Advertisements

ಪುನೀತ್ ಸಾರ್ ನನಗೆ ಸಂಬಳ ಕೊಡ್ತಾ ಇರ್ಲಿಲ್ಲ ಕಣ್ಣೀರಿಟ್ಟ ಛಲಪತಿ! ಅಪ್ಪು ಬಗ್ಗೆ ಹೇಳಿದ್ದೇನು?

Cinema

ನಮಸ್ಕಾರ ವೀಕ್ಷಕರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಬಾಡಿಗಾರ್ಡ್ ಹೆಸರು ಚಲಪತಿ ಎಂಬುದು ನಿಮಗೆಲ್ಲಾ ಗೊತ್ತೇ ಇದೆ ಸಾಕಷ್ಟು ಕಾರ್ಯಕ್ರಮಗಳಲ್ಲಿ ಹಾಗೂ ಎಲ್ಲಾದರೂ ಹೊರಗಡೆ ಹೋಗುವ ಸಂದರ್ಭದಗಳಲ್ಲಿ ಪುನೀತ್ ರಾಜಕುಮಾರ್ ಅವರ ಬಾಡಿಗಾರ್ಡ್ ಅನ್ನು ನೀವು ನೋಡಿರುತ್ತೀರಾ ಪುನೀತ್ ರಾಜ್ ಕುಮಾರ್ ಅವರು ಇಷ್ಟು ದಿನಗಳ ಕಾಲ ಎಲ್ಲಿ ಹೋದರೂ ಸೇಫಾಗಿ ಇರುತ್ತಿದ್ದರು ಎಂದರೆ ಅದಕ್ಕೆ ಕಾರಣ ಈ ಬಾಡಿಗಾರ್ಡ್ ಚಲಪತಿ ಅಂತ ಹೇಳಬಹುದು,

[widget id=”custom_html-5″]

ಬಾಡಿಗಾರ್ಡ್ ಚಲಪತಿ ಅವರಿಗೆ ನಾನು ಒಬ್ಬ ಬಾಡಿಗಾರ್ಡ್ ಎಂಬ ಭಾವನೆ ಬರದಂತೆ ಪ್ರೀತಿಯ ಪುನೀತ್ ರಾಜಕುಮಾರ್ ಅವರು ನೋಡಿಕೊಂಡಿದ್ದರಂತೆ ಅದರಂತೆಯೇ ಚಲಪತಿ ಅವರು ಪುನೀತ್ ಅವರನ್ನು ರಕ್ಷಣೆ ಮಾಡುವಲ್ಲಿ ಸ್ವಲ್ಪವೂ ಕೂಡ ಮೈ ಮರೆಯುತ್ತಿರಲಿಲ್ಲ ಎಂದು ಹೇಳಬಹುದು ಹಾಗೂ ಇವರು ಸಾಕಷ್ಟು ವರ್ಷಗಳಿಂದ ಪುನೀತ್ ರಾಜಕುಮಾರ್ ಅವರ ಜೊತೆಯಲ್ಲೇ ಇದ್ದಾರೆ ಆದ್ದರಿಂದ ಅಪ್ಪು ಅವರಿಗೆ ಬಾಡಿಗಾರ್ಡ್ ಚಲಪತಿ ಅವರ ಮೇಲಿರುವ ಅಪಾರ ನಂಬಿಕೆ ಎಂದು ಹೇಳಬಹುದು..

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಇಲ್ಲಿ ಬಾಡಿಗಾರ್ಡ್ ಚಲಪತಿ ಅವರು ಹೇಳಿರುವ ಪ್ರಕಾರ ನಾನು ಸಂಬಳಕ್ಕಿಂತ ನಾನು ಒಬ್ಬ ದೇವರ ಜೊತೆ ಕೆಲಸ ಮಾಡುತ್ತಿದ್ದೇನೆ ಎಂಬುವುದೇ ಒಂದು ಪುಣ್ಯವಾದ ಕೆಲಸವಾಗಿದೆ ಎಂದು ಹೇಳಿ ಕೊಂಡಿದ್ದಾರೆ ಪುನೀತ್ ರಾಜಕುಮಾರ್ ಅವರು ತಿಂಗಳಿಗೆ 75 ಸಾವಿರ ರೂಪಾಯಿ ಸಂಬಳವನ್ನು ನೀಡುತ್ತಿದ್ದರು ಆದರೆ ಸಂಬಳ ಎಲ್ಲರೂ ಕೊಡುತ್ತಾರೆ ಅದರ ಜೊತೆ ನನ್ನನ್ನು ಕುಟುಂಬದವರಲ್ಲಿ ಒಬ್ಬನಂತೆ ಪ್ರೀತಿ ಕೊಟ್ಟು ಸ್ನೇಹಿತನಂತೆ ನೋಡಿಕೊಂಡಿದ್ದಾರೆ ಅಪ್ಪು ಅವರು ನನಗೆ ಜೀವನದ ಬದುಕು ಹೇಗೆ ಎಂದು ತಿಳಿಸಿ ಕೊಡುತ್ತಿದ್ದರು ಅವರ ಜೊತೆ ಎಲ್ಲೆ ಹೋಗಲಿ ನಾನು ಅಪ್ಪು ಅವರು ಪ್ರೀತಿಯಿಂದ ಮಾತನಾಡಿಕೊಂಡು ಹೋಗುತ್ತಿದ್ದೆವು ನನಗೆ ನಿಜವಾದ ದೇವರುಗಳು ಎಂದರೆ ಮೊದಲು ನನ್ನ ಅಪ್ಪ-ಅಮ್ಮ ಆಮೇಲೆ ನನ್ನ ಜೀವನ ಬದುಕನ್ನು ರೂಪಿಸಿದವರು ನಾನು ಪ್ರೀತಿಸುವಂತಹ ಏಕೈಕ ಪುನೀತ್ ರಾಜಕುಮಾರ್ ಅಪ್ಪು,

[widget id=”custom_html-5″]

ನನ್ನ ಆರಾಧ್ಯ ದೈವವೂ ಕೂಡ ಅಪ್ಪು ನನ್ನ ಪ್ರಾ’ಣ ಇರೋವರೆಗೂ ದೊಡ್ಡಮನೆಗೆ ಕಾವಲು ಆಗಿರುತ್ತೇನೆ ನನಗೆ ಪುನೀತ್ ರಾಜಕುಮಾರ್ ಅವರ ಮನೆ ಪುಣ್ಯಕ್ಷೇತ್ರ ವಿದ್ದಂತೆ ಎಲ್ಲರಿಗೂ ಕೂಡ ಅಲ್ಲಿ ಕೆಲಸ ಮಾಡಲು ಅವಕಾಶ ಸಿಗುವುದಿಲ್ಲ ಆದರೆ ಆ ಪುಣ್ಯ ನನಗೆ ಸಿಕ್ಕಿದೆ ನನ್ನ ಜೀವ ಇರೋವರೆಗೂ ಸದಾ ಅವರನ್ನು ಪ್ರೀತಿಸುತ್ತಾ ಪೂಜಿಸುತ್ತಾ ಇರುತ್ತೇನೆ ನನ್ನ ಜೀವನದ ದೇವರೆಂದೆ ಹೇಳಬಹುದು ನನ್ನಂತೆ ಅಪ್ಪು ಅವರನ್ನು ಪೂಜಿಸುವ ಕೋಟ್ಯಾಂತರ ಅಭಿಮಾನಿಗಳು ಅವರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿರುತ್ತಾರೆ ನಮ್ಮೆಲ್ಲರ ಪವರ್ ಫುಲ್ ಪವರ್ ಸ್ಟಾರ್ ಎನ್ನುವ ಭಾವುಕ ಮಾತುಗಳನ್ನು ಆಡಿದ್ದಾರೆ ಬಾಡಿಗಾರ್ಡ್ ಚಲಪತಿ ಈ ಬಗ್ಗೆ ನಿಮ್ಮ ಅನಿಸಿಕೆ..

[widget id=”custom_html-5″]