Advertisements

ನಟ ಚಂದನ್ & ಕವಿತಾ ರವರ ಹೊಸ ಮನೆಯ ಗೃಹಪ್ರವೇಶ ಸಂಭ್ರಮ!ಯಾರೆಲ್ಲಾ ಬಂದಿದ್ರು ನೋಡಿ!

Cinema Entertainment

ನಮಸ್ಕಾರ ವೀಕ್ಷಕರೆ ಕಿರುತೆರೆಯಲ್ಲಿ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಮೂಲಕ ಸತಿಪತಿಗಳಾಗಿ ಮಿಂಚಿದ್ದ
ಚಂದನ್ ಕುಮಾರ್ ಹಾಗೂ ಕವಿತಾ ಗೌಡ ದಂಪತಿ ರಿಯಲ್ ಲೈಫ್ ನಲ್ಲೂ ಕೂಡ ಸತಿಪತಿಗಳಾದರು, ಸತಿ-ಪತಿಗಳಾದ ನಂತರ ಅಂದ್ರೆ ಮದುವೆಯಾದ ನಂತರ ಈ ದಂಪತಿ ಕೆರಿಯರ್ ಬಗ್ಗೆ ಸಾಕಷ್ಟು ಕನಸುಗಳನ್ನು ಇಟ್ಟುಕೊಂಡು ತಮ್ಮ ವೃತ್ತಿ ಜೀವನದ ಕಡೆ ಸಾಕಷ್ಟು ಗಮನವನ್ನು ಕೊಟ್ಟು ಆ ಕಡೆ ಯೋಜನೆಯನ್ನು ಮಾಡುತ್ತಾ ಸದಾ ಕಾಲ ಕಳೆದಿದ್ದರು ಮದುವೆಯಾದ ತಕ್ಷಣ ಒಟ್ಟಿಗೆ ಇರಬೇಕು ಸಮಯವನ್ನು ಕಳೆಯಬೇಕು ಅನ್ನುವ ದಂಪತಿಗಳ ಮಧ್ಯೆ ಈ ಮುದ್ದಾದ ಜೋಡಿ ನಿಜಕ್ಕೂ ವಿಬಿನ್ನ ಅಂತ ಹೇಳಬಹುದು ಈಗ ಈ ಜೋಡಿ ತಮ್ಮ ಅಭಿಮಾನಿಗಳಿಗೆ ಒಂದು ಗುಡ್ ನ್ಯೂಸ್ ಅನ್ನು ಕೊಟ್ಟಿದ್ದಾರೆ ಹಾಗಾದ್ರೆ ಏನದು ಗುಡ್ ನ್ಯೂಸ್ ಈ ಸಂಪೂರ್ಣ ಮಾಹಿತಿಯನ್ನು ಓದಿ ನೋಡಿ.. ಹೌಧು ಚಂದನ್ ಕುಮಾರ್ ಹಾಗೂ ಕವಿತಾ ಗೌಡ ದಂಪತಿ ವೃತ್ತಿ ಬದುಕಿನ ಬಗ್ಗೆ ಸಾಕಷ್ಟು ಕನಸುಗಳನ್ನು ಕಂಡವರು..

Advertisements
Advertisements

ಆಸೆಯನ್ನು ಕಂಡವರು ಈಗಾಗಿ ತಮ್ಮ ವೃತ್ತಿ ಜೀವನದ ಬಗ್ಗೆ ಗಮನವನ್ನು ಹರಿಸುತ್ತಾ ವೃತ್ತಿ ಜೀವನದಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡರು ಇದರ ಪ್ರತಿಫಲವೇ ಇಂದು ಕವಿತಾ ಗೌಡ ಹಾಗೂ ಚಂದನ್ ಕುಮಾರ್ ಹೊಸ ಮನೆಯನ್ನು ಖರೀದಿಸಿ ಗೃಹಪ್ರವೇಶವನ್ನು ಮಾಡಿದ್ದಾರೆ ಹೌದು ಚಂದನ್ ಹಾಗೂ ಕವಿತಾ ಗೌಡ ಅವರ ನೂತನ ಮನೆಯ ಗೃಹಪ್ರವೇಶ ಸಮಾರಂಭ ಬಹಳ ಅಚ್ಚುಕಟ್ಟಾಗಿ ಅದ್ದೂರಿಯಾಗಿ ನಡೆದಿದೆ ಈ ಒಂದು ಕಾರ್ಯಕ್ರಮಕ್ಕೆ ಸಾಕಷ್ಟು ಕಿರುತೆರೆಯ ಕಲಾವಿದರು ಸೆಲೆಬ್ರಿಟಿಗಳೂ ಭಾಗಿಯಾಗಿದ್ದು ಚಂದನ್ ಕುಮಾರ್ ಹಾಗೂ ಕವಿತಾ ಗೌಡ ಅವರಿಗೆ ಶುಭ ಹಾರೈಸಿದ್ದಾರೆ ಹೌದು ಅಕುಲ್ ಬಾಲಾಜಿ ನಟಿ ಗಾನವಿ ಸೇರಿದಂತೆ ಸಾಕಷ್ಟು ಮಂದಿ ಈ ಒಂದು ಗೃಹಪ್ರವೇಶ ಕಾರ್ಯಕ್ರಮಕ್ಕೆ ಬಂದು ಚಂದನ್ ಕುಮಾರ್ ಹಾಗೂ ಕವಿತಾ ಗೌಡ ಅವರಿಗೆ ಹೊಸ ಮನೆಯ ಗೃಹಪ್ರವೇಶಕ್ಕೆ ಎಲ್ಲರು ಕೂಡ ಶುಭಾಶಯ ತಿಳಿಸಿದ್ದಾರೆ..

ಇನ್ನೂ ಈ ಮುದ್ದಾದ ದಂಪತಿಗಳು ಸಿನಿ ಚಿತ್ರ ರಂಗದಲ್ಲಿ ಇವರಿಗೆ ಒಳ್ಳೆ ಒಳ್ಳೆಯ ಸಿನಿಮಾಗಳ ಆಫರ್ ಗಳು ಬರುತ್ತಿದ್ದು ಸಿನಿಮಾ ಹಾಗೂ ಧಾರಾವಾಹಿಗಳ ಶೂಟಿಂಗ್ ನಲ್ಲಿ ಬಿಸಿಯಾಗಿದ್ದಾರೆ ಇನ್ನು ಇಬ್ಬರೂ ಕೂಡ ಒಳ್ಳೆಯ ಜೋಡಿಗಳು ಅನ್ನಿಸಿಕೊಂಡಿದ್ದಾರೆ ನೀವು ಕೂಡ ಈ ದಂಪತಿಯ ಜೀವನ ಸುಖಮಯವಾಗಿರಲಿ ಅಂತ ಹಾರೈಸುತ್ತಾ ಚಂದನ್ ಹಾಗೂ ಕವಿತಾ ಗೌಡ ಅವರ ಜೋಡಿ ನೋಡಿ ನಿಮಗೆ ಏನನಿಸುತ್ತದೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..