Advertisements

ಆಸ್ಪತ್ರೆ ಬಳಿ ಭಿಕ್ಷೆ ಬೇಡುತ್ತಿದ್ದ ಈ ಮಹಿಳೆಯ ಬ್ಯಾಂಕ್ ಅಕೌಂಟ್ ನಲ್ಲಿ ಇದ್ದ ಹಣ ನೋಡಿ ಬೆಚ್ಚಿಬಿದ್ದ ಅಲ್ಲಿನ ಸಿಬ್ಬಂದಿ! ಎಷ್ಟಿತ್ತು ಗೊತ್ತಾ..

Kannada News

ನಮಸ್ತೆ ಸ್ನೇಹಿತರೆ, ಈಗಿನ ಕಾಲದಲ್ಲಿ ಪ್ರತಿನಿತ್ಯ ದುಡಿದರು ಜೀವನ ಪೂರ್ತಿ ಸಾಲ ಮಾಡಿಕೊಂಡು ಅದರ ಚಿಂತೆಯಲ್ಲಿ ಸಾಯುವ ಪರಿಸ್ಥಿತಿ ಎದುರಾಗಿದೆ.. ಆದರೆ  ಭಿಕ್ಷುಕರು ಮಾತ್ರ ಯಾವುದೇ ಕೆಲಸ ಮಾಡದೆ ಕೋಟ್ಯಾಂತರ ರೂಪಾಯಿ ಹಣ ಗಳಿಸುತ್ತಿರುವುದು ಜನರಲ್ಲಿ ಹಲವು ಯೋಚನೆಯನ್ನು ಹುಟ್ಟು ಹಾಕಿದೆ.. ಯಾಕೆಂದರೆ ಒಂದು ರೂಪಾಯಿ ಹಣಕ್ಕಾಗಿ ರಸ್ತೆಗಳಲ್ಲಿ ಭಿಕ್ಷೆ ಬೇಡುವ ಜನರು ಹೇಗೆಲ್ಲ ಲಕ್ಷ ಲಕ್ಷ ಹಣವನ್ನು ಗಳಿಸುತ್ತಿದ್ದಾರೆ ಎನ್ನುವುದು ಆಶ್ಚರ್ಯಕರ ಸಂಗತಿಯಾಗಿದೆ.. ಅದಕ್ಕೆ ಸಾಕ್ಷಿಯಾಗಿ ಇಲ್ಲೊಬ್ಬ ಭಿಕ್ಷುಕಿಯ ಬ್ಯಾಂಕ್ ಖಾತೆಯಲ್ಲಿ ಬ್ಯಾಲೆನ್ಸ್ ಅನ್ನು ನೀಡಿದ್ದಾರೆ ಶಾ’ಕ್ ಆಗುವುದು ಗ್ಯಾರಂಟಿ..

Advertisements
Advertisements

ಹೌದು ಸ್ನೇಹಿತರೆ ಕಳೆದ ದಿನಗಳ ಹಿಂದೆ ಮುಂಬೈನಲ್ಲಿ ರೈಲ್ವೆ ಅಳಿ ದಾಟುವಾಗ ಸಾವನ್ನಪ್ಪಿದ ಭಿಕ್ಷುಕಿಯ ಮನೆಯಲ್ಲಿ ಒಟ್ಟು ಹತ್ತು ಲಕ್ಷಕ್ಕೂ ಅಧಿಕ ಮೊತ್ತದಲ್ಲಿ ಹಣ ಪತ್ತೆಯಾಗಿದ ಬೆನ್ನಲ್ಲೇ.. ಮತ್ತೆ ಅದೇರೀತಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.. ಅರಬ್ ದೇಶವಾದ ಲೇಬಾನ್ ನಲ್ಲಿ ಈ ಘಟನೆ ನಡೆದಿದ್ದು ಇಲ್ಲಿ ಒಬ್ಬ ಭಿಕ್ಷುಕಿ ಮಹಿಳೆಯ ಬ್ಯಾಂಕ್ ಖಾತೆಯಲ್ಲಿ ಬರೋಬ್ಬರಿ 5 ಕೋಟಿ 62 ಲಕ್ಷ ರೂಪಾಯಿ ಪತ್ತೆಯಾಗಿದೆ ಲೆಬನ್ ನ ಜಮಲ್ ಟ್ರಸ್ಟ್ ಬ್ಯಾಂಕ್ ನಲ್ಲಿ ಹಣ ಶೇಕರಣೆ ಮಾಡಿದ್ದ ವಾಫಮ್ ಅಹಮದ್ ಎನ್ನುವ ಭಿಕ್ಷುಕಿ ಈಗ ಕೋಟ್ಯಾಧಿಪತಿ.. ತನ್ನ ಖಾತೆಯಲ್ಲಿ ಎಷ್ಟು ಹಣ ವಿದೆ ಎಂಬ ವಿಷಯ ಆ ಭಿಕ್ಷುಕಿ ತಿಳಿದಿರಲಿಲ್ಲ ಎಂಬುದು ಮತ್ತೊಂದು ವಿಶೇಷ..

ಈ ಹಿನ್ನೆಲೆಯಲ್ಲಿ ಬ್ಯಾಂಕ್ ನ್ನ ಅಧಿಕಾರಿಗಳು ತಮ್ಮ ಬ್ಯಾಂಕ್ ಗ್ರಾಹಕರ ಹಣ ಸುರಕ್ಷಿತವಾಗಿ ಇದೆಯೇ ಎಂಬುದನ್ನು ಖಾತರಿ ಪಡಿಸಿಕೊಂಡಿದ್ದರು ಇನ್ನೂ ವಾಫಮ್ ಅಹಮದ್ ಆವದ್ ಎನ್ನುವ ಮಹಿಳೆಯ ಹೆಸರಿನಲ್ಲಿ ಬ್ಯಾಂಕ್ ಅಕೌಂಟ್ ಗೆ ಒಂದು ಚಕ್ ಬಂದಾಗ ಅದನ್ನು ಪರಿಶೀಲನೆ ಮಾಡಿದ್ದ ಸಿಬ್ಬಂದಿಗೆ ಆಕೆಯ‌ ಖಾತೆಯಲ್ಲಿ ಸುಮಾರು 6 ಕೋಟಿ ಹಣ ಇರುವ ವಿಷಯ ತಿಳಿದು ಆಶ್ಚರ್ಯ ಪಟ್ಟರು.. ಆಸ್ಪತ್ರೆಯ ಮುಂದೆ ಪ್ರತಿದಿನ ಭಿಕ್ಷೆ ಬೇಡುತ್ತಿದ್ದ ‌ಈ ಮಹಿಳೆ ಅಲ್ಲಿನ ಸಿಬ್ಬಂದಿಗೆ ಬಹಳ ಪರಿಚಯವಾಗಿದ್ದಳು ಸುಮಾರು ಹತ್ತು ವರ್ಷಗಳಿಂದ ಆಕೆ ಆಸ್ಪತ್ರೆಯ ಬಳಿ ಭಿಕ್ಷೆ ಬೇಡುತ್ತಿರುವುದು ವಿಶೇಷ.. ಇನ್ನೂ ತನ್ನ ಖಾತೆಯಲ್ಲಿ ಇದ್ದ ಹಣವನ್ನು ಬೇರೆಯವರ ಹೆಸರಿನ ಖಾತೆಯಗೆ ಟ್ರಾನ್ಸ್ಫರ್ ಮಾಡಲು ಚಕ್ ನೀಡಿದ್ದಳು..

ಆಗ ಬ್ಯಾಂಕ್ ಸಿಬ್ಬಂದಿಗೆ ಆಕೆ ಕೋಟ್ಯಾಧಿಪತಿ ಎಂಬ ವಿಷಯ ತಿಳಿಯಿತು.. ಇನ್ನೂ ಸೆಪ್ಟೆಂಬರ್‌ 30 ರಂದು‌ ಆಕೆ ಬ್ಯಾಂಕ್ ಗೆ ನೀಡಿದ ಚಕ್ ನ್ನ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗಿದೆ.. ಇನ್ನೂ ನಮ್ಮ‌ ದೇಶದಲ್ಲಿ ಕೂಡ ಇಂತಹ ಕೆಲವು ಶ್ರೀಮಂತ ಭಿಕ್ಷುಕರ ಬಗ್ಗೆ ಆಗಾಗ ಸುದ್ದಿಯಲ್ಲಿ ಇರುತ್ತಾರೆ.. ಇದರಲ್ಲಿ ಬುದ್ದಿವಂತರು ಯಾರು? ಕಷ್ಟಪಟ್ಟು ದುಡಿಯುವ ವ್ಯಕ್ತಿಗಳ ಅಥವಾ ಏನು ಕೆಲಸ ಮಾಡದೆ ಈ ರೀತಿ ಹಣ ಸಂಪಾದನ ಮಾಡಲು ಭಿಕ್ಷುಕರ ನಿಮ್ಮ ಪ್ರಾಕಾರ ಯಾರು ಬುದ್ದಿವಂತರು ಕಾಮೆಂಟ್ ಮಾಡಿ ತಿಳಿಸಿ..