Advertisements

ಇವರ ಸ್ಟೋರಿ ಕೇಳಿದ್ರೆ ನೀವು ಒಂದು ಕ್ಷಣ ಶಾಕ್ ಆಗ್ತೀರಾ! ಒಂದೇ ಕಾರಲ್ಲಿ ನಾಲ್ಕು ಜನ ಹೋಗಿದ್ದೇಲ್ಲಿಗೆ ಗೊತ್ತಾ?

Kannada News

ಕೆನಡಾದ ನಾಲೆಯ ಒಂದರರಲ್ಲಿ ಕರಿ ಬಣ್ಣದ ಕಾರೊಂದು ಬಿದ್ದಿರುತ್ತದೆ. ಅದನ್ನು ಪೊಲೀಸರು ಆಚೆ ತೆಗೆದು ನೋಡಿದಾಗ ಅದರಲ್ಲಿ ನಾಲ್ಕು ಜನ ಮಹಿಳೆಯರ ಶವಗಳು ಪತ್ತೆಯಾಗುತ್ತವೆ ಇವರು ಯಾರು ಎಂದು ತನಿಖೆ ನಡೆಸಿದ ಪೊಲೀಸರಿಗೆ ದಿಗ್ಬ್ರಮೆ ಆಗಿತ್ತು. ಯಾಕೆ ಅಂತಾ ಹೇಳತೀವಿ ಈ ಸ್ಟೋರಿ ಕೊನೇವರೆಗೂ ಓದಿ. ಇದು ದೇಶಾದ್ಯಂತ ಸಂಚಲನ ಮೂಡಿಸಿದ್ದ ಕೊಲೆಯ ಪ್ರಕರಣ. ಯಾಕೆಂದರೆ ಇದು ಆಕ್ಸಿಡೆಂಟ್ ಎಂದು ಮೇಲ್ನೋಟಕ್ಕೆ ಕಂಡರೂ ಸಹ ಅಲ್ಲಿ ನಡೆದಿದ್ದು ಪ್ರೀ ಪ್ಲಾನಿಂಗ್ ಮ’ರ್ಡ’ರ್. ಯಾಕೆಂದರೆ ಸತ್ತ 4 ಜನರಲ್ಲಿ ಮೂವರು ಪ್ರಾಯದ ಯುವತಿಯರಾಗಿದ್ದರು. ಇವರು ಯಾರು ಎಂದು ತನಿಖೆ ನಡೆಸುವಷ್ಟರಲ್ಲಿ ಮಹಮ್ಮದ್ ಶಾಪಿ ಮತ್ತು ಪತ್ನಿ ಮಗನೊಂದಿಗೆ ಪೊಲೀಸ್ ಠಾಣೆಗೆ ದೂರು ನಾಲ್ವರು ಕಾಣೆಯಾಗಿದ್ದಾಗಿ ನೀಡಿದ್ದರು. ಪೊಲೀಸ್ ಕಾರಲ್ಲಿ ಸಿಕ್ಕ ಶವಗಳನ್ನು ತೋರಿಸಿದಾಗ ಇವರ ಮಕ್ಕಳೇ ಎಂದು ತಿಳಿದು ಬಂದಿತ್ತು.

Advertisements
Advertisements

19 ವರ್ಷದ ಜೋನೈಜ ಚಾಲಕ ಸಿಟ್ ಅಲ್ಲಿ, ಆಕೆಯ ಪಕ್ಕದ ಸಿಟಲ್ಲಿ 17 ವರ್ಷದ ಸಹರಾ, ಹಿಂದಿನ ಸಿಟಲ್ಲಿ 13 ವರ್ಷದ ಕೀರ್ತಿ ಮತ್ತು ಅವರ 52 ವಯಸ್ಸಿನ ಚಿಕ್ಕಮ್ಮ ರೋಣ ಶವವಾಗಿದ್ದರು. ಇದು ಮೇಲಾಲ್ನೋಟಕ್ಕೆ ನಿಯಂತ್ರಣ ತಪ್ಪಿ ನಾಲೆಗೆ ಬಿದ್ದಂತ ಸ್ಥಿತಿಯಲ್ಲಿತ್ತು. ಆದರೆ ಪೊಲೀಸರಿಗೆ ಸಿಕ್ಕ ಕೆಲ ದೃಶ್ಯಗಳು ಅನುಮಾನಕ್ಕೆ ಎಡೆಮಾಡಿಕೊಟ್ಟಿತು. ಹೌದು ಕಾರಿನಲ್ಲಿದ್ದ ಯಾರೊಬ್ಬರೂ ಕೂಡ ಸೀಟ್ ಬೆಲ್ಟ್ ಅನ್ನು ದರ್ಶನ ಲಿಲ್ಲ ಮುಂದಿನ ಎರಡು ಸೀಟುಗಳು ಹಿಂದಕ್ಕೆ ಬಾಗಿದ್ದವು. ಕಾರು ಆಳವಲ್ಲದ ಕೇವಲ 3 ಅಡಿಯಾ ನೀರಿನಲ್ಲಿ ಬಿದ್ದಿತ್ತು. ಅಷ್ಟೇ ಅಲ್ಲ ನೀರಿಗೆ ಬಿದ್ದ ಕೂಡಲೇ ಯಾರೊಬ್ಬರೂ ಕೂಡ ಮೇಲೆ ಬರಲು ಪ್ರಶ್ನಿಸಿರಲಿಲ್ಲ. ಈ ಕಾರಿಗೆ ಹಿಂದಿನಿಂದ ಬೇರೊಂದು ಕಾರು ಬಂದು ಡಿಕ್ಕಿ ಹೊಡೆದಿದ್ದು, ಕಾರಿನ ಒಳ ಸಿಟಲ್ಲಿ ಹೆಡ್ ಲೈಟ್ ಗಾಜಿನ ಚೂರುಗಳು ಬಿದ್ದಿದ್ದವು. ಅಷ್ಟೇ ಅಲ್ಲ ಕಾರಿನ ಎಂಜಿನ್ ಕೂಡ ಆಫ್ ಆಗಿತ್ತು. ಇದೆಲ್ಲವನ್ನು ಪರೀಕ್ಷೆ ಮಾಡಿದ ಪೊಲೀಸರಿಗೆ ಅವರ ಕುಟುಂಬಸ್ಥರ ಮೇಲೆ ಅನುಮಾನ ಮೂಡಿತು.

ಏಕೆಂದರೆ ಕಾಡಿನಲ್ಲಿ ದೊರೆತ ಕೆಲಕಾಲ ಚೂರುಗಳು ಅವರ ಇನ್ನೊಂದು ಕಾರಿನ ಹೆಡ್ಲೈಟ್ ಚೂರುಗಳನ್ನು ಹೋಲುತ್ತಿತ್ತು. ತನಿಖೆ ನಡೆಸಿದಾಗ ಅದು ಇವರದೇ ಕಾರು ಎಂದು ಖಚಿತವಾಗಿತ್ತು. ಈ ಕುರಿತು ಮಗನನ್ನು ವಿಚಾರಿಸಿದಾಗ ನಾನು ರಾತ್ರಿಯ ವೇಳೆ ಲೈಟ್ ಕಂಬಕ್ಕೆ ಗೊತ್ತಿದ್ದರಿಂದ ನನ್ನ ಕಾರಿನ ಹೆಡ್ಲೈಟ್ ಹೊಡೆದಿದೆ ಎಂದು ಹೇಳಿದ್ದ. ಮಹಾ ಮಗ ಮಹಮ್ಮದ್ ನನ್ನು ಪೊಲೀಸರು ತಮ್ಮ ಭಾಷೆಯಲ್ಲಿ ವಿಚಾರಿಸಿದಾಗ ನಡೆದ ದುರಂತ ಕಥೆಯನ್ನು ವಿವರವಾಗಿ ಬಿಚ್ಚಿಟ್ಟಿದ್ದ. ಹೌದು… ಓದುಗರೇ… ಪೊಲೀಸರು ಯೋಚಿಸಿದಂತೆ ಇದೊಂದು ಪ್ರೀ ಪ್ಲಾನ್ನಿಂಗ್ ಮರ್ಡರ್ ಆಗಿತ್ತು. ಇವರ ತಂದೆ ಮಹಮದ್ ಶಾಪಿಯ ಅಪಘಾನ್ ನಿಂದ ಸುಮಾರು ವರ್ಷಗಳ ಹಿಂದೆ ಕೆನಡಾಗೆ ವಲಸೆ ಬಂದವರಾಗಿದ್ದರು. ಇವರು ಮುಸ್ಲಿಂ ಆಗಿದ್ದು, ಇಸ್ಲಾಂನ ಮತದ ಕಟ್ಟಾ ಅನುಯಾಯಿ. 52 ವರ್ಷದ ರೋನಾ ಇವರ ಮೊದಲ ಪತ್ನಿ. ಆಕೆಗೆ ಮಕ್ಕಳಿರಲಿಲ್ಲ.

ಈ ಕಾರಣದಿಂದಲೇ ಟ್ಯೂಬಾ ಎಂಬುವಳನ್ನು ಎರಡನೇ ವಿವಾಹವಾಗಿದ್ದನು. ಈಕೆಗೆ 5 ಜನ ಮಕ್ಕಳು. ಮೂವರು ಹೆಣ್ಣು, 2ಗಂಡು ಮಕ್ಕಳು. ರೋಣ ಈ ಮಕ್ಕಳನ್ನು ತನ್ನ ಸ್ವಂತ ಮಕ್ಕಳಂತೆ ಭಾವಿಸಿದ್ದಳು. ಇವಳೇ ಅವರ ಎಲ್ಲ ಕಾರ್ಯಗಳನ್ನು ನಿಭಾಯಿಸಿ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಳು. ಆದರೆ ಟ್ಯೂಬ ಮಾತ್ರ ಇವಳನ್ನು ಕೆಲಸದವಳ ಗಿಂತ ಕಡೆಯಾಗಿ ಕಾಣುತ್ತಿದ್ದಳು.
ತಂದೆ ಸದಾ ಕೆಲಸದ ನಿಮಿತ್ಯ ಆಚೆಯೇ ಬಿಜಿ ಆಗಿರುತ್ತಿದ್ದ. ಇತ್ತ ಹಿರಿಯ ಮಗಳು ಜೊನೈಜ ಪಾಕಿಸ್ತಾನ ಮೂಲದ ಯುವಕನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಳು. ಜೊತೆಗೆ ಅತಿಯಾದ ಮಾಡ್ರನ್ ಬಟ್ಟೆಗಳನ್ನು ಧರಿಸುತ್ತಿದ್ದಳು. ಮುಸ್ಲಿಂ ಸಂಪ್ರದಾಯದಂತೆ ಹಾಕಿ ಹೋಗುವಾಗ ಬುರ್ಖಾ ಧರಿಸುತ್ತಿರಲಿಲ್ಲ. ಅಕ್ಕನನ್ನೇ ಇಬ್ಬರು ಸಹೋದರಿಯರು ಸಹ ಅನುಸರಿಸಿದ್ದರು. ಇದನ್ನು ಕಂಡ ಸಹೋದರ ಹಮ್ಮದ್ ಸಹೋದರಿಯರಿಗೆ ಬುದ್ಧಿವಾದ ಹೇಳಿದ.

ಇದಕ್ಕೆ ಕ್ಯಾರೆ ಎನ್ನದ ಸಹೋದರಿಯರು ತಮ್ಮ ಚಿಕ್ಕಮ್ಮನನ್ನು ಕರೆದುಕೊಂಡು ಆಚೆ ಸುತ್ತಾಡಲು ಹೋಗಿದ್ದರು. ಇದೇ ಸಮಯವನ್ನು ಬಳಸಿಕೊಂಡ ಸಹೋದರ ಮತ್ತು ಪಾಲಕರು ಆ ಕಾರನ್ನು ಬೆನ್ನತ್ತಿ ಹಿಂದಿನಿಂದ ಡಿಕ್ಕಿ ಹೊಡೆದಿದ್ದರು. ಡಿಕ್ಕಿ ಹೊಡೆದ ರಭಾಸಕ್ಕೆ ನಾಲ್ವರು ಕಾರಿನಲ್ಲಿಯೇ ಸಾವನ್ನಪ್ಪಿದ್ದರು. ಇದನ್ನು ಖಚಿತಪಡಿಸಿಕೊಂಡ ಕುಟುಂಬಸ್ಥರು ಕಾರನ್ನು ಹಿಂದಿನಿಂದ ತಮ್ಮ ಕಾರು ಬಳಸಿಕೊಂಡು ನಾಲಿಗೆ ನೂಕಿ ಮನೆಗೆ ಬಂದಿದ್ದರು. ಇದೊಂದು ಮರ್ಯಾದೆ ಹತ್ಯೆ ಕೆನಡಾ ಸರ್ಕಾರ ಘೋಷಿಸಿತು. ಅಷ್ಟೇ ಅಲ್ಲ ಮೂವರಿಗೂ 22 ವರ್ಷದ ಪರೋಲ್ ರಹಿತ ಕಠಿಣ ಶಿಕ್ಷೆಯನ್ನು ವಿಧಿಸಿತು.
ಕಾಲಕ್ಕೆ ತಕ್ಕಂತೆ ವೇಷಧಾರಿಗಳ ಆಗಿದ್ದ ಒಂದೇ ಒಂದು ಕಾರಣಕ್ಕೆ ಕುಟುಂಬಸ್ಥರಿಂದ ಬಲಿಯಾದ ಮೂರು ಅಮಾಯಕ ಮುಗ್ಧ ಜೀವಿಗಳು, ಹಾಗೂ ತಾಯಿಯ ಪ್ರೀತಿಯನ್ನು ಧಾರೆಎರೆದ ರೋಣ ಸಾವನ್ನಪ್ಪಿದ್ದು ಮನಕಲಕುವಂತಿದೆ.