Advertisements

ಐಫೋನ್ ಮೊಬೈಲ್ ಬಳಸಿ ಈ ಮಕ್ಕಳು ಎಂತಹ ಕೆಲಸ ಮಾಡಿದ್ದಾರೆ ಗೊತ್ತಾ.? ತಿಳಿದರೆ ಶಾ’ಕ್ ಆಗ್ತೀರಾ..!

Inspiration

ನಮಸ್ತೆ ಸ್ನೇಹಿತರೆ, ಹೀಗಿನ ಕನ್ನಡ ಚಿಕ್ಕ ಮಕ್ಕಳು ಮೊಬೈಲನ್ನು ವಿಪರೀತ ಬಳಸುತ್ತಾರೆ. ಆದರೆ ಚಿಕ್ಕ ಮಕ್ಕಳು ಮೊಬೈಲ್ ಹೆಚ್ಚಾಗಿ ಬಳಸಬಾರದು ಎಂಬ ಮಾತು ಸರಿ. ನಾವು ಮೊಬೈಲ್ ನಲ್ಲಿ ಇರುವ ಉಪಯೋಗಗಳನ್ನು ಮಾತ್ರ ಮಕ್ಕಳಿಗೆ ತಿಳಿ ಹೇಳಿದರೆ ಅವರಿಗೆ ಅದು ತುಂಬಾ ಪ್ರಯೋಜನಕರ. ಈ ಹೇಳಿಕೆಯನ್ನು ವಿಮರ್ಶಿಸುವ ಘಟನೆ ಒಂದು ನಡೆದಿದೆ…. ಇಂಗ್ಲೆಂಡಿನ ಲಂಡನ್ ನಗರದಲ್ಲಿ ನಾಲ್ಕು ವರ್ಷದ ಹುಡುಗ ರೋಮನ್ ಮತ್ತು ತನ್ನ ತಮ್ಮ ಮನೆ ಮುಂದೆ ಆಟ ಆಡುತ್ತಿದ್ದರು. ಅದೇ ಸಮಯದಲ್ಲಿ ತನ್ನ ತಾಯಿ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಕುಸಿದು ಬೀಳುತ್ತಾಳೆ. ಅದನ್ನು ನೋಡಿದ ರೋಮನ್ ಗಾ’ಬರಿಯಾಗುತ್ತಾನೆ. ಮುಂದೇನಾಯಿತು ನೋಡಿ..

Advertisements
Advertisements

ನಂತರ ರೋಮನ್ ಗಾಬರಿಯಿಂದ ತನ್ನ ತಾಯಿ ಸ’ತ್ತಿದ್ದಾಳೆಂದು ಭಾವಿಸಿ ತಕ್ಷಣ ತನ್ನ ತಾಯಿಯ ಐಫೋನನ್ನು ತೆಗೆದುಕೊಂಡು ಆಕೆಯ ಬೆರಳಿನಿಂದ ಅದರ ಲಾಕನ್ನು ಅನ್ಲಾಕ್ ಮಾಡಿ, ಹೇ ಸಿರಿ ಎಮರ್ಜೆನ್ಸಿ ನಂಬರ್ ಗೆ ಫೋನ್ ಮಾಡು ಎನ್ನುತ್ತಾ ಇಂಗ್ಲೆಂಡಿನ ಎಮರ್ಜೆನ್ಸಿ ನಂಬರ್ 911ಗೆ ಕರೆ ಮಾಡಿದ… ಕಾಲ್ ರಿಸೀವ್ ಮಾಡಿದ ಮಹಿಳಾ ಉದ್ಯೋಗಿ ಮಾತನಾಡಿದ ತಕ್ಷಣ ತನ್ನ ಹೆಸರು ರೋಮನ್ ಎಂದು ತನ್ನ ತಾಯಿ ಸ’ತ್ತು ಹೋದಳೆಂದು ಹೇಳುತ್ತಾನೆ. ನಿನ್ನ ತಾಯಿ ಸ’ತ್ತು ಹೋದಳೆಂದು ನಿನಗೆ ಹೇಗೆ ತಿಳಿದಿದೆ ಎಂದು ಪ್ರಶ್ನಿಸುತ್ತಾಳೆ ಮಹಿಳಾ ಉದ್ಯೋಗಿ.

ಇದಕ್ಕೆ ಉತ್ತರಿಸಿದ ರೋಮನ್ ನನ್ನ ತಾಯಿ ಕಣ್ಣು ತೆಗೆಯುತ್ತಿಲ್ಲ ಉಸಿರಾಡುತ್ತಿಲೂ ಇಲ್ಲ ಎಂದ. ಒಂದು ಸಲ ತನ್ನ ತಾಯಿಯನ್ನು ಜೋರಾಗಿ ಕೂಗು ಎಂದು ಹೇಳಿದಳು ಮಹಿಳಾ ಉದ್ಯೋಗಿ. ಎಷ್ಟೇ ಕೂಗಿದರು ತನ್ನ ತಾಯಿ ಎದ್ದೇಳುತ್ತಿಲ್ಲ ಎಂದು ರೋಮನ್ ನಿಧಾನವಾಗಿ ಹೇಳಿದ. ಮಹಿಳಾ ಉದ್ಯೋಗಿ ರೋಮನ್ ಬಳಿಯಿಂದ ಅವರ ಮನೆಯ ಅಡ್ರೆಸ್ಸ್ ಅನ್ನು ಪಡೆದುಕೊಂಡಳು. ಕೆಲವೇ ನಿಮಿಷಗಳಲ್ಲಿ ಆಂಬುಲೆನ್ಸ್ ಬಂದು ತಲುಪಿತು ತನ್ನ ತಾಯಿಯನ್ನು ಆಸ್ಪತ್ರೆಗೆ ಕೊಂಡೊಯ್ದರು, ಕೊನೆಗೆ ರೋಮನ್ನನ ತಾಯಿ ಕಣ್ಣು ತೆರೆದಳು. ತಾನು ಜನ್ಮ ಕೊಟ್ಟ ಮಗನೇ ತನಗೆ ಪುನರ್ಜನ್ಮ ನೀಡಿದ ನಿಂದು ಅವನನ್ನು ಅಪ್ಪಿಕೊಂಡು ಆನಂದ ಭಾಷ್ಪವನ್ನು ಸುರಿಸುತ್ತಾಳೆ ಆ ತಾಯಿ. ಈ ಘ’ಟನೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು ಸ್ನೇಹಿತರೆ..