Advertisements

ಕು’ತ್ತಿಗೆಯಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ಕೊಂಡು ಹೋದ ಕಳ್ಳರು.. ನಂತರ ಅವರ ಹಿಂದೆ ಹೋದ ಆ ಮಹಿಳೆ ಕಳ್ಳರಿಗೆ ಮಾಡಿದ್ದೇನು ಗೊತ್ತಾ?

Inspiration

ನಮಸ್ತೆ ಸ್ನೇಹಿತರೆ, ಒಬ್ಬ ಮಹಿಳೆ ಧೈರ್ಯ ಮಾಡಿದರೆ ಏನು ಬೇಕಾದರೂ ಸಾಧಿಸಬಹುದು ಅನ್ನೊದಕ್ಕೆ ಈ ಘ’ಟನೆಯೆ ಉದಾಹರಣೆ.. ಒಬ್ಬ ಸಾಮಾನ್ಯ ಮಹಿಳೆ ಮಾಡಿದ ಕೆಲಸದಿಂದ ಆಕೆ ತುಂಬಾ ಪ್ರಸಿಧ್ಧಿ ಗಳಿಸಿದ್ದಾಳೆ. ಆಕೆಯ ಬಗ್ಗೆ ಆಕೆಯ ಧೈರ್ಯದ ಬಗ್ಗೆ ಜನ ಕತೆ ಕತೆಯಾಗಿ ಮಾತನಾಡಿಕೊಳ್ಳುತ್ತಿದ್ದಾರೆ.. ಮಹಿಳೆಯರಿಗೆ ಆದರ್ಶವಾಗಿ ನಿಂತಿರುವ ಈ ಮಹಿಳೆ ಮಾಡಿದ ಕೆಲಸ ಏನು ಗೊತ್ತಾ? ಇವರ ಹೆಸರೇನು? ಇವರ ಹೆಸರು ಸೌಮ್ಯ. ವಯಸ್ಸು 28 ವರ್ಷ ಕೇರಳದ ಕೊಲ್ಲಂ ಜಿಲ್ಲೆಯ ತೆವಳಕಾರಂ ಪಟ್ಟಣದಲ್ಲಿ ಸೌಮ್ಯ ಕುಟುಂಬದ ಜೊತೆ ವಾಸಿಸುತ್ತಿದ್ದಾರೆ.. ಇವರ ಗಂಡ ಸಾಧಾರಣ ಟೈಲರ್. ಸೌಮ್ಯ ಒಂದು ಅಂಗಡಿಯಲ್ಲಿ ಸೇಲ್ಸ್ ಮಾಡುವ ಕೆಲಸ ಮಾಡಿಕೊಂಡು ಬಂದಿದ್ದಾರೆ.

Advertisements
Advertisements

ಎಂದಿನಂತೆ ಆ ದಿನದ ಸಾಯಂಕಾಲ ಕೆಲಸ ಮುಗಿಸಿಕೊಂಡು ಸೌಮ್ಯ ತನ್ನ ಸ್ಕೂಟಿಯಲ್ಲಿ ಮನೆಗೆ ಹೋಗುತ್ತಿದ್ದರು. ಆದರೆ ಆಕೆಗೆ ಗೊತ್ತಿಲ್ಲದೇ ಬೈಕ್ನಲ್ಲಿ ಬಂದ ಕ’ಳ್ಳರು ಆಕೆಯನ್ನು ಫಾಲೋ ಮಾಡುತ್ತಿದ್ದರು.. ವೇಗವಾಗಿ ಸೌಮ್ಯ ಅವರ ಹತ್ತಿರ ಬಂದ ಕ’ಳ್ಳರು ಸೌಮ್ಯ ಕು’ತ್ತಿಗೆಗೆ ಇದ್ದ ಆಕೆಯ ತಾಳಿಯನ್ನು ಕಿ’ತ್ತುಕೊಂಡು ಅದೇ ವೇಗವಾಗಿ ಬೈಕ್ ನಲ್ಲಿ ಪ’ರಾ’ರಿಯಾದ ಕ’ಳ್ಳರು. ಇದೆಲ್ಲ ಕೆಲವೇ ಕ್ಷಣಗಳಲ್ಲಿ ನಡೆದು ಹೋಯಿತು. ಒಂದು ಕ್ಷಣ ಶಾ’ಕ್ ಆದ ಸೌಮ್ಯ ತಕ್ಷಣ ಚೇತರಿಸಿಕೊಂಡು ಕ’ಳ್ಳ ಕ’ಳ್ಳ ಎಂದು ಜೋ’ರಾಗಿ ಅ’ರ’ಚುತ್ತಾ ತನ್ನ ಸ್ಕೂಟಿಯಲ್ಲಿ ಚೈನ್ ಕ’ದ್ದ ಕ’ಳ್ಳರನ್ನು ಹಿಂಬಾಲಿಸಿಕೊಂಡು ಹೋದರು.

ಸುಮಾರು 4 ಕಿಲೋಮೀಟರ್ ಕ’ಳ್ಳರನ್ನು ಹಿಂಬಾಲಿಸಿ ಮುನ್ನುಗ್ಗಿದ್ದರು ಸೌಮ್ಯ ಅವರು. ನಂತರ ವೇಗ ಹೆಚ್ಚಿಸಕೊಂಡ ಸೌಮ್ಯ ಅವರು ತುಂಬಾ ವೇಗದಲ್ಲಿ ಹೋಗಿ ಕ’ಳ್ಳರ ಗಾಡಿಯನ್ನು ಚೇಸ್ ಮಾಡಿ ಅವರ ಮುಂದೆ ನಿಂತರು.. ಕ’ಳ್ಳರ ಗಾಡಿ ಸೌಮ್ಯ ಅವರ ಗಾಡಿಗೆ ಡಿ’ಕ್ಕಿ ಹೊಡೆದು ಕೆಳಗೆ ಬಿತ್ತು. ಆದರೂ ಹೆ’ದರದ ಸೌಮ್ಯ ಧೈರ್ಯದಿಂದ ರಸ್ತೆಯ ಪಕ್ಕದಲ್ಲಿ ಬಿದ್ದಿದ್ದ ಕಲ್ಲುಗಳನ್ನು ಕ’ಳ್ಳರ ಮೇಲೆ ಎಸೆಯುತ್ತಾರೆ.. ಅಷ್ಟರೊಳಗೆ ಜನ ಸಮೂಹವೇ ಸೇರಿತ್ತು.. ಆಗ ಕ’ಳ್ಳರಿಂದ ತಮ್ಮ ಮಾಂಗಲ್ಯ ಚೈನ್ ಕಿ’ತ್ತುಕೊಂಡ ಸೌಮ್ಯ ಅವರು ಭ’ದ್ರಕಾ’ಳಿಯಂತೆ ಕ’ಳ್ಳರ ಮುಂದೆ ನಿಂತರು.

ಇದರಿಂದ ಬೆ’ಚ್ಚಿ ಬಿದ್ದಿದ್ದ ಜನ ಕ’ಳ್ಳರ ಬೈಕ್ ಚೇಸ್ ಮಾಡುವ ದೈರ್ಯ ನಿಮಗೆ ಹೇಗೆ ಬಂತು ಎಂದು ಸೌಮ್ಯ ಅವರನ್ನು ಪ್ರಶ್ನಿಸಿದಾಗ.. ತಾಳಿ ನನ್ನ ಪ್ರಾಣ, ನಾನು ತಾಳಿಗೆ ತುಂಬಾ ಗೌರವ ಕೊಡುತ್ತೇನೆ. ಅದನ್ನು ಯಾರಾದರೂ ಮುಟ್ಟಿದರೆ ಸುಮ್ಮನೆ ಇರಕ್ಕೆ ಆಗುತ್ತಾ.. ಅದಕ್ಕೆ ಅವರನ್ನು ಹಿಂಬಾಲಿಸುವ ಧೈರ್ಯ ಮಾಡಿದೆ ಎಂದು ಸೌಮ್ಯ ಹೇಳಿದರು. ಈ ಘ’ಟನೆ ಆದ ನಂತರ ಕೊಲ್ಲಂ ಜಿಲ್ಲೆಯಲ್ಲಿ ಸರಗ’ಳ್ಳತನ ಕಡಿಮೆ ಹಾಗಿದೆಯಂತೆ.. ತನ್ನ ತಾಳಿಗೆ ಕೈ ಹಾಕಿದವನಿಗೆ ತಕ್ಕ ಶಿ’ಕ್ಷೆ ಕೊಟ್ಟ ಸೌಮ್ಯ ಅವರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.