Advertisements

ಬಿಟ್ಟಿಯಾಗಿ ನೆಟ್ ಯೂಸ್ ಮಾಡ್ತೀರಾ ಎಂದು ರಾತ್ರೋರಾತ್ರಿ ಫೇಮಸ್ ಆದ B TV ದಿವ್ಯಾ ವಸಂತ ಬ್ಯಾಕ್ ಗ್ರೌಂಡ್ ಏನು ಈಕೆಯ ಸಂಭಳ ಎಷ್ಟಿದೆ ಗೊತ್ತಾ?

Kannada News

ಬಿಟಿವಿ ಚಾನೆಲ್ ನಿರೂಪಕಿ ದಿವ್ಯಾ ವಸಂತ ರಾತ್ರೋರಾತ್ರಿ ಫೇಮಸ್ ಆಗಿದ್ದಾರೆ. ರಾಜ್ಯಮಟ್ಟದ ಖ್ಯಾತ ಪತ್ರಕರ್ತರಿಂದ ಹಿಡಿದು ಎಲ್ಲಾ ಸೋಶಿಯಲ್ ಮೀಡಿಯಾಗಳಲ್ಲೂ ಇವರ ಹೆಸರೆ ಕೇಳಿಬರುತ್ತಿದೆ. ಹಾಗಾದ್ರೆ ಈ ದಿವ್ಯಾ ವಸಂತ ಯಾರು
ಆಕೆಯ ಹಿನ್ನೆಲೆ ಏನು ನೋಡಿ, ದಿವ್ಯಾ ವಸಂತ ಮೂಲತಹ ಸಿನಿಮಾ ಪತ್ರಕರ್ತೆ ಬಿಟಿವಿ ಯಲ್ಲಿ ಸಿನಿಮಾ ಪತ್ರಕರ್ತೆಯಾಗಿ ಕೆಲಸಕ್ಕೆ ಸೇರಿಕೊಂಡು ಸಿನಿರಂಗದಲ್ಲಿ ಸಂಚಲನ ಮೂಡಿಸಿದವರು. ಸಿನಿಮಾ ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕರೊಬ್ಬರು ಗಿಫ್ಟ್ ನೀಡಲು ಬಂದಾಗ ಅದನ್ನು ಮುಖಕ್ಕೆ ಎಸೆದು ಸುದ್ದಿಯಾಗಿದ್ದರು. ಸಿನಿಮಾ ಸುದ್ದಿ ಅಂದ್ರೆ ಹೀರೋ ಹೀರೋಯಿನ್ ಗಳನ್ನು ವೈಭವೀಕರಣ ಮಾಡದೆ ಸಿನಿಮಾ ಕ್ಯಾಮೆರಾ ಮ್ಯಾನ್ ಮೇಕಪ್ ಮ್ಯಾನ್ ಗಳ ಸಂಕಷ್ಟದ ಬಗ್ಗೆ ಸುದ್ದಿ ಮಾಡಿ ಸಿನಿ ಪತ್ರಕರ್ತರು
ಹುಬ್ಬೇರಿಸುವಂತೆ ಮಾಡಿತು ದಿವ್ಯಾ ವಸಂತ ಮೂಲತಹ ಒಕ್ಕಲಿಗ ಕುಟುಂಬದಿಂದ ಬಂದವರು.

[widget id=”custom_html-5″]

Advertisements
Advertisements

ನಂಬಿದ್ರೆ ನಂಬಿ ಬಿಟ್ಟರೆ ಬಿಡಿ ದಿವ್ಯಾ ವಸಂತ ಈಗ ಲಕ್ಷಾಧೀಶ್ವರೆ ಸದ್ಯ ಬಿಟಿವಿ ಯಲ್ಲಿ ಡಿಜಿಟಲ್ ವಿಭಾಗದ ಚೀಫ್ ಆಗಿರುವ ದಿವ್ಯಾ ವಸಂತ ಅವರ ಸಂಬಳ ಬರೋಬ್ಬರಿ ಒಂದು ಲಕ್ಷ ನನ್ನ ಇಷ್ಟ ಗ್ರಾಮ್ ರೀಲ್ಸ್ ಮತ್ತಿತರ ವೃತ್ತಿ ಈ ಚಟುವಟಿಕೆಯು ಸೇರಿ ದಿವ್ಯಾ ವಸಂತ ತಿಂಗಳಿಗೆ ಏನಿಲ್ಲವೆಂದರೂ ಬರೋಬ್ಬರಿ ಎರಡು ಲಕ್ಷ ರೂಪಾಯಿ ವರೆಗೂ ಸಂಪಾದಿಸುತ್ತಿದ್ದಾರೆ. ಪತ್ರಿಕೋದ್ಯಮದ ಜೊತೆಗೆ ಫ್ಯಾಷನ್ ಲೋಕದಲ್ಲೂ ದಿವ್ಯಾ ವಸಂತ ಮಿಂಚುತ್ತಾರೆ. ಫ್ಯಾಷನ್ ಜಗತ್ತಿನಲ್ಲೂ ಸಕ್ಸಸ್ ಕಂಡಿರುವ ದಿವ್ಯಾ ವಸಂತ ದಕ್ಷಿಣ ಭಾರತದ ಫ್ಯಾಶನ್ ಶೋನಲ್ಲಿ ಕ್ವೀನ್ ಪಟ್ಟವನ್ನು ಮುಡಿಗೇರಿಸಿ ಕೊಂಡಿದ್ದಾರೆ. ದಿವ್ಯಾ ಹೆಸರಿನ ಜೊತೆ ಇರುವ ವಸಂತ ಎಂಬ ಹೆಸರು ಪತಿಯದ್ದು ಅಲ್ಲ ತಂದೆಯದ್ದು ಅಲ್ಲ ಎಲ್ಲರೂ ತಂದೆಯ ಹೆಸರನ್ನು ತನ್ನ ಹೆಸರಿನ ಜೊತೆ ಜೋಡಿಸಿದರೆ, ದಿವ್ಯಾ ಮಾತ್ರ ತಾಯಿಯ ಹೆಸರನ್ನು ತನ್ನ ಹೆಸರಿನ ಜೊತೆ ಸೇರಿಸಿಕೊಂಡಿದ್ದಾರೆ.

[widget id=”custom_html-5″]

ದಿವ್ಯಾ ತನ್ನನ್ನು ಕಷ್ಟಪಟ್ಟು ಬೆಳೆಸಿದ ಮುದ್ದು ತಾಯಿಯ ಹೆಸರನ್ನು ಇಟ್ಟುಕೊಂಡು ದಿವ್ಯಾ ವಸಂತ ಆಗಿದ್ದಾರೆ. ಅದೇನೇ ಆಗಲಿ ಸಾಮಾಜಿಕ ಜಾಲತಾಣದಲ್ಲಿ ದಿವ್ಯಾ ವಸಂತ್ ಗೆ ಬಂದಿರುವ ಬೇಡಿಕೆ ಈಗ ಬೇರೆಡೆಯೂ ವಿಸ್ತಾರವಾಗುತ್ತಿದೆ. ದಿವ್ಯಾ ವಸಂತ ಮುಂದಿನ ಬಿಗ್ ಬಾಸ್ ಸ್ಪರ್ಧಿಯಂತೆ ಅದ್ಯಾವುದು ಟಿವಿ ಯ ರಿಯಾಲಿಟಿ ಶೋಗೆ ಕರೆದಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಆದರೆ ದಿವ್ಯಾ ವಸಂತ ಮಾತ್ರ ನಾನು ಪತ್ರಿಕೋದ್ಯಮ ಮಾತ್ರ ಬಿಟ್ಟು ಹೋಗಲ್ಲ ನನ್ನ ಪೇಮು ನೇಮು ಏನಿದ್ರೂ ಪತ್ರಿಕೋದ್ಯಮದಲ್ಲೆ ಎನ್ನುತ್ತಿದ್ದಾರಂತೆ.

[widget id=”custom_html-5″]