ನಮಸ್ಕಾರ ವೀಕ್ಷಕರೇ ಪ್ರೀತಿ ಮದುವೆ ಜೀವನ ಎಲ್ಲರ ಬದುಕಿನಲ್ಲಿ ಆಗುವ ಸಾಮಾನ್ಯ ವಿಚಾರಗಳು ಆದರೆ ಆ ವಿಚಾರಗಳನ್ನ ಯಾವ ರೀತಿ ಮುನ್ನಡೆಸಿಕೊಂಡು ಹೋಗುತ್ತೇವೆ ಅನ್ನೋದು ಮುಖ್ಯವಾಗುತ್ತದೆ ಆ ರೀತಿ ಉದಾಹರಣೆ ಕೊಡಬಹುಧಾದ ಜೋಡಿ ಅಂದರೆ ಅದು ಚಂದನ್ ಕವಿತಾ ಹೌದು ಇಂದು ಚಂದನ್ ಕವಿತಾ ರವರ ಮದುವೆ ವಾರ್ಷಿಕೋತ್ಸವ ವರ್ಷದ ಮದುವೆ ದಿನದ ಸಂಭ್ರಮದಲ್ಲಿ ಚಂದನ್ ಕವಿತಾ ಇದ್ದಾರೆ ಆದರೆ ಈ ಒಂದು ವರ್ಷದಲ್ಲಿ ಈ ಇಬ್ಬರು ಸಹ ಬೆಳವಣಿಗೆ ಆಗಿರುವುದನ್ನು ಕಂಡರೆ ನಿಜಕ್ಕೂ ಆಶ್ಚರ್ಯಕಿಂತ ಹೆಚ್ಚಾಗಿ ಸಂತೋಷವಾಗುತ್ತದೆ ಹೌದು ಮದುವೆಯಾದ ತಕ್ಷಣ ಕೇವಲ ಸಂಸಾರ ಮಾಡುವುದೇ ಜೀವನ ಅಂದುಕೊಂಡಿರುವವರ ನಡುವೆ ಈ ಜೋಡಿ ನಿಜಕ್ಕೂ ಮಾದರಿ, ಇದಕ್ಕೆ ಕಾರಣ ಆರ್ಥಿಕವಾಗಿ ಹಣಕಾಸಿನ ವಿಚಾರದಲ್ಲಿ ಇವರಿಬ್ಬರು ಬೆಳೆದಿರುವ ರೀತಿ ಇನ್ನು ತಮ್ಮ ಈ ಲವ್ ಸ್ಟೋರಿ ಬಗ್ಗೆ ಸ್ವತಹ ಚಂದನ್ ಅವರೇ ಈ ಹಿಂದೆ ಹೇಳಿಕೊಂಡಂತೆ ನಮ್ಮಿಬ್ಬರದು ಅಂತಹ ಲವ್ ಸ್ಟೋರಿ ಏನು ಅಲ್ಲ ಇಬ್ಬರ ಮನೆಯಲ್ಲಿಯೂ ಮದುವೆ ಚರ್ಚೆ ನಡೆಯುತ್ತಿತ್ತು ಆ ಸಮಯದಲ್ಲಿಯೇ ಸಾಮಾಜಿಕ ಜಾಲತಾಣದಲ್ಲಿ ನಮ್ಮಿಬ್ಬರ ಫೋಟೋ ಜೊತೆಗೆ ಮದುವೆ ಆಗುತ್ತಾರೆ ಅನ್ನುತ್ತಿದ್ದರು

ಅವರೆಲ್ಲರಿಗೂ ಥ್ಯಾಂಕ್ಸ್ ಅವರು ಗಳಿಂದಲೇ ನಾವ್ಯಾಕೆ ಮದುವೆ ಆಗಬಾರದು ಅಂತ ನಿರ್ಧಾರ ಮಾಡಿ ಇದುವೇ ಆಗಿದ್ದೀವಿ ಅಷ್ಟೇ ಅದು ಬಿಟ್ಟು ಸ್ಪೆಷಲ್ ಆಗಿ ನಮ್ಮಿಬ್ಬರ ಲವ್ ಸ್ಟೋರಿ ಏನು ಇಲ್ಲ ಎಂದಿದ್ದರು ಇನ್ನು ಈತ್ತ ಮದುವೆ ನಂತರ ಇವರಿಬ್ಬರ ಪ್ರಭುದ್ಧತೆ ನಿಜಕ್ಕೂ ಮೆಚ್ಚುವಂತದ್ದು.. ಹೌದು ಏನೋ ಮದುವೆ ಆಯಿತು ಸಂಸಾರ ಪ್ರೀತಿ ಅಂತ ಸುಮ್ಮನೆ ಇರದೆ ತಮ್ಮ ಭವಿಷ್ಯದ ಕಡೆಗೆ ಗಮನಕೊಟ್ಟ ಇಬ್ಬರೂ ಸಹ ಮದುವೆ ನಂತರ ತಮ್ಮ ತಮ್ಮ ವೃತ್ತಿ ಬದುಕಲ್ಲಿ ಬಿಜಿಯಾದರೂ ಹೌದು ಆದಾಗಲೇ ಬೇರೆ ಭಾಷೆಗಳಲ್ಲಿಯೂ ಗುರುತಿಸಿಕೊಂಡಿದ್ದಾ ಕವಿತಾರಿಗೆ ಅವರಿಷ್ಟದಂತೆ ಅವರ ಕಲಾ ಬದುಕನ್ನು ಮುಂದುವರೆಸಲು ಚಂದನ್ ಬೆಂಬಲ ನೀಡಿದರು ಜೊತೆಗೆ ಇತ್ತ ಚಂದನ್ ಕೂಡ ಮತ್ತೆ ಕನ್ನಡ ಹಾಗೂ ತೆಲುಗು ಧಾರವಾಹಿಗಳಲ್ಲಿ ಬಿಜಿಯಾದರು ಅತ್ತ ಕವಿತ ಗೌಡ ಕೂಡ ಡಾನ್ಸ್ ಶೋ ಅಡುಗೆ ಶೋ ತಮಿಳು ಧಾರಾವಾಹಿ ನಿಗೆ ಅವರು ಕೂಡ ಸಿಕ್ಕಾಪಟ್ಟೆ ಬಿಜಿಯಾದರು ಇನ್ನೂ ಮದುವೆಯಾಗಿದೆ ಪ್ರತಿದಿನ ಜೊತೆಗೆ ಇರಬೇಕು ಎನ್ನುವ ಆಸೆಗಳನ್ನು ಬದಿಗೊತ್ತಿ ದುಡಿಯುವ ವಯಸ್ಸಿನಲ್ಲಿ ದುಡಿದು ಕೊಳ್ಳಬೇಕು ಅಂತ ಇಬ್ಬರು ಸಹ ಬೇರೆ ಬೇರೆ ರಾಜ್ಯಗಳಲ್ಲಿಯೇ ಇದ್ದು ತಮ್ಮ ವೃತ್ತಿಯಲ್ಲಿ ಬಿಜಿಯಾದರು

ಇನ್ನು ಚಂದನ್ ನಟನೆಯ ಜೊತೆಗೆ ಸ್ವಂತ ಹೋಟೆಲ್ ಉದ್ಯಮವನ್ನು ಆರಂಭಿಸಿದ್ದು ಬೆಂಗಳೂರಿನಲ್ಲಿ ಬಿರಿಯಾನಿ ಪ್ಯಾಲೇಸ್ ಹೋಟೆಲ್ ಆರಂಭಿಸಿ ಯಶಸ್ವಿಯಾದರು ಇನ್ನು ಇವರಿಬ್ಬರ ಸತತ ಪರಿಶ್ರಮದ ಫಲವಾಗಿ ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಬೆಂಗಳೂರಿನಲ್ಲಿ ಸ್ವಂತದೊಂದು ಮನೆಯನ್ನು ಖರೀದಿಸಿ ಜೀವನದ ಒಂದು ದೊಡ್ಡ ಘಟ್ಟವನ್ನು ಒಟ್ಟಾಗಿ ತಲುಪಿದರು
ನಂತರದಲ್ಲಿ ನಟನೆಯ ಜೊತೆಗೆ ತಮ್ಮದೇ ಆದ ಪ್ರೊಡಕ್ಷನ್ ಹೌಸ್ ಸಹ ತೆರೆದಿರುವ ಚಂದನ್ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ರಿಜಿಸ್ಟರ್ ಮಾಡಿಸಿ ಸಂತಸ ಹಂಚಿಕೊಂಡಿದ್ದರು.. ಸದ್ಯ ಈ ತಾರಾ ಜೋಡಿ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದು ಇಬ್ಬರು ಸಹ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಂಡು ಪರಸ್ಪರ ಶುಭಾಶಯ ತಿಳಿಸಿ ಕೊಂಡಿದ್ದಾರೆ ಇನ್ನೂ ಈ ಜೋಡಿ ಸದಾಕಾಲ ಹೀಗೆ ಸಂತೋಷವಾಗಿರಲಿ ಎಂದು ಅಭಿಮಾನಿಗಳು ಹಾಗೂ ಸ್ನೇಹಿತರು ಹಾರೈಸಿದ್ದಾರೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..