Advertisements

ಊಟ ಕೊಡ್ತಾ ಕೊಡ್ತಾ ಬಿಕ್ಷುಕಿನ ಲವ್ ಮಾಡಿದ ಹುಡುಗ ಕೊನೆಗೆ ಏನಾಯ್ತು ನೋಡಿದ್ರೆ ಶಾಕ್ ಆಗ್ಬಿಡ್ತೀರಾ!

Kannada News

ನಮಸ್ಕಾರ ವೀಕ್ಷಕರೇ ಈಗಿನ ಕಾಲದಲ್ಲಿ ಭಿಕ್ಷುಕರಿಗೆ ಒಂದು ರೂಪಾಯಿ ಬಿಕ್ಷೆ ಹಾಕೋದಕ್ಕೆ ಜನಗಳು ಹಿಂದೆ-ಮುಂದೆ ನೋಡುತ್ತಾರೆ ಅಂತಹದರಲ್ಲಿ ಒಬ್ಬ ಯುವಕ ಬಿಕ್ಷುಕಿ ಒಬ್ಬಳಿಗೆ ಎಂತಹ ಕೆಲಸ ಮಾಡಿದ್ದಾನೆ ಎಂದು ನೀವು ನೋಡಿದರೆ ಖಂಡಿತ ಶಾಕ್ ಆಗುತ್ತೀರಾ ಸ್ನೇಹಿತರೆ ಏನಿದು ಈ ಬಿಕ್ಷುಕಿ ಮತ್ತು ಯುವಕನ ಕಥೆ ಏನು ಅಂತ ಸಂಪೂರ್ಣ ಮಾಹಿತಿ ಓದಿ ನೋಡಿ ಈ ವಿಚಿತ್ರ ಘಟನೆ ನಡೆದಿರುವುದು ಕಾನ್ಪುರ್ ನಲ್ಲಿ ಅನಿಲ್ ಎಂಬ ವ್ಯಕ್ತಿ ಡ್ರೈವರ್ ಕೆಲಸ ಮಾಡುತ್ತಿದ್ದ ಕೋರೋನಾ ಕಾಯಿಲೆ ಕಾರಣದಿಂದ ದೇಶ ಲಾಕ್ಡೌನ್ ಆದ ಸಮಯದಲ್ಲಿ ಅನಿಲ್ ತಮ್ಮ ಮಾಲೀಕ ಹೇಳಿದಂತೆ ರಸ್ತೆಬದಿಯಲ್ಲಿ ಊಟ ಇಲ್ಲದೆ ಊಟ ಇಲ್ಲದೆ ಒದ್ದಾಡುತ್ತಿರುವ ಜನಗಳಿಗೆ ಪ್ರತಿನಿತ್ಯ ಊಟ ತಂದುಕೊಡುತ್ತಿದ್ದ ಒಂದು ದಿನ ಹೀಗೆ ಊಟ ಹಂಚುವ ಸಂದರ್ಭದಲ್ಲಿ ನೀಲಂ ಎಂಬ ಒಬ್ಬಳು ಬಿಕ್ಷುಕಿ ಅನಿಲ್ ಗೆ ಪರಿಚಯವಾದಳು ಪ್ರತಿದಿನ ಈ ಭಿಕ್ಷುಕಿ ಗೆ ಅನಿಲ್ ಊಟ ತಂದುಕೊಡುತ್ತಿದ್ದ ಇವರಿಬ್ಬರಿಗೂ ಪರಿಚಯವಾಯಿತು ನೀಲಂ ತಾನು ಏಕೆ ಭಿಕ್ಷುಕಿ ಆದೆ ಎಂಬ ಕಣ್ಣೀರ ಕಥೆಯನ್ನು ಅನಿಲ್ ಬಳಿ ಈ ರೀತಿ ಹೇಳಿಕೊಂಡಳು ನನ್ನ ತಂದೆ ತುಂಬಾ ವರ್ಷಗಳ ಹಿಂದೆಯೆ ಸತ್ತು ಹೋದರು ನನ್ನ ತಾಯಿಗೆ ಲಕ್ವ ಹೊಡೆದಿದೆ

Advertisements
Advertisements

ನಾನು ಮತ್ತು ನನ್ನ ತಾಯಿ ಅಣ್ಣನ ಮನೆಯಲ್ಲಿ ಕೆಲದಿನ ವಾಸ ಮಾಡಿದ್ದೆವು ಆದರೆ ನನ್ನ ಅತ್ತಿಗೆ ಮತ್ತು ಅಣ್ಣ ನಮ್ಮಿಬ್ಬರನ್ನು ಮನೆಯಿಂದ ಆಚೆ ಓಡಿಸಿಬಿಟ್ಟರು.. ಅಂದಿನಿಂದ ನಾನು ನನ್ನ ತಾಯಿಯನ್ನು ಸಾಕಲು ಈ ರೀತಿ ರಸ್ತೆಯ ಮೇಲೆ ಭಿಕ್ಷೆ ಬೇಡುತ್ತಿದ್ದೀನಿ ಎಂದು ನೀಲಂ ಹೇಳಿದಳು, ನೀಲಂ ನ ಕಣ್ಣೀರಿನ ಕಥೆ ಕೇಳಿದ ಡ್ರೈವರ್ ಅನಿಲ್ ಗೆ ಇವಳ ಮೇಲೆ ಕರುಣೆ ಮತ್ತು ಪ್ರೀತಿ ಹುಟ್ಟಿತು ಪ್ರತಿದಿನ ಲಾಕ್ ಡೌನ್ ಆದ 60 ದಿನಗಳು ಇವರಿಬ್ಬರು ಭೇಟಿಯಾಗುತ್ತಿದ್ದರು.. ಹೀಗೆ ಇವರಿಬ್ಬರ ನಡುವೆ ಸಲುಗೆ ಬೆಳೆಯಿತು ಅನಿಲ್ ನೀಲಂ ಗೆ ಭಿಕ್ಷೆ ಬೇಡುವುದನ್ನು ನಿಲ್ಲಿಸು ಎಂದು ಹೇಳಿದ ಆಗ ನೀಲಂ ಒಂದು ವೇಳೆ ನಾನು ಭಿಕ್ಷೆ ಬೇಡುವುದನ್ನು ನಿಲ್ಲಿಸಿದರೆ ನನ್ನ ಮತ್ತು ನನ್ನ ಅನಾರೋಗ್ಯ ಪೀಡಿತ ತಾಯಿ ಜೀವನ ಮಾಡೋದು ಹೇಗೆ ಎಂದು ಕೇಳಿದಳು..

ಆಗ ಡ್ರೈವರ್ ಅನಿಲ್ ನಾನು ನಿನ್ನನ್ನು ಮದುವೆಯಾಗುತ್ತೀನಿ ನಿನ್ನ ಮತ್ತು ನಿನ್ನ ತಾಯಿಯ ಸಂಪೂರ್ಣ ಜವಾಬ್ದಾರಿ ನನ್ನದು ಎಂದು ಹೇಳಿ ಬಿಕ್ಷುಕಿ ಗೆ ಪ್ರಪೋಸಲ್ ಮಾಡಿಬಿಟ್ಟ ಅನಿಲ್ ಮಾತು ಕೇಳಿ ನೀಲಂ ಗೆ ತುಂಬಾ ಖುಷಿಯಾಯಿತು.. ನೀಲಂ ಗೂ ಕೂಡ ಅನಿಲ್ ಮೇಲೆ ಪ್ರೀತಿಯಿತ್ತು ಕೊನೆಗೆ ಇದೀಗ ಡ್ರೈವರ್ ಅನಿಲ್ ಬಿಕ್ಷುಕಿ ನೀಲಂ ಸಿಂಪಲ್ ಆಗಿ ಗುರುಹಿರಿಯರ ಮುಂದೆ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಇವರಿಬ್ಬರ ಈ ನಿಷ್ಕಲ್ಮಶ ಪ್ರೀತಿ ಸದಾ ಕಾಲ ಹೀಗೆ ಇರಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ ಫ್ರೆಂಡ್ಸ್ ನಿಮಗೆ ಇವರಿಬ್ಬರ ಲವ್ ಸ್ಟೋರಿ ಇಷ್ಟವಾಗಿದ್ದರೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ