Advertisements

ಪುನೀತ್ ಬಾಡಿಗಾರ್ಡ್ ಚಲಪತಿ ಪುನೀತ್ ಮನೆಯಿಂದ ಹೊರಗೆ ಹೋಗಲು ನಿರ್ಧಾರ ಮಾಡಿದ್ಯಾಕೆ ಗೊತ್ತಾ?

Cinema

ನಮಸ್ಕಾರ ವೀಕ್ಷಕರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮೂರನೇ ತಿಂಗಳ ಪುಣ್ಯಸ್ಮರಣೆಯ ವೇಳೆ ಅಪ್ಪು ಅವರ ಬಾಡಿಗಾರ್ಡ್ ಚಲಪತಿ ಅವರು ಮಾತನಾಡಿದ್ದು ಅಪ್ಪು ಮನೆಯಲ್ಲಿ ತುಂಬಾ ಚೇಂಜಸ್ ಆಗಿದೆ ತುಂಬಾ ಬಾಸ್ ಅವರನ್ನು ಮಿಸ್ ಮಾಡಿ ಕೊಳ್ಳುತ್ತಿದ್ದೇವೆ ಮನೆಯಲ್ಲೂ ಯಾವುದೇ ಒಂದು ಸಂದರ್ಭ ಇದ್ದಾಗ ಯಜಮಾನರು ಇದ್ದಿದ್ದರೆ ಹೀಗಿರುತ್ತಿತ್ತು ಅವರು ಏನು ಮಾಡುತ್ತಿದ್ದರು ಅಂತ ಯೋಚನೆ ಮಾಡುತ್ತೇವೆ.

[widget id=”custom_html-5″]

ಸಿನಿಮಾಗೆ ಸಮಾರಂಭಗಳಿಗೆ ಹೋದರೆ ಕಾರಿನಲ್ಲಿ ಜರ್ನಿ ಮಾಡುವಾಗ ಎಷ್ಟೋ ಪ್ರೀತಿಯಿಂದ ಚೆನ್ನಾಗಿ ಮಾತನಾಡುತ್ತಿದ್ದರು ತಮಾಷೆ ಮಾಡುತ್ತಿದ್ದರು ಯಾರಿಗೂ ಬೇಜಾರ್ ಹಾಗೋ ಆಗೇ ಅವರು ಮಾತನಾಡುತ್ತಿರಲಿಲ್ಲ. ಎಲ್ಲಿಯಾದರೂ ಯಾವುದಾದರೂ ಊರಿಗೆ ಹೋದರೆ ಅವರಿಗೆ ಎಲ್ಲಿ ಇಷ್ಟ ಆಗುತ್ತೋ ಅಲ್ಲಿ ಗಾಡಿ ನಿಲ್ಲಿಸಿ ಕಾಫಿ ತಿಂಡಿ ಊಟವನ್ನು ಮಾಡುತ್ತಿದ್ದರು. ಪರವಾಗಿಲ್ಲ ಇಲ್ಲೆ ತಿನ್ನೋಣ ಅಂತ ಹೇಳುತ್ತಿದ್ದರು.

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಆ ಊರಿನಲ್ಲಿರೋ ಜನ ಇಂಥವರು ನಮ್ಮ ಅಂಗಡಿಗೆ ಬಂದಿದ್ದರು ಅಂತ ಸಂತೋಶವಾಗಿ ಹೇಳಿಕೊಳ್ಳಬಹುದು ಅದರಿಂದ ಅವರಿಗೂ ಒಳ್ಳೆಯದಾಗುತ್ತೆ ಅಂತ ಯಜಮಾನ್ರು ಹಾಗೆ ಮಾಡುತ್ತಿದ್ದರು ಎಂದು ಹೇಳಿದ್ದರು ಚಲಪತಿ ಅವರು ಸದ್ಯ ಇದೀಗ ಬಾಡಿಗಾರ್ಡ್ ಚಲಪತಿ ಅವರಿಗೆ ಪುನೀತ್ ರಾಜಕುಮಾರ್ ಮಗಳು ಏನು ಹೇಳಿದ್ದಾಳೆ ಗೊತ್ತಾ. ಅಶ್ವಿನಿ ಮೇಡಮ್ ಅವರು ಅಪ್ಪು ಅವರ ಸಮಾಧಿಗೆ ಪೂಜೆ ಸಲ್ಲಿಸಿ ಕಣ್ಣೀರನ್ನು ಹಾಕಿದ್ದಾರೆ ಅದೇ ವೇಳೆ ಪುನೀತ್ ರಾಜ್ ಕುಮಾರ್ ಬಾಡಿಗಾರ್ಡ್ ಆಗಿದ್ದ ಚಲಪತಿ ಅವರು ತಮ್ಮ ಪ್ರೀತಿ ಯಜಮಾನರನ್ನು ನೆನೆದು ಕಣ್ಣೀರು ಹಾಕಿದ್ದಾರೆ. ನಮ್ಮ ಯಜಮಾನರು ಇದನ್ನೆಲ್ಲ ಇಲ್ಲ ಅಂತ ಅವರು ಅರಗಿಸಿಕೊಳ್ಳುವುದಕ್ಕೆ ಸಾಧ್ಯನೇ ಆಗುತ್ತಿಲ್ಲ ನಾನು ಬದುಕಿದ್ದು ಸತ್ತಂತೆ ಇದ್ದೇನೆ ನಾವು ಬದುಕಿರುವವರೆಗೂ ಯಜಮಾನರ ನೆನಪಲ್ಲೇ ಇರುತ್ತೇನೆ ಯಜಮಾನರು ಇಲ್ಲದೆ ನಾನು ಮನೆಯಲ್ಲಿ ಇರಲು ಆಗುತ್ತಿಲ್ಲ.

[widget id=”custom_html-5″]

ಅವರ ನೆನಪೇ ಪ್ರತಿಕ್ಷಣ ಕಾಡುತ್ತಿದೆ ಎಂದು ನಟ ಪುನೀತ್ ರಾಜಕುಮಾರ್ ಬಾಡಿಗಾರ್ಡ್ ಚಲಪತಿ ದುಃಖದಿಂದ ಹೇಳಿ ಕೊಂಡಿದ್ದಾರೆ. ಇದನ್ನು ಕೇಳಿದ ಅಪ್ಪು ಅವರ ಮಗಳಾದ ದೃತಿ ಅಂಕಲ್ ನೀವು ಅಪ್ಪ ಇಲ್ಲ ಅಂದರು ಇಲ್ಲೇ ಇರಿ ನೀವು ಮನೆ ಬಿಟ್ಟು ಹೋಗಲೇ ಬೇಡಿ ಎಂದು ಕಣ್ಣೀರು ಹಾಕಿದ್ದಾರೆ. ದೃತಿ ಅವರ ಮಾತು ಕೇಳಿ ಚಲಪತಿ ಅವರು ಅಶ್ವಿನಿ ಮೇಡಮ್ ಹೇಗೆ ಹೇಳುತ್ತಾರೋ ಹಾಗೆ ಮಾಡುತ್ತೀನಿ ಅಂತ ಹೇಳಿದ್ದಾರೆ. ನಾನು ಇರುವುದೇ ದೊಡ್ಡಮನೆಯ ಕಾವಲಿಗಾಗಿ ಎಂದು ಹೇಳುವ ಮೂಲಕ ತಮ್ಮ ದೊಡ್ಡತನವನ್ನು ತೋರಿಸಿದ್ದಾರೆ. ಆಕಾಶದಷ್ಟು ವಿಶಾಲವಾದ ಹೃದಯವುಳ್ಳ ನಟಸಾರ್ವಭೌಮ ಅವರನ್ನು ಕಳೆದುಕೊಂಡಿರುವ ನೋವು ಯಾರಿಂದಲೂ ಕೂಡ ಯಾವತ್ತಿಗೂ ಅರಗಿಸಿಕೊಳ್ಳುವುದು ಆಗುವುದಿಲ್ಲ ನೊಂದ ಹೃದಯಗಳಿಗೆ ಸಾಂತ್ವನ ಹೇಳುತ್ತಿದ್ದ ಬಡವರಿಗೆ ಸಹಾಯ ಮಾಡುತ್ತಿದ್ದ ನಗುಮೊಗದ ಒಡೆಯ ನಮ್ಮನ್ನೆಲ್ಲ ಬಿಟ್ಟು ಹೋಗಿ ದಿನಗಳು ಕಳೆದಿರುವುದು ಗೊತ್ತಾಗುತ್ತಿಲ್ಲ..

[widget id=”custom_html-5″]