Advertisements

ಬಸ್ ನಲ್ಲಿ ಕಂಡಕ್ಟರ್ ಮಾಡಿದ ಕೆಲಸ ನೋಡಿ ಬೆರಗಾದ ಜನ! ಕಂಡಕ್ಟರ್ ಎಂಥ ಕೆಲಸ ಮಾಡಿದ್ದಾರೆ ಗೊತ್ತಾ?

Kannada News

ನಮಸ್ಕಾರ ವೀಕ್ಷಕರೆ ಕಾಲದ ಬದಲಾವಣೆಯ ಕಾರಣದಿಂದ ಈಗ ದುಡ್ಡಿಗಾಗಿ ಜನಗಳು ಏನು ಬೇಕಾದರೂ ಮಾಡಲು ಸಿದ್ದರಾಗಿದ್ದಾರೆ ದುಡ್ಡಿಗೆ ಇರುವ ಬೆಲೆ ಈಗ ಮನುಷ್ಯನಿಗೆ ಇಲ್ಲ ಇವತ್ತಿನ ಮಾಹಿತಿಯಲ್ಲಿ ಚೆನ್ನೈ ಸಿಟಿ ಬಸ್ ನಲ್ಲಿ ಇತ್ತೀಚೆಗೆ ನಡೆದಿರುವ ಒಂದು ಇಂಟ್ರೆಸ್ಟಿಂಗ್ ಘಟನೆ ಬಗ್ಗೆ ಸಂಪೂರ್ಣವಾಗಿ ಓದಿ ನೋಡಿ.. ಕುಮಾರೇಶನ್ ಎಂಬ ವ್ಯಕ್ತಿ ಒಂದು ದಿನ ಚೆನ್ನೈ ಸಿಟಿ ಬಸ್ಸು ಹತ್ತಿ ತಿರುಚಿ ಗೆ ಹೋಗಿದ್ದ ಕುಮಾರೇಶನ್ ಬಸ್ ಹತ್ತಿದ ಜಾಗದಿಂದ ತಿರುಚಿ ಗೆ ಟಿಕೆಟ್ ರೇಡ್ 19 ರೂಪಾಯಿ ಕುಮಾರೇಶನ್ ಬಸ್ ಕಂಡಕ್ಟರ್ ಗೆ ಐವತ್ತು ರೂಪಾಯಿ ನೋಟು ಕೊಟ್ಟು ತಿರುಚಿ ಗೆ ಒಂದು ಟಿಕೆಟ್ ಕೊಡಿ ಎಂದು ಹೇಳಿದ ಹಾಗಾ ಬಸ್ ಕಂಡಕ್ಟರ್ ಕುಮಾರೇಶನ್ ಬಳಿ ಐವತ್ತು ರೂಪಾಯಿ ಪಡೆದು ಒಂದು ಟಿಕೆಟ್ ಕೊಟ್ಟು ಚಿಲ್ಲರೆ ಮೂವತ್ತು ರೂಪಾಯಿ ಕೊಟ್ಟು ಈ ರೀತಿ ಹೇಳಿದ ಸರ್ ನಿಮಗೆ ಕೊಟ್ಟಿರುವ ಟಿಕೆಟ್ ಹಣ 19 ರೂಪಾಯಿ ನೀವು ಕೊಟ್ಟಿದ್ದು ಐವತ್ತು ರೂಪಾಯಿ ವಾಪಸ್ ನಾನು ನಿಮಗೆ ಮೂವತ್ತೊಂದು ರೂಪಾಯಿ ಚಿಲ್ಲರೆ ಕೊಡಬೇಕಿತ್ತು ಆದರೆ ನನ್ನ ಬಳಿ ಈಗ ಒಂದು ರೂಪಾಯಿ ಚಿಲ್ಲರೆ ಇಲ್ಲ ಹೀಗಾಗಿ 30 ರೂಪಾಯಿಗಳು ನಿಮಗೆ ಕೊಟ್ಟಿದ್ದೀನಿ ನೀವು ಬಸ್ಸು ಇಳಿದು ಹೋಗುವ ಸಮಯದಲ್ಲಿ ಒಂದು ರೂಪಾಯಿ ಕೊಡುತ್ತೀನಿ ಎಂದು ಕಂಡಕ್ಟರ್ ಹೇಳಿದ

Advertisements
Advertisements

ಕುಮಾರೇಶನ್ ಕೂಡ ಆಯ್ತು ಎಂದು ತಲೆ ಅಲ್ಲಾಡಿಸಿ ಸುಮ್ಮನಾದ ಬಸ್ ಹೊರಡಿತು ಕುಮಾರೇಶನ್ ಇಳಿಯಬೇಕಿದ್ದ ತಿರುಚಿ ನಗರ ಬಂತು ಕುಮಾರೇಶನ್ ಗೆ ಒಂದು ರೂಪಾಯಿ ಚಿಲ್ಲರೆ ಕಂಡಕ್ಟರ್ ಬಳಿ ಬಾಕಿ ಇರೋದು ಜ್ಞಾಪಕ ಬರಲಿಲ್ಲ
ಬಸ್ಸು ಇಳಿದು ಕುಮಾರೇಶನ್ ಹೋಗಿಬಿಟ್ಟ ಕೆಲ ಸಮಯದ ನಂತರ ಕುಮಾರೇಶನ್ ಗೆ ಕಂಡಕ್ಟರ್ ಬಳಿ ಒಂದು ರೂಪಾಯಿ ಬಾಕಿ ಇದ್ದ ಬಗ್ಗೆ ನೆನಪಾಯಿತು ಆದರೆ ಅಷ್ಟೊತ್ತಿಗಾಗಲೇ ಬಸ್ ಅಲ್ಲಿಂದ ಹೊರಟು ಹೋಗಿತ್ತು ಕುಮಾರೇಶನ್ ಹೋಗಲಿ ಬಿಡು ಒಂದು ರೂಪಾಯಿ ತಾನೇ ಎಂದು ಸುಮ್ಮನಾಗಿ ಆ ವಿಷಯ ಅಲ್ಲಿಗೆ ಮರೆತುಬಿಟ್ಟ ಮಾರನೆಯ ದಿನ ಪುನಹ ತಿರುಚಿಯಲ್ಲಿ ತನ್ನ ಕೆಲಸ ಮುಗಿಸಿ ವಾಪಸ್ ಮನೆಗೆ ಹೋಗಲು ತಿರುಚಿ ಬಸ್ ಸ್ಟಾಪ್ ಗೆ ಕುಮಾರೇಶನ್ ಬಂದ ಹಾಗ ನೆನ್ನೆ ಕುಮಾರೇಶನ್ ಪ್ರಯಾಣಿಸಿದ್ದ ಅದೇ ಬಸ್ ಬಂತು ಕುಮಾರೇಶನ್ ಗೆ ಇದು ತಾನು ನೆನ್ನೆ ಪ್ರಯಾಣ ಮಾಡಿದ ಬಸ್ ಎಂಬುದು ಮರೆತುಹೋಗಿತ್ತು ಕುಮಾರೇಶನ್ ಬಸ್ ಹತ್ತಿದ ಈಗ ಈ ಜಾಗದಿಂದ ಕುಮಾರೇಶನ್ ಮನೆಗೆ ಟಿಕೆಟ್ ರೇಟ್ 16 ರೂಪಾಯಿ, ಕುಮಾರೇಶನ್ ಕಂಡಕ್ಟರ್ ಗೆ ಇಪ್ಪತ್ತು ರೂಪಾಯಿ ಕೊಟ್ಟು ಒಂದು ಟಿಕೆಟ್ ಕೊಡಲು ಹೇಳಿದ ಆಗ ಕಂಡಕ್ಟರ್ ಕುಮಾರೇಶನ್ ಗೆ ಟಿಕೆಟ್ ಕೊಟ್ಟು ವಾಪಸ್ ಐದು ರೂಪಾಯಿ ಕೊಟ್ಟ..


ಕುಮಾರೇಶನ್ ಸರ್ ಯಾಕೆ ಒಂದು ರೂಪಾಯಿ ಎಕ್ಸ್ಟ್ರಾ ಕೊಟ್ಟಿದ್ದೀರಾ ಎಂದು ಕಂಡಕ್ಟರ್ ನ ಕೇಳಿದ, ಕುಮಾರೇಶನ್ ನೆನ್ನೆಯ ಒಂದು ರೂಪಾಯಿ ವಿಷಯ ಮರೆತುಹೋಗಿದ್ದ ನೆನ್ನೆ ಕುಮಾರೇಶನ್ ಗೆ ಒಂದು ರೂಪಾಯಿ ಚಿಲ್ಲರೆ ಕೊಡಬೇಕಾಗಿದ್ದ ಇವತ್ತು ಒಂದು ರೂಪಾಯಿ ಎಕ್ಸ್ಟ್ರಾ ಕೊಟ್ಟ ಕಂಡಕ್ಟರ್ ಇಬ್ಬರು ಕೂಡ ಒಬ್ಬರೆಯಾಗಿದ್ದರು ಆ ಕಂಡಕ್ಟರ್ ಕುಮಾರೇಶನ್ ಕೇಳಿದ ಪ್ರಶ್ನೆಗೆ ಈ ರೀತಿ ಉತ್ತರ ಕೊಟ್ಟು ಸರ್ ನನ್ನ ಹೆಸರು ಮುರುಗನ್ ನಾನು ಈ ಬಸ್ ರೂಟ್ ನ ಕಂಡಕ್ಟರ್ ಅಲ್ಲ ನೆನ್ನೆ ಈ ಬಸ್ಸಿಗೆ ಬರಬೇಕಿದ್ದ ಕಂಡಕ್ಟರ್ ಗೆ ಹುಷಾರು ಇರಲಿಲ್ಲ ಹೀಗಾಗಿ ನಾನು ಈ ಬಸ್ಸಿಗೆ ಬಂದಿದ್ದೆ ನೆನ್ನೆ ನಿಮಗೆ ನಾನು ಒಂದು ರೂಪಾಯಿ ಚಿಲ್ಲರೆ ಕೊಡಬೇಕಿತ್ತು ಆದರೆ ಬಸ್ ತುಂಬಾ ರಶ್ ಇದ್ದ ಕಾರಣ ನಿಮಗೆ ನಾನು ಒಂದು ರೂಪಾಯಿ ಚಿಲ್ಲರೆ ಕೊಟ್ಟಿರಲಿಲ್ಲ ನೆನ್ನೆ ರಾತ್ರಿ ನನಗೆ ನಿದ್ದೆ ಬಂದಿಲ್ಲ ಅಯ್ಯೋ ನಿಮ್ಮ ಒಂದು ರೂಪಾಯಿ ನನ್ನ ಹತ್ತಿರ ಉಳಿದುಬಿಡುತ್ತಲ್ಲ

ಹೇಗಾದರೂ ಅದನ್ನು ನಿಮಗೆ ತಲುಪಿಸಬೇಕಲ್ಲ ಎಂದು ಒದ್ದಾಡಿದೆ ನಿಮಗೆ ಬಾಕಿ ಇರುವ ಒಂದು ರೂಪಾಯಿ ವಾಪಸ್ ಕೊಡಲೆಂದೆ ಇವತ್ತು ಪುನಹ ಇದೇ ರೂಟಿನ ಬಸ್ಸಿಗೆ ಡ್ಯೂಟಿ ಮಾಡಲು ಬಂದೆ ನೀವು ಈ ವಿಷಯ ಮರೆತಿರಬಹುದು ಆದರೆ ನಾನು ಮರೆತಿಲ್ಲ ಇದೇ ಕಾರಣಕ್ಕೆ ನಿಮಗೆ ಇಂದು ಒಂದು ರೂಪಾಯಿ ಎಕ್ಸ್ಟ್ರಾ ಇವತ್ತು ಕೊಟ್ಟಿದ್ದೀನಿ ಎಂದು ಕಂಡಕ್ಟರ್ ಹೇಳಿದ ಕುಮಾರೇಶನ್ ಗೆ ಶಾಕ್ ಆಯಿತು ಅಲ್ಲಾ ಈಗಿನ ಕಾಲದಲ್ಲೂ ಇಂಥ ಪ್ರಾಮಾಣಿಕ ಮನುಷ್ಯರು ಇದ್ದಾರ ಎಂದು ಮನಸ್ಸಿನಲ್ಲೇ ಮಾತನಾಡಿಕೊಂಡು ಈ ನಿಯತ್ತಿನ ಕಂಡಕ್ಟರ್ ಗೆ ಧನ್ಯವಾದ ಹೇಳಿ ತನ್ನ ಮನೆ ಸೇರಿದ ಕುಮಾರೇಶನ್ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ..