Advertisements

‘ನನ್ನ ಜೀವನದಲ್ಲಿ ಮೊದಲು ಇವರೇ, ಕೊ’ನೆಯೂ ಇವರೇ’! ಪಾವಗಡ ಮಂಜು ಯಾರ ಬಗ್ಗೆ ಈ ರೀತಿ ಹೇಳಿದ್ದಾರೆ. ನೀವೇ ನೋಡಿ.

Entertainment

ನಮಸ್ತೆ ಸ್ನೇಹಿತರೆ, ಕನ್ನಡದ ಬಿಗ್ ಬಾಸ್ 8 ಸೀಸನ್​ ನಲ್ಲಿ ಅತಿ ಹೆಚ್ಚು ಗಮನ ಸೆಳೆಯುತ್ತಿರುವ ಜೋಡಿ ಯಾವುದು ಎಂದರೆ ಅದು ಮಂಜು ಪಾವಗಡ ಮತ್ತು ದಿವ್ಯಾ ಸುರೇಶ್​ ಜೋಡಿ. ಸೀಸನ್ ನ ಮೊದಲ ದಿನದಿಂದಲೂ ಈ ಇಬ್ಬರು ಕೈಕೈ ಹಿಡಿದುಕೊಂಡು ಓಡಾಡುತ್ತಿದ್ದಾರೆ. ಈಗ ಒಂದು ಹೆಜ್ಜೆ ಮುಂದೆ ಹೋಗಿ ತಾವಿಬ್ಬರು ಗಂಡ-ಹೆಂಡತಿ ಎಂದೇ ಭಾವಿಸಿಕೊಂಡಿದ್ದಾರೆ! ಹಾಗಾಗಿ ನಟಿ ವೈಷ್ಣವಿ ಗೌಡ ಬಳಿಗೆ ಹೋಗಿ ತಮ್ಮಿಬ್ಬರ ನಡುವಿನ ಕೆಲವು ಸ’ಮಸ್ಯೆಗಳಿಗೆ ಕೌ’ನ್ಸಲಿಂಗ್​ ಪಡೆದುಕೊಂಡಿದ್ದಾರೆ. ಈ ಮೂವರ ನಡುವೆ ನಡೆದ ಸಂಭಾಷಣೆ ತುಂಬ ಇಂಟರೆಸ್ಟಿಂಗ್​ ಆಗಿತ್ತು ನೋಡೋಣ ಬನ್ನಿ.

Advertisements
Advertisements

‘ಇವಳು ಸುಮ್ಮನೆ ಸಿ’ಟ್ಟು ಮಾಡಿಕೊಳ್ಳುತ್ತಾಳೆ’ ಎಂದು ದಿವ್ಯಾ ಸುರೇಶ್​ ಮೇಲೆ ಮಂಜು ಆ’ರೋಪಿಸಿದ್ದಾರೆ. ‘ಇವರಿಗೆ ಅನುಸರಿಸಿಕೊಂಡು ಹೋಗುವ ಭಾ’ವನೆಯೇ ಇಲ್ಲ’ ಎಂದು ಮಂಜು ಪಾವಗಡ ಬಗ್ಗೆ ದಿವ್ಯಾ ದೂ’ರು ಹೇಳಿದ್ದಾರೆ. ಪ್ರೀತಿ ಹೆಚ್ಚಿದಾಗ ಸಿ’ಟ್ಟು ಸಹಜ. ನೀವಿಬ್ಬರು ಮಾದರಿ ಕಪಲ್​. ನಿಮ್ಮನ್ನು ನೋಡಿದರೆ ಇವರ ರೀತಿ ಬದುಕಬೇಕು ಅಂತ ಪ್ರತಿಯೊಬ್ಬರಿಗೂ ಅನಿಸುತ್ತದೆ. ಒಬ್ಬರನ್ನೊಬ್ಬರು ಯಾರೂ ಬಿಟ್ಟುಕೊಡಬಾರದು ಎಂದು ವೈಷ್ಣವಿ ಸಮಾಧಾನ ಮಾಡಿದ್ದಾರೆ. ‘ನನ್ ಪ್ರೀತಿ ಯಾರಿಗ್​ ಕಮ್ಮಿ’ ಎಂದು ಹಾಡಿನ ಮೂಲಕ ದಿವ್ಯಾ ಅವರು ಮನ ಗೆಲ್ಲಲು ಪಾವಗಡ ಮಂಜು ಪ್ರಯತ್ನಿಸಿದರು. ‘ನಿನ್ನ ಪ್ರೀತಿ ಎಲ್ಲರಿಗೂ ಜಾ’ಸ್ತಿ. ಅದೇ ತೊಂ’ದರೆ ಆಗುತ್ತಿರುವುದು’ ಎಂದು ದಿವ್ಯಾ ಕಾಲೆಳೆಯಲು ಪ್ರಯತ್ನಿಸಿದರು. ‘ಕ’ಟ್ಟಿಕೊಂಡ ಹೆಂಡತಿ ಬಿಟ್ಟು ಊರವರಿಗೆಲ್ಲ ಪ್ರೀತಿ ಕೊಟ್ಟರೆ ಹೆಂಗೆ’ ಎಂದು ಉರಿಯುವ ಬೆಂ’ಕಿಗೆ ವೈಷ್ಣವಿಯವರು ತುಪ್ಪ ಸುರಿದರು.

ಅವರ ಜಾಗದಲ್ಲಿ ನಾನು ಎಲ್ಲಿದ್ದೀನಿ? ಯಾವ ಸ್ಥಾನ ಅವರು ನನಗೆ ಕೊಡುತ್ತಾರೆ ಎಂಬುದೇ ನನಗೆ ಅರ್ಥ ಆಗುತ್ತಿಲ್ಲ ಎಂದು ದಿವ್ಯಾ ಗೊಂ’ದಲ ತೋಡಿಕೊಂಡರು. ‘ನಿನಗೆ ಪ್ರಥಮ ಸ್ಥಾನ ಕೊಟ್ಟಿದ್ದೇನೆ’ ಎಂದು ಮಂಜು ಹೇಳಿದರು. ‘ನಾನು ಈ ಜಾಗದಿಂದ ಎದ್ದು ಹೋದ ತಕ್ಷಣ ಬೇರೆ ಯಾರಾದರೂ ಬಂದು ಕುಳಿತುಕೊಂಡರೆ ಅವರಿಗೂ ಪ್ರಥಮ ಸ್ಥಾನ ಕೊಡುತ್ತೀಯ’ ಎಂದು ದಿವ್ಯಾ ಪುನಃ ಛಾ’ಟಿ ಬೀ’ಸಿದಂತೆ ಕೇಳಿದರು. ‘ನನ್ನ ಜೀವನದಲ್ಲಿ ಶಾಶ್ವತ ಸ್ಥಾನ ಇವರಿಗೆ. ಮೊದಲು ಇವರೇ, ಕೊನೆಯೂ ಇವರೇ. ಸ್ವಲ್ಪ ಪೊಸೆಸಿವ್​ನೆಸ್​ ಇದೆ. ನನಗೆ ಫ್ರೆಂಡ್ಸ್​ ಇದ್ದಾರೆ ಗರ್ಲ್​ಫ್ರೆಂಡ್ಸ್​ ಇಲ್ಲ. ಇಷ್ಟು ಚೆನ್ನಾಗಿ ಇರುವ ಹುಡುಗಿ ನನ್ನ ಜೀವನದಲ್ಲಿ ಸಿಗುವುದಿಲ್ಲ’ ಎಂದು ಮಂಜು ಹೇಳಿಕೊಂಡಿದ್ದಾರೆ. ಇದನ್ನೆಲ್ಲ ನೋಡುವ ಬಿಗ್ ಬಾಸ್ ವೀಕ್ಷಕರಿಗೆ ಮಂಜು-ದಿವ್ಯಾ ಲವ್​ ಟ್ರ್ಯಾಕ್ ಎಲ್ಲಿಗೆ ಸಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ. ಆದರೂ ದಿವ್ಯಾ ನಡವಳಿಕೆ ಕೆಲವೊಮ್ಮೆ ಇದಕ್ಕೆಲ್ಲ ತುಂಬಾ ವ್ಯ’ತಿರಿಕ್ತ ಆಗಿಬಿಡುತ್ತದೆ. ಎಲ್ಲರ ಗಮನವನ್ನು ತಮ್ಮತ್ತ ಸೆಳೆದುಕೊಳ್ಳಲು ಅವರು ಈ ರೀತಿ ಡ್ರಾ’ಮಾ ಮಾಡುತ್ತಿದ್ದಾರಾ ಎಂಬ ಅ’ನುಮಾ’ನ ಕೂಡ ಪ್ರೇಕ್ಷಕರಿಗೆ ಮೂಡಿಬರುತ್ತದೆ. ಯಾವುದು ನಿಜ ಯಾವುದು ಸು’ಳ್ಳು ಎಂದು ತಿಳಿಯಲು ಕಾಯಬೇಕಿದೆ.