Advertisements

ಖಿನ್ನತೆಯಿಂದ ಆ’ತ್ಮಹತ್ಯೆ’ ಮಾಡಿಕೊಂಡಿದ್ದ ಗುರೂಜಿ ಮೊದಲ ಪತ್ನಿ ಯಾರು ಗೊತ್ತಾ? 3 ವರ್ಷದ ಹಿಂದೆ 2ನೇ ಮದ್ವೆ..

Kannada News

ಪ್ರಿಯ ಓದುಗರೇ ಸಾವಿರಾರು ರೂಪಾಯಿ ಪಡೆದು ಊರವರ ಮನೆಯ ವಾಸ್ತು ಹೇಳುವ ಗುರುಜಿಗೆ ತನ್ನ ಮನೆಯ ವಾಸ್ತು ತಿಳಿದಿರಲಿಲ್ಲವೇ ಎನ್ನುವ ಪ್ರಶ್ನೆ ಇದೀಗ ಉದ್ಭವವಾಗಿದೆ. ಏಕೆಂದರೆ ಅವರ ಮೊದಲ ಪತ್ನಿ ಮಾನಸಿಕವಾಗಿ ನೊಂದು ಆ’ತ್ಮಹ’ತ್ಯೆಗೆ ಶರಣಾಗಿದ್ದಾಳೆ. ಹಾಗಾದರೆ ಅವರ ಮನೆಯ ವಾಸ್ತು ಅವರು ನೋಡಿರಲಿಲ್ಲ? ಏನಿದು ಸಮಸ್ಯೆ? ಯಾಕೆ ಆತ್ಮಹತ್ಯೆ ಮಾಡಿಕೊಂಡರು ಎಂದು ಹೇಳತೀವಿ ಈ ಲೇಖನವಣ್ಣ ಪೂರ್ಣವಾಗಿ ಓದಿ. ಸರಳವಾಸ್ತು ಹೇಳುವ ಮೂಲಕವೇ ಅದೆಷ್ಟೋ ಮನೆಗಳಿಗೆ ನೆಮ್ಮದಿಯನ್ನು ನೀಡಿದ್ದಾರೆ. ಜನರ ಮನಸ್ಸಿಗೆ ನೆಮ್ಮದಿ ಶಾಂತಿಯನ್ನು ನೀಡಿದ್ದಾರೆ. ಬಾಗಲಕೋಟೆ ಬೆಂಗಳೂರು ಮುಂಬೈ ಸೇರಿದಂತೆ ಹಲವೆಡೆ ನೂರಾರು ಎಕರೆ ಭೂಮಿ ಅಪಾರ್ಟ್ಮೆಂಟ್ ಗಳು ಐಶಾರಾಮಿ ಕಾರುಗಳನ್ನು ಹೊಂದಿದ್ದಾರೆ. ಆದರೆ ಅವರು ಮನೆಯ ವಾಸ್ತು ವನ್ನು ಯಾಕೆ ನೋಡಲಿಲ್ಲ.

Advertisements
Advertisements

ಇನ್ನು ಕೆಲವರು ಹಣಕ್ಕಾಗಿ ಗುರೂಜಿಯವರು ಸುಳ್ಳು ಹೇಳಿದ್ದಾರೆ ಮನೆಯ ವಾಸ್ತು ಎಂದು ಹೇಳಿ ಜನರಿಂದ ಹಣ ದೋಚಿದ್ದಾರೆ ಎಂದು ಆರೋಪಿಸುತ್ತಿದ್ದಾರೆ. ಇದೇ ಜನರ ಪಾಪ ಅವರಿಗೆ ತಾಕಿ ಇಷ್ಟು ಬರ್ಬರವಾಗಿ ಹೀಗೆ ಕೊಲೆಯಾದರು ಎಂದು ಹೇಳುತ್ತಿದ್ದಾರೆ. ವಾಸ್ತುವಿನ ಹೆಸರಲ್ಲಿ ಅನೇಕ ಬಂಗಲೆಗಳನ್ನು ಕೆಡವಿದ್ದಾರೆ. ಬಡವರಿಂದ ವಾಸ್ತು ಸರಿಪಡಿಸಿದರೆ ನಿಮ್ಮ ಮನೆಯವರಿಗೆ ನೆಮ್ಮದಿ ದೊರಕುತ್ತದೆ ಎಂದು ಹೇಳಿ ಹಣ ವಸೂಲಿ ಮಾಡಿದ್ದಾರೆ ಎಂಬ ಆ’ರೋ’ಪಗಳು ಕೇಳಿ ಬರುತ್ತಿವೆ.
ಇನ್ನು ಇವರನ್ನು ಕೊಲೆ ಮಾಡಿದ ಆರೋಪಿ ಮಾಂತೇಶ ಕೂಡಾ ಗುರುಜಿಗೆ ತುಂಬಾ ಬೇಕಾದವರು. ಈತನನ್ನು ಗುರೂಜಿಯ ನೀಲಿ ಕಣ್ಣು ಎಂದು ಕರೆಯಲಾಗುತ್ತಿತ್ತು. ಇತನ ಪತ್ನಿಯೇ ವನಜಾಕ್ಷಿ. ಈಕೆಯು ಗುರೂಜಿಯ ಕಚೇರಿಯಲ್ಲಿ ಕೆಲಸಮಾಡುತ್ತಿದ್ದಳು. ಇನೊರ್ವ ಮಂಜುನಾಥ್ ಈತನಿಗೂ ಉತ್ತಮ ಕೆಲಸ ಮತ್ತು ಸಂಬಳ ನೀಡಿದ್ದರು ಗುರೂಜಿ.


ಈ ಮೂವರಲ್ಲಿ ಮಾಂತೇಶ ಎನ್ನುವವ ಗುರೂಜಿ ಅವರಿಗೆ ಬರುತ್ತಿದ್ದ ಆದಾಯದಲ್ಲಿ ಅವರಿಗೆ ತಿಳಿಯದಂತೆ ಲಪಟಾಯಿಸುತ್ತಿದ್ದ. ಇದರಿಂದ ಅನೇಕ ಬಾರಿ ಗುರುಜಿಯವರಿಂದ ವಾರ್ನ ಕೂಡ ಮಾಡಿಸಿಕೊಂಡಿದ್ದ. ಆದರೂ ತನ್ನ ಕೆಟ್ಟ ಚಾಳಿಯನ್ನು ಬಿಡದ ಮಾಂತೇಶ ಅದನ್ನೂ ಮುಂದುವರಿಸಿದ್ದ. ಇದನ್ನು ಅರಿತರೆ ಗುರೂಜಿಯವರು ಇವನನ್ನು ಉತ್ತರಭಾರತಕ್ಕೆ ವರ್ಗಾವಣೆ ಮಾಡುತ್ತಾರೆ. ಈತನಿಗೆ ನೀಡುತ್ತಿದ್ದ ಲಕ್ಷಾಂತರ ರೂಪಾಯಿ ಸಂಬಳ ಬದಲಾಗಿ ಸಾವಿರಾರು ರೂಪಾಯಿ ಇಳಿಸುತ್ತಾರೆ. ಇದರಿಂದ ಮಾಂತೇಶ ಕಚೇರಿಯಲ್ಲಿ ಕಾರ್ಯ ನಿರ್ವಹಿಸಲಾಗದೆ ಕೆಲಸವನ್ನು ಬಿಟ್ಟಿರುತ್ತಾರೆ. ತದನಂತರ ಗುರೂಜಿಯವರು ಆತನ ಪತ್ನಿ ವನಜಾಕ್ಷಿ ಅದೇ ತರಹದ ಕಿರಿಕಿರಿಯನ್ನು ನೀಡಲು ಆರಂಭಿಸಿದರು ಎಂದು ಹೇಳಲಾಗುತ್ತದೆ. ಕೊನೆಗೆ ಮಾಂತೇಶ್ ತನ್ನ ಪತ್ನಿಯನ್ನು ಸಹ ಕೆಲಸದಿಂದ ಬಿಡಿಸುತ್ತಾನೆ. ಆಗ ಸುರುವಾಯ್ತು ನೋಡಿ ಗುರೂಜಿಯ ವಿರುದ್ಧ ಧ್ವನಿ ಎತ್ತಲು.
ಹಾಗೆ ವನಜಾಕ್ಷಿ ಗೆ ನೀಡಿದ ಅಪಾರ್ಟ್ಮೆಂಟ್ ಒಂದರ ಕೆಎಸ್ಸಾರ್ಪಿ ಗುರೂಜಿ ಅವರು ಕೋರ್ಟ್ ಮೆಟ್ಟಿಲು ಹತ್ತು ಬೇಕಾಗಿ ಬಂದಿತ್ತು.

ಇದರಿಂದ ಅನೇಕ ಬಾರಿ ಮಾಂತೇಶ ಮತ್ತು ವನಜಾಕ್ಷಿ ಅವರಿಗೆ ಕಿರಿಕಿರಿಯಾಗಿತ್ತು. ಇದೇ ಮುಂದೊಂದು ದಿನ ದೊಡ್ಡ ಜಗಳವಾಗಿ ಗುರೂಜಿಯವರನ್ನು ಬರ್ಬರವಾಗಿ ಹ’ತ್ಯೆ ಮಾಡುವ ಹಂತಕ್ಕೆ ತಲುಪಿಸಿತ್ತು ಎನ್ನಲಾಗಿದೆ. ಜನರು ಹೇಳುವಂತೆ ಜನರಿಗೆ ಇಷ್ಟೊಂದು ಮಾನಸಿಕವಾಗಿ ಕಿರಿಕಿರಿ ನೀಡಿದ ಈ ಗುರೂಜಿ ತನ್ನ ಪತ್ನಿಗೆ ಇದೇ ತರಹ ಮಾನಸಿಕ ಹಿಂಸೆ ನೀಡಿರಬಹುದು ಆದ್ದರಿಂದಲೇ ಪತ್ನಿ ಆ’ತ್ಮಹ’ತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ನಿಜವೇ ಸುಳ್ಳು ತಿಳಿಯದು. ಸತ್ತಮೇಲೆ ಕೆಲವೊಬ್ಬರು ಒಳ್ಳೆಯವರು ಎಂದರೆ ಇನ್ನು ಕೆಲವರು ಆ’ರೋ’ಪ ಗಳನ್ನು ಈಗ ಹೊರಹಾಕುತ್ತಿದ್ದಾರೆ. ಅದೇನೇ ಆಗಲಿ ಗುರುಜಿ ಬರ್ಬರವಾಗಿ ಹ’ತ್ಯೆ ಆಗಿರುವುದಂತೂ ನಿಜ. ಇಂತಹ ಸಾ’ವು ಯಾರಿಗೂ ಬರಬಾರದು.