ ಬಾಸ್ ಮುಗಿದಿದೆ ಯಾರಿಗೂ ಗೊತ್ತಾಗಲಿಲ್ಲ ಏಕೆಂದರೆ ಮಂಜನ ಕಾಮಿಡಿ ಮತ್ತು ದಿವ್ಯ ಮತ್ತು ಅರವಿಂದನ ಪ್ರೇಮಕಹಾನಿ ಪ್ರಶಾಂತ್ ಸಂಬರ್ಗಿ ಕಾಂಟರ್ ವಸಿ ಇವೆಲ್ಲವೂ ಬಿಗ್ ಬಾಸ್ ವಾರಗಳು ಕಳೆದಿದ್ದನ್ನು ಮರೆಸಿದ ಈ ಬಾರಿಯ ಬಿಗ್ ಬಾಸ್ ಎಲ್ಲಾ ಪ್ರೇಕ್ಷಕರಿಗೂ ಒಳ್ಳೆಯ ಮನರಂಜನೆಯನ್ನು ನೀಡಿತು ಇದೇ ಆಗಸ್ಟ್ 08 ಫಿನಾಲೆ ಮುಗಿಯಲಿದ್ದು ಯಾರು ವಿಜೇತರೆಂದು ಗೊತ್ತಾಗಲಿದೆ.

ವೀಕ್ಷಕರಿಂದ ಅತಿ ಹೆಚ್ಚು ಮತ ಪಡೆದಿರುವ ಅರವಿಂದ್ ಈಗಾಗಲೇ ಪಿನಾಲೆಯನ್ನು ಪ್ರವೇಶಿಸಿದ್ದಾರೆ ಎಲ್ಲಾ ಟಾಸ್ಕ್ ಗಳಲ್ಲಿ ಸ್ಪರ್ಧಿಸಿ ವಿಜೇತರಾಗಿದ್ದಾರೆ, ಅಲ್ಲದೆ ಬಿಗ್ ಬಾಸ್ ನೀಡುವ ಫಿನಾಲೆ ವಾರದ ಟಾಸ್ಕ್ ನಲ್ಲಿ ಸ್ಪರ್ಧಿಸಿ ವಿಜೇತರಾಗಿ ಮೊದಲ ಸ್ಥಾನವನ್ನು ಪಡೆದು ಎರಡು ಲಕ್ಷವನ್ನು ಗೆದ್ದಿದ್ದಾರೆ ಮಂಜು ಮತ್ತು ದಿವ್ಯ ಹುರುಡುಗ 12 ಅಂಕವನ್ನು ಪಡೆದು ಎರಡನೇ ಸ್ಥಾನಕ್ಕೆ ಜಾರಿದ್ದಾರೆ ಅರವಿಂದ್ ಗೆದ್ದ ಹಣವನ್ನು ಇದೇ ವಾರ ಫಿನಾಲೆ ಯ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಅವರಿಂದ ತೆಗೆದುಕೊಳ್ಳಲಿದ್ದಾರೆ ಬಿಗ್ ಬಾಸ್ ನಲ್ಲಿ ಯಾರು ಗೆಲ್ಲಬಹುದು ಎಂಬ ಕುತೂಹಲದಿಂದ ಪ್ರೇಕ್ಷಕರು ಕಾಯುತ್ತಿದ್ದಾರೆ.

ಈ ಬಾರಿಯ ಬಿಗ್ ಬಾಸ್ ಅನ್ನು ಮಂಜು ಗೆಲ್ಲುತ್ತಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಯಾರಾಗ್ತಾರೆ ಬಿಗ್ ಮನೆಯ ಒಡೆಯ ಎಂದು ನೋಡಬೇಕಿದೆ ನೀವೇನಂತಿರಾ ಫ್ರೆಂಡ್ಸ್.