Advertisements

ಬಾಡಿ ಗಾರ್ಡ್ ಮನೇಲಿ ಅಪ್ಪು ಅವರ ಸ್ಪೆಷಲ್ ಪೂಜೆ ಓಮ ಕಾರ್ಯ! ನೋಡಿ..

Cinema

ನಮಸ್ಕಾರ ವೀಕ್ಷಕರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಬಾಡಿಗಾರ್ಡ್ ಹೆಸರು ಚಲಪತಿ ಅಂತ
ಅನೇಕ ವರ್ಷಗಳಿಂದ ಪುನೀತ್ ಅವರ ಹತ್ತಿರವೇ ಕೆಲಸವನ್ನು ಚಲಪತಿ ಅವರು ಮಾಡುತ್ತಿದ್ದರು ಅಪ್ಪು ಅವರ ಅಂಗರಕ್ಷಕ ರಾಗಿ ಕೆಲಸಗಳನ್ನು ತುಂಬಾ ಚೆನ್ನಾಗಿ ಮಾಡುತ್ತಿದ್ದರು ಕಂಪ್ಲೀಟ್ ಆಗಿ ಇಷ್ಟು ವರ್ಷಗಳ ಕಾಲ ಪುನೀತ್ ರಾಜ್ ಕುಮಾರ್ ಅವರು ಸೇಫ್ ಆಗಿ ಇದ್ದರೂ ಎಂದರೆ ಈ ಬಾಡಿಗಾರ್ಡ್ ಚಲಪತಿ ಅವರೆ ಕಾರಣ ತುಂಬಾ ಉತ್ತಮವಾಗಿ ನೋಡಿಕೊಳ್ಳುತ್ತಾರೆ ಕಂಪ್ಲೀಟ್ ಸೆಕ್ಯೂರಿಟಿಯನ್ನು ಕೊಡುತ್ತಾರೆ..

[widget id=”custom_html-5″]

ರಾಜರತ್ನ ಪುನೀತ್ ರಾಜ್ ಕುಮಾರ್ ಅವರು ನಮ್ಮನೆಲ್ಲಾ ಬಿಟ್ಟು ಹೋದಮೇಲೆ ಅಂತೂ ಈಗ ಫ್ಯಾಮಿಲಿಗೆ ಬಾಡಿಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ.ಬಾಡಿಗಾರ್ಡ್ ಚಲಪತಿ ಅವರು ಇಷ್ಟು ವರ್ಷಗಳ ಕಾಲ ಅಪ್ಪು ಜೊತೆ ಇದ್ದಂತಹ ಕ್ಷಣಗಳನ್ನು ಹಾಗೂ ಅವರ ಪಕ್ಕದಲ್ಲಿದ್ದು ಪ್ರೀತಿಯಿಂದ ಮಾತನಾಡುತ್ತಾ ಕಳೆದಂತಹ ಎಲ್ಲಾ ಸಮಯಗಳನ್ನು ನೆನಪಿಸಿಕೊಂಡು ಆಗಾಗ ನಾನು ಏಕೆ ಬದುಕಿದ್ದೇನೆ ಎಂದು ಕಣ್ಣೀರು ಹಾಕುತ್ತಾ ಇರುತ್ತಾರೆ..

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಆದರೆ ಈ ಬಾಡಿಗಾರ್ಡ್ ಚಲಪತಿ ಪುನೀತ್ ರಾಜಕುಮಾರ್ ಬಾಸ್ ಅವರನ್ನು ತುಂಬಾ ಮಿಸ್ ಮಾಡಿ ಕೊಳ್ಳುತ್ತಿದ್ದಾರೆ ಚಲಪತಿ ತಮ್ಮ ದೇವರ ಮನೆಯಲ್ಲಿ ಅಪ್ಪು ಫೋಟೋವನ್ನು ಇಟ್ಟುಕೊಂಡು ಪ್ರತಿದಿನ ಬೆಳಗ್ಗೆ ಪೂಜೆ ಸಲ್ಲಿಸುತ್ತಾರೆ.. ಬೆಳಗ್ಗೆ ಎದ್ದ ತಕ್ಷಣ ಪುನೀತ್ ರಾಜ್ ಕುಮಾರ್ ಅವರ ಫೋಟೋವನ್ನು ನೋಡುತ್ತಾರಂತೆ ಚಲಪತಿ ಯವರು ಮಾತ್ರ ಪೂಜೆ ಮಾಡೋದಿಲ್ಲ ಅವರ ಪತ್ನಿಯೂ ಕೂಡಾ ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿ ಅವರು ಕೂಡ ಅಪ್ಪು ಫೋಟೋಗೆ ಸ್ಪೆಷಲ್ ಪೂಜೆ ಮಾಡುತ್ತಾರೆ ಅಪ್ಪು ಅವರಿಗೆ ಪೂಜೆ ಮಾಡಿದ ವೇಳೆ ಹಸಿವು ಜನಗಳಿಗೆ ಅನ್ನಸಂತರ್ಪಣೆ ಪ್ರತಿ ದಿನಾಲು ಮಾಡುತ್ತಾರೆ ಅಷ್ಟರಮಟ್ಟಿಗೆ ಪುನೀತ್ ರಾಜಕುಮಾರ್ ಅವರನ್ನು ಬಾಡಿಗಾರ್ಡ್ ಚಲಪತಿ ಅವರು ತುಂಬಾ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು..

[widget id=”custom_html-5″]

ಅಪ್ಪು ಇನ್ನಿಲ್ಲ ಅಂತ ಆ ದಿನ ಸುದ್ದಿ ಕೇಳಿ ಚಲಪತಿ ಅವರಿಗೆ ಉಸಿರೇ ನಿಂತು ಹೋಗಿತ್ತು ಅಂತೆ ಇವಾಗ ತಾನೆ ಮನೆಯಿಂದ ಹೋದರಲ್ಲ ಬಾಸ್ ಚೆನ್ನಾಗಿದ್ದರೂ ಅಲ್ವಾ ಮತ್ತೆ ಪುನೀತ್ ರಾಜ್ ಕುಮಾರ್ ಅವರನ್ನು ಜೀವಂತವಾಗಿ ನೋಡಲು ಸಾಧ್ಯವಾಗಲಿಲ್ಲ.. ಮನೆಯಿಂದ ಕೊನೆಯದಾಗಿ ಕಾಲಿಟ್ಟ ಹೆಜ್ಜೆ ಮತ್ತೆ ವಾಪಸ್ ಮನೆಗೆ ಕಡೆ ಬರಲಿಲ್ಲ ಅಪ್ಪು ಅವರನ್ನು ನಾನು ಯಾವತ್ತೂ ಇಲ್ಲವೆಂದು ಅಂದು ಕೊಳ್ಳುವುದಿಲ್ಲ ಅವರು ಸದಾ ನಮ್ಮ ಜೊತೆಯಲ್ಲಿದ್ದಾರೆ ನಾವು ಮಾಡುವ ಒಳ್ಳೆಯ ಕೆಲಸಗಳನ್ನು ಪ್ರತಿಕ್ಷಣ ಅವರು ನೋಡುತ್ತಾರೆ ನಾನು ಸಾಯುವ ತನಕ ಬಾಸ್ ಮನೆಯಲ್ಲಿ ಕೆಲಸ ಮಾಡುತ್ತೇನೆ ನಾನು ಇಲ್ಲಿ ಕೆಲಸ ಮಾಡಲು ಪುಣ್ಯ ಮಾಡಿದ್ದೇನೆ ಇಲ್ಲಿ ನಾನು ಕೆಲಸ ಬಿಟ್ಟು ಹೋಗುವುದಿಲ್ಲ..

[widget id=”custom_html-5″]

ಅಪ್ಪು ಬಾಸ್ ಅವರು ಜೀವನದಲ್ಲಿ ಹೇಗಿರಬೇಕೆಂದು ಪ್ರತಿಕ್ಷಣ ನನಗೆ ಹೇಳಿಕೊಡುತ್ತಿದ್ದರು ಅವರ ಮಾತು ಅವರ ನೆನಪು ಅವರ ಚಿಕ್ಕ ಮಗುವಿನ ಮುದ್ದು ಮುಖ ಸದಾ ನನ್ನ ಹೃದಯದಲ್ಲಿ ಶಾಶ್ವತವಾಗಿದೆ ಅಪ್ಪು ಅವರ ಮಾದರಿಯಂತೆ ಬದುಕುತ್ತಿದ್ದೇವೆ ನಮಗೆ ದೇವರು ಎಂದರೆ ಅಪ್ಪು ಅವರು ಬಿಟ್ಟು ಬೇರೆ ಯಾವ ದೇವರು ಗೊತ್ತಿಲ್ಲ ಯಾಕೆಂದರೆ ಅಷ್ಟು ಚೆನ್ನಾಗಿ ಪ್ರೀತಿಯಿಂದ ಅವರ ಫ್ಯಾಮಿಲಿಯ ಸದಸ್ಯನಂತೆ ನೋಡಿಕೊಳ್ಳುತ್ತಿದ್ದರು ಅವರು ಕೊಟ್ಟಂತಹ ಪ್ರೀತಿಗೆ ನಾನು ಸದಾ ಆಬಾರಿಯಾಗಿರುತ್ತೇನೆ ದೊಡ್ಮನೆ ಫ್ಯಾಮಿಲಿಯ ಕಾವಲು ಗಾರನಾಗಿ ಇರುತ್ತೇನೆಂದು ಬಾಡಿಗಾರ್ಡ್ ಚಲಪತಿ ಅವರು ಹೇಳಿದ್ದಾರೆ ಅಪ್ಪು ಬಾಸ್ ಬಗ್ಗೆ ಭಾವುಕ ಮಾತುಗಳನ್ನಾಡಿ ಕಣ್ಣೀರು ಹಾಕಿದ್ದಾರೆ ನಿಜಕ್ಕೂ ಬಾಡಿಗಾರ್ಡ್ ಚಲಪತಿ ಅವರ ನಿಷ್ಠೆ ಎಲ್ಲರೂ ಕೂಡ ಮೆಚ್ಚುವಂತದ್ದು..

[widget id=”custom_html-5″]