Advertisements

ಮನೆ ಮನೆಗೆ ಹೋಗಿ ಹಾಲು ಮಾರುತ್ತಿದ್ದ ಹುಡುಗ ಕನ್ನಡ ಸಿನಿಮಾದ ಬಾಸ್ ಆಗಿ ಬೆಳೆದಿದ್ದು ಹೇಗೆ ಗೊತ್ತಾ.?

Cinema

ನಮಸ್ಕಾರ ಸ್ನೇಹಿತರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂದ ತಕ್ಷಣ ಅದೆಷ್ಟು ಅಪಾರ ಅಭಿಮಾನಿಗಳ ಸಾಲು ಕಣ್ಣು ಮುಂದೆ ಬರುತ್ತದೆ. ತಮ್ಮ ನೆಚ್ಚಿನ ನಟನನ್ನು ನೋಡಲು ತಂಡೋಪ ತಂಡವಾಗಿ ಬರುವ ಜನರೆಷ್ಟು ಡಿ ಬಾಸ್,ಡಿ ಬಾಸ್ ಅಂತ ಘರ್ಜಿಸುವ ಅಭಿಮಾನಿ ದೇವರು ಗಳು ಅಕ್ಷರಶಹ ದರ್ಶನ್ ರವರಿಗೆ ವರವೇ ಸರಿ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತಂದೆ ಸಿನಿಮಾ ರಂಗದ ಮೇರು ಖಳನಟ ಆಗಿದ್ದರು. ಆದರೂ ಸಹ ಚಿತ್ರೋದ್ಯಮ ದಲ್ಲಿ ದರ್ಶನ್ ಅವರ ಪಯಾಣ ಅಷ್ಟೊಂದು ಸುಲಭ ವಾಗಿರಲಿಲ್ಲ. ಅಸಲಿಗೆ ತೂಗುದೀಪ ಶ್ರೀನಿವಾಸ್ ಅವರಿಗೆ ಮಗ ಸಿನಿಮಾರಂಗಕ್ಕೆ ಎಂಟ್ರಿ ಕೊಡೋದು ಸಹ ಇಷ್ಟವಿರಲಿಲ್ಲವಂತೆ.

[widget id=”custom_html-5″]

ಆದರೆ ಅದ್ಯಾಕೋ ದರ್ಶನ್ ಅವರಿಗೆ ಓದು ತಲೆಗೆ ಹತ್ತಲಿಲ್ಲ ಸಿನಿಮಾ ರಂಗದ ಮೇಲಿನ ವ್ಯಾಮೋಹ ಕಡಿಮೆ ಯಾಗಿಲ್ಲ ಉತ್ತಮ ನಟ ಆಗಬೇಕು ಎಂಬ ಆಸೆಯಿಂದ ನೀನಾಸಂ ಅಲ್ಲಿ ಅಭಿನಯ ಮುಗಿಸಿ ಬಂದರು ಸಹ ಅವರಿಗೆ ಒಂದು ಕೂಡ ಅವಕಾಶ ಸಿಗಲಿಲ್ಲ ಲೈಟ್ ಮ್ಯಾನ್ ಆಗಿ ಕ್ಯಾಮೆರಾ ಅಸಿಸ್ಟೆಂಟ್ ಆಗಿ ಹೀಗೆ ಸಿಕ್ಕ ಸಿಕ್ಕ ಕೆಲಸವನ್ನು ದರ್ಶನ್ ಅವರು ಮಾಡುತ್ತಾರೆ. ತಾನು ಒಬ್ಬ ಸ್ಟಾರ್ ನಟನ ಮಗ ಎಂದು ಹಮ್ಮು ಬಿಮ್ಮು ಇಲ್ಲದೆ ಕೆಲಸವನ್ನು ಅಚ್ಚು ಕಟ್ಟಾಗಿ ಮಾಡುತ್ತಾರೆ ದರ್ಶನ್.

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಸ್ಟಾರ್ ನಟರು ತಿರಸ್ಕರಿಸಿದ ಸಿನಿಮಾವನ್ನು ಬರಿ ಒಂದು ಲಕ್ಷ ಕ್ಕಾಗಿ ದರ್ಶನ್ ಮಾಡಿದ್ದರಂತೆ. ಆದರೆ ಇವತ್ತು ಕೋಟಿ ಕೋಟಿ ಕೊಟ್ಟರು ಕೂಡ ದರ್ಶನ್ ಅವರ ಡೇಟ್ಸ್ ಗಾಗಿ ನಿರ್ಮಾಪಕ-ನಿರ್ದೇಶಕರು ಕಾಯುವಂತ ಸ್ಥಿತಿ ಬಂದಿದೆ. ದರ್ಶನ್ ಅವರಿಗೆ ಮೊದಲು ಬ್ರೇಕ್ ಕೊಟ್ಟ ಸಿನಿಮಾ ಮೆಜೆಸ್ಟಿಕ್, ಮೆಜೆಸ್ಟಿಕ್ ನ ಮಾಸ್ ಗೆಟಪ್ ಗೆ ಆರಡಿ ಉದ್ದದ ದರ್ಶನ್ ಪಿಟ್ ಆಗಿ ಕಾಣಿಸಿದ್ದರು ಈ ಚಿತ್ರ ಅಮೋಘ ಪ್ರದರ್ಶನ ಕಂಡ ಬೆನ್ನೆಲೆ ಅನೇಕ ಸಿನಿಮಾಗಳಿಗೆ ಬಣ್ಣ ಹಚ್ಚಿದರು.ಅಷ್ಟು ದೊಡ್ಡ ಮಟ್ಟಕ್ಕೆ ಹಿಟ್ ಆಗಿರಲಿಲ್ಲ .ಬಳಿಕ ಜೋಗಿ ಪ್ರೇಮ್ ಅವರು ಆಕ್ಷನ್ ಕಟ್ ಹೇಳಿದ ಕರಿಯ ಸಿನಿಮಾ ದರ್ಶನ್ ಅವರ ಕೆರಿಯರ್ ಗೆ ಮತ್ತೊಂದು ಬ್ರೇಕ್ ಕೊಟ್ಟಿತ್ತು. ಬಳಿಕ ಓಂ ಪ್ರಕಾಶ್ ಅವರು ನಿರ್ದೇಶಿಸಿದ ಕಲಾಸಿಪಾಳ್ಯ ಡಿ ಬಾಸ್ ಬದುಕಿಗೆ ಹೊಸ ಇನ್ನಿಂಗ್ಸ್ ಕೊಟ್ಟಿತು.

[widget id=”custom_html-5″]

ಇದಾದ ಬಳಿಕ ದರ್ಶನ್ ಅಭಿನಯದ ಎಲ್ಲಾ ಸಿನಿಮಾಗಳು ಬಹುತೇಕ ಯಶಸ್ಸು ಕಂಡವು ಮಂಡ್ಯ, ಸ್ವಾಮಿ,ಅಯ್ಯ, ನಂತರ ಉಪೇಂದ್ರರವರ ಜೊತೆ ಅನಾಥರು ಸಿನಿಮಾದ ಮೂಲಕ ಬಣ್ಣ ಹಚ್ಚಿದರು. ಇನ್ನು ಅಂಬರೀಶ್ ಹಾಗೂ ಸಾಹಸಸಿಂಹ ಡಾಕ್ಟರ್ ವಿಷ್ಣು ವರ್ಧನ್ ಇಬ್ಬರ ಜೊತೆಗೂ ಮಗನ ಪಾತ್ರದಲ್ಲಿ ಗುರುತಿಸಿಕೊಂಡ ಕಲಾವಿದ ದರ್ಶನ್ ಒಬ್ಬರೇ ಎಂಬ ಹೆಗ್ಗಳಿಕೆಗೆ ಡಿ ಬಾಸ್ ಪಾತ್ರರಾಗಿದ್ದಾರೆ. ಸಂಗೊಳ್ಳಿ ರಾಯಣ್ಣ ಸಿನಿಮಾದಲ್ಲಿ ದರ್ಶನ್ ನಟನ ಕೌಶಲ್ಯಕ್ಕೆ ಕುರು ಕ್ಷೇತ್ರದಲ್ಲಿನ ದರ್ಶನ್ ಅವರ ದುರ್ಯೋಧನ ಗತ್ತಿಗೆ ಆಕ್ಟಿಂಗ್ ಗೆ ದರ್ಶನ್ ಅವರೇ ಸಾಟಿ ಎನ್ನಬಹುದು ಇತ್ತೀಚಿನ ದಿನಗಳಲ್ಲಿ ಕೆಲವು ವೈಯಕ್ತಿಕ ವಿಚಾರಗಳಿಂದ ಇಂದ್ರಜಿತ್ ಲಂಕೇಶ್ ಹಾಗೂ ದರ್ಶನ್ ಅವರ ಮಧ್ಯೆ ವೈಮನಸ್ಸು ಉಂಟಾಗಿದ್ದು ದೊಡ್ಡ ಬಿರುಗಾಳಿಯನ್ನೇ ಚಿತ್ರರಂಗದಲ್ಲಿ ಏರ್ಪಡಿಸಿತ್ತು. ದರ್ಶನ್ ಅಭಿಮಾನಿ ಗಳಿಗೆ ಕೊಂಚ ನಿರಾಸೆಯಾಗಿದೆ. ಸಿಟ್ಟಿನಲ್ಲಿ ದರ್ಶನ್ ಅವರು ಪ್ರೇಮ್ ಅವರಿಗೆ ಪುಡುಂಗ ಎಂಬ ಪದ ಬಳಕೆ ಮಾಡಿದ್ದು ಮಾಧ್ಯಮದವರನ್ನು ವಾಚ್ ಮ್ಯಾನ್ ಗೆ ಹೋಲಿಸಿದ್ದು ಇನ್ನಿತರ ದರ್ಶನ್ ಅವರ ವರ್ತನೆಯಿಂದ ಚಿತ್ರರಂಗದಲ್ಲಿ ದೊಡ್ಡ ಚರ್ಚೆಗೆ ಕಾರಣರಾಗಿರುವುದು ಸತ್ಯ ಡಿ ಬಾಸ್ ದರ್ಶನ್ ಅವರ ಈ ವರ್ತನೆ ಬಗ್ಗೆ..

[widget id=”custom_html-5″]