Advertisements

50 ವರ್ಷದಿಂದ ಮುಚ್ಚಿದ್ದ ಅಂಗಡಿಯನ್ನು ಒಂದು ದಿನ ತೆರೆದಾಗ ಏನಿತ್ತು ಗೊತ್ತಾ? ಎಲ್ಲರು ಶಾಕ್..

Kannada News

ವಂಶ ಪರಂಪರೆಯಾಗಿ ಬರುವ ಆಸ್ತಿಗಾಗಿ ಕುಟುಂಬಸ್ಥರ ಮದ್ಯೆ ಜ’ಗ’ಳ ನಡೆಯುತ್ತದೆ. ಹಾಗೆಯೇ ಒಮ್ಮೊಮ್ಮೆ ಊಹಿಸಿದ ಆಸ್ತಿಗಳು ಕುಟುಂಬಸ್ಥರ ಕೈಗೆ ಸೇರುತ್ತವೆ. ಇದು ಸಾಮಾನ್ಯವಾಗಿ ಸಿನಿಮಾಗಳಲ್ಲಿ ನಡೆಯುತ್ತಿರುತ್ತದೆ. ಆದರೆ ಇಲ್ಲಿ ನಿಜವಾಗಿಯೂ ನಡೆದಿದೆ . ಒಂದು ದೊಡ್ಡ ಶಾಪ್ ಅನ್ನು 50 ವರ್ಷಗಳಿಂದ ಮುಚ್ಚಲಾಗಿತ್ತು. ಅದರೊಳಗಡೆ ಏನಿದೆಯೆಂದು ಯಾರು ತಲೆಕೆಡಿಸಿಕೊಂಡಿರಲಿಲ್ಲ. ಆದರೆ 50 ವರ್ಷಗಳ ನಂತರ ಆ ಶಾಪ್ ನ್ನು ತೆಗೆದು ನೋಡಿದಾಗ ಒಳಗಡೆ ಏನಿದೆ ಎಂದು ನೋಡಿ ಪರಮಾಶ್ಚರ್ಯವಾಗಿದೆ. ಅಷ್ಟಕ್ಕೂ ಶಾಪ್ ಒಳಗಡೆ ಏನಿತ್ತು ಈ ಎಲ್ಲ ಮಾಹಿತಿಗಳನ್ನು ಮುಂದೆ ನೋಡಿ.
ಅಮೆರಿಕಾಗೆ ಸೇರಿದ ದಂಪತಿ 1940 ರಲ್ಲಿ ದೊಡ್ಡ ಶೂ ಅಂಗಡಿಯನ್ನು ಓಪನ್ ಮಾಡಿದರು. ಆಗಿನ ಕಾಲಕ್ಕೆ ಲಕ್ಷಾಂತರ ಹಣವನ್ನು ಶೋರೂಮ್ ನಲ್ಲಿ ಇನ್ವೆಸ್ಟ್ ಮಾಡಿದ್ದ ಅವರು 1940 ರಿಂದ 1960 ರ ವರೆಗೆ
ಸುಮಾರು 20 ವರ್ಷ ಶೋರೂಮ್ ಅನ್ನು ನಡೆಸಿದ್ದರು.

Advertisements
Advertisements

ನಂತರ ಕಾರಣಾಂತರಗಳಿಂದ ಶೋರೂಮ್ ಗೆ ಬೀಗ ಹಾಕಿದರು. ಮತ್ತೆ ಅವರು ಅಂಗಡಿಯನ್ನು ಓಪನ್ ಮಾಡಲೆ ಇಲ್ಲ . ಅವರ ಮಕ್ಕಳು ಕೂಡ ಆ ಶಾಪ್ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಹೀಗೆ 50 ವರ್ಷಗಳು ಕಳೆದೆ ಹೋಯಿತು ಯಾರು ಕೂಡ ಆ ಶಾಪ್ ನ್ನು ಓಪನ್ ಮಾಡಲು ಮುಂದಾಗಲಿಲ್ಲ ಕೊನೆಗೆ ಅವರ ಮೊಮ್ಮಕ್ಕಳಿಗೆ ಒಂದು ದಿನ ಅಂಗಡಿ ಓಪನ್ ಮಾಡೋಣ ಅಂತ ಆಲೋಚನೆ ಬಂತು. ಅದರಂತೆ ಅಂಗಡಿ ತೆರೆದ ಅವರಿಗೆ ದೊಡ್ಡ ಆಶ್ಚರ್ಯ ಅಂಗಡಿ ತುಂಬಾ ಶೂ ಮತ್ತು ಚಪ್ಪಲಿ ಬಾಕ್ಸ್ ಗಳು. ಆ ಬಾಕ್ಸ್ ಗಳನ್ನು ತೆರೆದಾಗ ಅಕ್ಷರಶಹ ಶಾ’ಕ್ ಆಗಿದ್ದರು ಅವರೂ ಕಾರಣ 50 ವರ್ಷ ಆದರೂ ಶೂ ಮತ್ತು ಫ್ಯಾಶನ್ ಚಪ್ಪಲಿಗಳು ಚೂರು ಹಾಳಾಗದೆ ಹೊಳೆಯುತ್ತಿದ್ದವು. 50 ವರ್ಷದ ಹಿಂದಿನ ಡಿಸೈನ್ ಅದರ ಕ್ವಾಲಿಟಿ ನೋಡಿ ಒಂದು ಕ್ಷಣ ಬೆರಗಾದರು ಮೊಮ್ಮಕ್ಕಳು ಅವುಗಳನ್ನು ಫೋಟೋ ತೆಗೆದು ರೆಡಿಫ್ ನಲ್ಲಿ ಶೇರ್ ಮಾಡಿದರು. ಆ ಪೋಟೋಗಳು ಸಖತ್ ವೈ’ರ’ಲ್ ಆದವು. ಜನ ನಾನು ಖರೀದಿ ಮಾಡ್ತೀನಿ ನಾನು ಖರೀದಿ ಮಾಡ್ತೀನಿ ಅಂತ ಮುಂದೆ ಬಂದರು.

ಇನ್ನು ಕೆಲವರು ನೀವು ಕೇಳಿದಷ್ಟು ಹಣ ಕೊಡುತ್ತೀವಿ ಅಂದರು ಅದಕ್ಕೆ ಕಾರಣ 50 ವರ್ಷಗಳ ಹಿಂದಿನ ಡಿಸೈನ್ ಮತ್ತು ಫ್ಯೂರ್ ಕ್ವಾಲಿಟಿ ಮೇಲಿನ ಆಸೆ. 50 ವರ್ಷವಾದರೂ ಒಂದು ಚೂರು ಹಾಳಾಗಿಲ್ಲ ಅಂದ್ರೆ ಆಗ ಎಷ್ಟು ಕ್ವಾಲಿಟಿ ಇಂದ ತಯಾರು ಮಾಡುತ್ತಿದ್ದರು ಎಂದು ಆಲೋಚಿಸಬೇಕಾಗಿದೆ. ಆದ್ರೆ ಅಂಗಡಿ ಸ್ಥಳವನ್ನು ರಿವಿಲ್ ಮಾಡದ ಮೊಮ್ಮಕ್ಕಳು ನಾವು ಮಾರಾಟ ಮಾಡಲು ತಯಾರಿ ಮಾಡಿಕೊಂಡ ನಂತರ ತಿಳಿಸುತ್ತೇವೆ ಎಂದು ಹೇಳಿದ್ದಾರೆ. ಈ ಶೂ ಮತ್ತು ಚಪ್ಪಲಿಗಳನ್ನು ಆಕ್ಷನ್ ಮೂಲಕ ಮಾರಾಟ ಮಾಡುವ ಆಲೋಚನೆಯಲ್ಲಿ ಮೊಮ್ಮಕ್ಕಳು ಇದ್ದಾರೆ ಅನಿಸುತ್ತದೆ. ಯಾಕೆಂದರೆ ಇಂಥ ಹಳೆ ವಸ್ತುಗಳನ್ನು ಕೊಂಡುಕೊಳ್ಳಲು ಲಕ್ಷ ಲಕ್ಷ ಕೊಡಲು ಸಹ ಹಿಂದೇಟು ಹಾಕಲ್ಲ ತಮ್ಮ ತಾತ ಮತ್ತು ಅಜ್ಜಿಯ ಪುಣ್ಯದಿಂದ ಮೊಮ್ಮಕ್ಕಳಿಗೆ ಲಕ್ಷ ಲಕ್ಷ ಹಣ ಬರೋದು ಅಂತು ನಿಜ..