Advertisements

ಬಸ್ ನಲ್ಲಿ ಈ ಮುಸ್ಲಿಮ್ ಮಹಿಳೆ ಮಾಡಿದ ಕೆಲಸ ನೋಡಿದ್ರೆ ಪ್ರತಿಯೊಬ್ಬರ ತಲೆ ತಿರುಗಿರುತ್ತೆ!

Kannada News

ನಮಸ್ಕಾರ ವೀಕ್ಷಕರೆ ಸಾಮಾನ್ಯವಾಗಿ ನಾವು ಹೊರಗಡೆ ಹೋದಾಗ ಒಂದು ವೇಳೆ ನಮ್ಮ ಜೊತೆ ಚಿಕ್ಕ ಮಕ್ಕಳು ಕೂಡ ಬಂದಿದ್ದರೆ ಅವರಿಗೆ ಯಾವಾಗ ಹಸಿವಾಗುತ್ತೆ ಮತ್ತು ಯಾವಾಗ ದಾಹ ವಾಗುತ್ತೆ ಎಂಬುದು ನಮಗೆ ಗೊತ್ತಾಗಲ್ಲ ಚಿಕ್ಕಮಕ್ಕಳನ್ನು ತುಂಬಾ ಜಾಗರೂಕತೆಯಿಂದ ನೋಡಿಕೊಳ್ಳಬೇಕು ಒಬ್ಬ ತಾಯಿಗೆ ಮಾತ್ರ ಎಲ್ಲ ವಿಷಯಗಳ ಬಗ್ಗೆ ಅರಿವಿರುತ್ತೆ ಕಳೆದ ವಾರ ಒಂದು ಬಸ್ ನಲ್ಲಿ ಒಂದು ಘಟನೆ ನಡೆದಿದೆ ಅದರ ಬಗ್ಗೆ ಸಂಪೂರ್ಣ ಮಾಹಿತಿ ಓದಿನೋಡಿ ಪಂಕಜ್ ಕುಮಾರ್ ಎಂಬ ವ್ಯಕ್ತಿ ತಿರುನೆಲ್ ವೆಲ್ಲಿ ಎಂಬ ಗ್ರಾಮದಲ್ಲಿ ವಾಸ ಮಾಡುತ್ತಿದ್ದಾನೆ ಈತನ ವಯಸ್ಸು 21 ಈತ ಒಬ್ಬ ಕಾಲೇಜು ವಿದ್ಯಾರ್ಥಿಯಾಗಿದ್ದ ಪ್ರತಿದಿನ ಪಂಕಜ್ ಕುಮಾರ್ ಬಸ್ ನಲ್ಲಿ ಕಾಲೇಜಿಗೆ ಹೋಗಿ ಬರುತ್ತಿದ್ದ ಹೀಗೆ ಒಂದು ದಿನ ಕಾಲೇಜಿಗೆ ಹೋಗಿ ವಾಪಸ್ ಮನೆಗೆ ಬರುತಿದ್ದ ಸಂದರ್ಭದಲ್ಲಿ ಬಸ್ ನಲ್ಲಿ ಜಾಸ್ತಿ ಜನಗಳು ಇರಲಿಲ್ಲ ಆಗ ಪಂಕಜ್ ಕುಮಾರ್ ಕೂತಿದ್ದ ಸೀಟ್ ನ ಪಕ್ಕದಲ್ಲಿ ಒಬ್ಬ ವ್ಯಕ್ತಿ ಒಂದು ಗಂಡು ಮಗುವನ್ನು ಎತ್ತುಕೊಂಡು ಕುಳಿತುಕೊಂಡಿದ್ದ ಬಸ್ ಮುಂದೆ ಸಾಗುತ್ತಲೇ ಜನಗಳು ಬಸ್ ನಲ್ಲಿ ಜಾಸ್ತಿಯಾದರೂ ಇಷ್ಟೊತ್ತು ಸುಮ್ಮನೆ ಕೂತಿದ್ದ ಈ ಮಗು ಜನ ಜಾಸ್ತಿ ಆಗುತ್ತಿರುವುದನ್ನು ನೋಡಿ ಪಾಪ ಆ ಮಗುವಿಗೆ ಏನನ್ನಿಸಿತು ಏನೋ ಇದ್ದಕ್ಕಿದ್ದ ಹಾಗೆ ಜೋರಾಗಿ ಅಳಲು ಪ್ರಾರಂಭ ಮಾಡಿತು

Advertisements
Advertisements

ಮಗು ಜೊತೆ ತಂದೆ ಮಾತ್ರ ಬಂದಿದ್ದರಿಂದ ಮಗು ಅಳುವುದನ್ನು ಆತನ ಕೈಯಲ್ಲಿ ನಿಲ್ಲಿಸಲು ಆಗಲಿಲ್ಲ ಸಮಯ ಕಳೆದಂತೆಲ್ಲ ಆ ಮಗು ತನ್ನ ಅಳುವನ್ನು ಇನ್ನು ಜೋರು ಮಾಡುತ್ತಿತ್ತು ಆ ತಂದೆ ಮಗುವನ್ನು ಎಷ್ಟು ಸಮಾಧಾನ ಮಾಡಲು ಪ್ರಯತ್ನ ಪಟ್ಟರೂ ಕೂಡ ಮಗು ಅಳುವುದನ್ನು ನಿಲ್ಲಿಸಲೇ ಇಲ್ಲ ಮಗು ಜೋರಾಗಿ ನಿರಂತರವಾಗಿ ಅಳುವುದನ್ನು ನೋಡುತ್ತಿದ್ದ ಅಕ್ಕಪಕ್ಕದ ಜನ ಮಗುವಿನ ತಂದೆಯನ್ನೇ ಅನುಮಾನದಿಂದ ನೋಡಲು ಶುರುಮಾಡಿದರು ಜನಗಳು ಒಂಥರಾ ನೋಡಲು ಪ್ರಾರಂಭಿಸಿದಾಗ ವ್ಯಕ್ತಿ ತನ್ನ ಮಗುವಿಗೆ ಗದರಿದ ಎರಡು ಏಟು ಕೊಟ್ಟ ಆದರೂ ಮಗು ಅಳುವುದನ್ನು ನಿಲ್ಲಿಸಲೇ ಇಲ್ಲ ಆಗ ಅದೇ ಬಸ್ ನಲ್ಲಿದ್ದ ಮುಸ್ಲಿಂ ಮಹಿಳೆಯೊಬ್ಬಳು ಮುಂದೆ ಬಂದು ಮಕ್ಕಳು ಅಂದರೆ ಹೀಗಿರುತ್ತಾರೆ ಸರ್ ನಾವು ಆರ್ಡರ್ ಮಾಡಿದ ತಕ್ಷಣ ಅವರು ನಮ್ಮ ಮಾತು ಕೇಳಲ್ಲ ಆಗ ಅವರಿಗೆ ಒಡೆಯಲು ಮತ್ತು ಭಯ ಪಡಿಸಲು ಹೋಗಬಾರದು ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿ ಆ ವ್ಯಕ್ತಿಯಿಂದ ಅಳುತ್ತಿದ್ದ ಮಗುವನ್ನು ಎತ್ತಿಕೊಂಡಳು ಆದರೆ ಆ ಮಗು ಈ ಮಹಿಳೆಯ ಹತ್ತಿರ ಹೋಗಲು ಮೊದಲು ಒಪ್ಪಲಿಲ್ಲ


ನಂತರ ಮಗುವನ್ನು ಮುದ್ದಾಡಿ ಪ್ರೀತಿಯಿಂದ ಮಾತನಾಡಿಸಿ ಎತ್ತಿಕೊಂಡಳು ಆ ಮಹಿಳೆ ಆಮೇಲೆ ಒಂದು ಕಿಟಕಿ ಪಕ್ಕದ ಸೀಟ್ ನಲ್ಲಿ ಕೂತ ಮಹಿಳೆ ರೋಡಿನಲ್ಲಿ ಓಡಾಡುವ ಗಾಡಿಗಳನ್ನು ತೋರಿಸುತ್ತಾ ಮೆಲ್ಲಗೆ ಮಗುವನ್ನು ತನಗೆ ಒಪ್ಪಿಸಿ ಕೊಂಡಳು ಕೆಲವೇ ಕ್ಷಣದಲ್ಲಿ ಅಷ್ಟು ಸಮಯದಿಂದ ಕಣ್ಣೀರು ಹಾಕುತ್ತಿದ್ದ ಆ ಮಗು ಮಹಿಳೆಯ ಮುದ್ದಾಟಕ್ಕೆ ಮತ್ತು ಪ್ರೀತಿಯ ಮಾತಿಗೆ ಇದ್ದಕ್ಕಿದ್ದಾಗೆ ಅಳುವುದನ್ನು ನಿಲ್ಲಿಸಿಬಿಟ್ಟಿತ್ತು ತನ್ನ ಬಳಿ ತನ್ನ ಮಗುವಿಗೆ ಕೊಡಲು ಇಟ್ಟುಕೊಂಡಿದ್ದ ಬಿಸ್ಕೆಟ್ ಪ್ಯಾಕ್ ನ್ನು ಆ ಮಗುವಿಗೆ ಕೊಟ್ಟಳು ಈ ರೀತಿಯಾಗಿ ಒಬ್ಬಳು ಮುಸ್ಲಿಮ್ ಮಹಿಳೆ ಬೇರೆ ಧರ್ಮದ ಮಗುವನ್ನು
ಸಮಾಧಾನ ಪಡಿಸಿದಳು ಈ ಘಟನೆಯನ್ನು ನಿಂತು ನೋಡುತ್ತಿದ್ದ ಬಸ್ಸಿನ ಜನಗಳು ಆ ಮಹಿಳೆಗೆ ಶಭಾಶ್ ಗಿರಿ ಕೊಟ್ಟರು ಫ್ರೆಂಡ್ಸ್ ಈ ಮಹಿಳೆ ಮಾಡಿದ ಒಳ್ಳೆಯ ಕೆಲಸ ನಿಮಗಿಷ್ಟವಾಗಿದ್ದರೆ ಜಾತಿ ಧರ್ಮ ನೋಡದೆ ಈ ಮಹಿಳೆ ಗೋಸ್ಕರ ಲೈಕ್ ಕೊಟ್ಟು ಹಾಗೂ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..