Advertisements

ಇಂಟರ್ನೆಟ್ ಇಲ್ಲದೆ ಹಣವನ್ನು ವರ್ಗಾವಣೆ ಮಾಡಬಹುದು ಹೇಗೆ ಡಿಜಿಟಲ್ ಇ-ರುಪಿ ಬಗ್ಗೆ ತಿಳಿದುಕೊಳ್ಳಿ.

Technology

ಮೋದಿ ಪ್ರಧಾನಮಂತ್ರಿ ಪಟ್ಟ ಅಲಂಕರಿಸಿ ದಿಂದಲೂ ಡಿಜಿಟಲ್ ಯುಗಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದಾರೆ ಕ್ಯಾಶ್ಲೆಸ್ ವ್ಯವಹಾರಗಳನ್ನು ಅಭಿವೃದ್ಧಿಪಡಿಸಿತು ಬರುತ್ತಿದ್ದಾರೆ ನೋಟಿನ ಅಮಾನ್ಯೀಕರಣ ಅಂದಿನಿಂದಲೂ ಡಿಜಿಟಲ್ ವ್ಯವಹಾರಗಳು ಹೆಚ್ಚಾಗಿದೆ.

Advertisements
Advertisements

ಇ ರುಪಿ ಎಂಬ ಹೊಸ ವ್ಯವಸ್ಥೆಗೆ ನರೇಂದ್ರಮೋದಿಯವರು ಚಾಲನೆ ನೀಡಿದ್ದಾರೆ. ಇ ರುಪಿ ಎಂದರೆ ಡಿಜಿಟಲ್ ವ್ಯವಹಾರಗಳನ್ನು ಸುಲಭಗೊಳಿಸಲು ಕೇಂದ್ರ ಸರ್ಕಾರ ತಂದಿರುವ ವ್ಯವಸ್ಥೆಯಾಗಿದೆ .ಇದರಿಂದ ಸರಳವಾಗಿ ಹಣವನ್ನು ಕಳಿಸಬಹುದು ಜೊತೆಗೆ ಯಾವುದೇ ಇಂಟರ್ನೆಟ್ ಇಲ್ಲದೆ ಹಣವನ್ನು ಯುಆರ್ ಕೋಡ್ ಮೂಲಕ ಹಣವನ್ನು ವರ್ಗಾವಣೆ ಮಾಡಬಹುದು .ಸರ್ಕಾರವು ಈ ನಿಟ್ಟಿನಲ್ಲಿ ಹಣಕಾಸು ಪ್ರಯೋಜನಗಳು ನೇರವಾಗಿ ಮತ್ತು ಸೋರಿಕೆ ಹಿತವಾಗಿ ಜನರಿಗೆ ತಲುಪುವಂತೆ ಮಾಡುವುದು ಇದರ ಮುಖ್ಯ ಉದ್ದೇಶ ರೂಪಿತವಾಯಿತು .

ಕ್ಯೂಆರ್ ಕೋಡ್ ಅಥವಾ ಎಸ್ಎಂಎಸ್ ಸ್ತ್ರಿಂಗ್ ಆಧಾರಿತ ವೋಚರ್ ಇದನ್ನು ವ್ಯಕ್ತಿಯ ಮೊಬೈಲ್ ಸಂಖ್ಯೆ ಗುರುತನ್ನು ದೃಢೀಕರಿಸಲಾಗಿದೆ ಯಾವುದೇ ಇಂಟರ್ನೆಟ್ ಅವಶ್ಯಕತೆಯಿಲ್ಲದಿರುವುದರಿಂದ ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲಕರವಾಗಿದೆ. ಬಡವರು ಮತ್ತು ಅವಕಾಶವಂಚಿತರು ಸಣ್ಣ ಉದ್ದಿಮೆದಾರರು ಮತ್ತು ರೈತರನ್ನು ಸಬಲೀಕರಣ ಗೊಳಿಸಲಾಗಿದೆ ಯುಪಿಐ ಮುಖಾಂತರ ಜುಲೈನಲ್ಲಿ 300 ಕೋಟಿ ನಡೆದಿದೆಯೆಂದು ಪ್ರಧಾನಮಂತ್ರಿ ತಿಳಿಸಿದರು .

ಇ- ರೂಪಿ ಮೂಲಕ ದೇಶದ ಡಿಜಿಟಲ್ ಆಡಳಿತ ಹೊಸ ಆಯಾಮಗಳಲ್ಲಿ ಹಣ ಪಾವತಿಸಲು ಪರಿಣಾಮಕಾರಿ ಹಾಗೂ ಪಾರದರ್ಶಕ ವಾಗಿಸಲು ಇದು ಮಹತ್ವದ ಪಾತ್ರವಹಿಸಲಿದೆ ಭಾರತದ ತಂತ್ರಜ್ಞಾನದ ಬಳಕೆ ನಿರ್ದೇಶನವಾಗಿದೆ 67 ವರ್ಷದಿಂದ ಭಾರತದಲ್ಲಿ ಆದ ಡಿಜಿಟಲ್ ಅಭಿವೃದ್ಧಿಯನ್ನು ಇಡೀ ಜಗತ್ತು ಮೆಚ್ಚಿಗೆಯನ್ನು ವ್ಯಕ್ತಪಡಿಸಿದೆ ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿ ಇಲ್ಲದ ಹೊಸ ಡಿಜಿಟಲ್ ವ್ಯವಸ್ಥೆಯನ್ನು ಭಾರತದಲ್ಲಿ ಮಾಡಲಾಗಿದೆ ಎಂದು ನರೇಂದ್ರ ಮೋದಿ ತಿಳಿಸಿದರು