Advertisements

ಬಿಗ್ ಬಾಸ್ ಗೆದ್ದ ತಕ್ಷಣ ಮಂಜನ ಮನೆಗೆ ಬಂದು ದಿವ್ಯ ಸುರೇಶ್ ಮಾಡಿರುವ ಕೆಲಸ ಏನು ಗೊತ್ತಾ..? ತಿಳಿದರೆ ಶಾಕ್ ಆಗ್ತೀರ..!

Entertainment

ನಮಸ್ತೆ ಸ್ನೇಹಿತರೆ, ಹಲವಾರು ಅಡೆತಡೆಗಳ ನಡುವೆ ಅಂತೂ ಇಂತೂ ಬಿಗ್ ಬಾಸ್ ಕನ್ನಡ 8 ರಿಯಾಲಿಟಿ ಕಾರ್ಯಕ್ರಮಕ್ಕೆ ಅದ್ಧೂರಿಯಾಗಿಯೇ ತೆರೆಬಿ’ದ್ದಿ’ದ್ದು, ಬಿಗ್ ಬಾಸ್ ಕನ್ನಡ 8 ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆ ಭರ್ಜರಿಯಾಗಿ ನೆರೆವೇರಿದೆ. ಇನ್ನು ಕಾರ್ಯಕ್ರಮದ ವಿನ್ನರ್ ಆಗಿ ತುಮಕೂರು ಮೂಲದ ಹಳ್ಳಿ ಹೈದ ಮಂಜು ಪಾವಗಡ ಅವರು ಹೊರಹೊಮ್ಮಿದ್ದು, ವೀಕ್ಷಕರಿಂದ ಅತಿ ಹೆಚ್ಚು ಮತಗಳನ್ನು ಪಡೆದ ಮಂಜು ಪಾವಗಡ ‘ಬಿಗ್ ಬಾಸ್ ಕನ್ನಡ 8’ ವಿನ್ನರ್ ಪಟ್ಟ ಅಲಂಕರಿಸಿದ್ದಾರೆ. ಅಲ್ಲದೇ ಬಿಗ್ ಬಾಸ್ ವಿನ್ನರ್ ಆಗುವ ಮೂಲಕ 53 ಲಕ್ಷ ರೂಪಾಯಿ ಬಹುಮಾನವನ್ನು ಮಂಜು ಪಾವಗಡ ಪಡೆದಿರುವುದು ವಿಶೇಷ.

Advertisements
Advertisements

ಅಲ್ಲದೇ ಮಂಜು ಪಾವಗಾಡ ಹಾಗೂ ಅರವಿಂದ್ ಕೆಪಿ ಅವರ ಮದುವೆಯ ಬಗ್ಗೆ ಒಂದು ಪ್ರಶ್ನೆ ಎದುರಾಗಿದ್ದು, ಇದಕ್ಕೆ ದಿವ್ಯಾ ಕೂಡ ತಮ್ಮ ಅಭಿಪ್ರಾಯವನ್ನು ಹೇಳಿಕೊಂಡು ಎಲ್ಲರಲ್ಲೂ ಕೂಡ ಕುತೂಹಲ ಮೂಡಿಸಿದ್ದಾರೆ. ಅಲ್ಲದೇ ಮಂಜು ಪಾವಗಡ ಅವರ ಮದುವೆ ಬಗ್ಗೆ ಮಂಜು ತಂದೆತಾಯಿಯ ಬಳಿ ಕೂಡ ಆದಾಗಲೇ ಮಾತನಾಡಿದ್ದಾರೆ ಎಂಬುದು ಕೂಡ ಅವರ ಮಾತಿನಿಂದ ತಿಳಿದು ಬಂದಿದೆ.

ಹೌದು ಸುದೀಪ್ ರವರು , ಅರವಿಂದ್ ಗಿಂತಲೂ ಮೊದಲು ಮಂಜು ಪಾವಾಗಡ ಅವರು ಮದುವೆ ಆಗುತ್ತಾರೆ ಹೋದೋ ಅಲ್ಲವೋ ಎಂಬ ಪ್ರಶ್ನೆಯನ್ನು ಅನ್ಯ ಸ್ಪರ್ಧಿಗಳ ಮುಂದಿಟ್ಟಿದ್ದು, ಇದಕ್ಕೆ ಉತ್ತರಿಸಿದ ಹಿರಿಯ ನಟ ಶಂಕರ್ ಅಶ್ವತ್ಥ್ ರವರು, ಮಂಜು ಬಹಳ ಕನಸನ್ನಿಟ್ಟುಕೊಂಡಿದ್ದಾರೆ ಅದು ನನಾಸಗುವ ವರೆಗು ಮದುವೆ ಆಗುವುದಿಲ್ಲ ಎಂದರು. ಇತ್ತ ರಘು ಗೌಡ, ಆದಾಗಲೇ ಮಂಜು ಅಪ್ಪ ಅಮ್ಮ ಹುಡುಗಿಯನ್ನು ನೋಡಿದ್ದು ಆದಷ್ಟು ಬೇಗ ಮದುವೆಯಾಗುತ್ತಿದ್ದಾರೆ ಎಂದು ಹೇಳಿದ್ದಾರೆ. ಆದರೆ ಇದೆಲ್ಲದರ ನಡುವೆ ಎಲ್ಲರ ಗಮನ ಸೆಳೆದಿದ್ದು, ದಿವ್ಯಾ ಸುರೇಶ್ ರವರ ಮಾತು ಎಂದು ವಿಶೇಷ. ಹೌದು ” ಅದಾಗಲೇ ನಾನು ಮಂಜು ಅವರ ಅಪ್ಪ-ಅಮ್ಮನ ಬಳಿ ಮಂಜು ಅವರ ಮದುವೆಯ ಬಗ್ಗೆ ಮಾತನಾಡಿದ್ದೇನೆ. ಮಂಜು ಮದುವೆ ಯಾವ ಮಾಡುತ್ತೀರಾ? ಎಂದು ಕೇಳಿದ್ದೇನೆ ಅಂತ ದಿವ್ಯ ಸುರೇಶ್ ಹೇಳಿದ್ದಾರೆ. ಇದರ ಬಗ್ಗೆ ನೀವೇನಂತಿರಾ ಸ್ನೇಹಿತರೆ. ಕಮೆಂಟ್ ಮಾಡಿ ತಿಳಿಸಿ.