Advertisements

ಒಂದು ವರ್ಷದ ಬಳಿಕ ಚಿರು ಸ್ಮಾರಕ ಹೇಗಿದೆ ಗೊತ್ತಾ ? ಧೃವಸರ್ಜಾ ಮಾಡಿದ್ದೇನು ?

Cinema

ನಮಸ್ಕಾರ ವೀಕ್ಷಕರೇ ಕಳೆದ ವರ್ಷ ಲಾಕ್ ಡೌನ್ ನಲ್ಲಿ ಹೃದಯ ಘಾತದಿಂದ ನಿಧನರಾಗಿದ್ದ ನಟ ಚಿರಂಜೀವಿ ಸರ್ಜಾ ಅವರ ಸಮಾಧಿ ಈಗ ಹೇಗಿದೆ ಗೊತ್ತಾ ಅಣ್ಣನಿಗಾಗಿ ಸಹೋದರ ಧ್ರುವ ಸರ್ಜಾ ಸಮಾಧಿ ಬಳಿ ಏನು ಮಾಡಿದ್ದಾರೆ ಅದೆಲ್ಲ ಸಂಪೂರ್ಣ ಮಾಹಿತಿ ಓದಿ ನೋಡಿ ನಟ ಚಿರಂಜೀವಿ ಸರ್ಜಾ ಸಮಾಧಿ ನಿರ್ಮಾಣ ಕಾರ್ಯ ಆರಂಭವಾಗಿದೆ ಕುಟುಂಬ ವರ್ಗ ಸಮಾಧಿಗೆ ಭೂಮಿ ಪೂಜೆ ನೆರವೇರಿಸಿದೆ ಸಹೋದರ ನಟ ಧ್ರುವ ಸರ್ಜಾ ಪತ್ನಿ ಪ್ರೇರಣ ಖುದ್ದಾಗಿ ಭೂಮಿಪೂಜೆ ಕಾರ್ಯವನ್ನು ಮಾಡಿದ್ದಾರೆ ಈ ವೇಳೆ ಚಿರಂಜೀವಿ ಸರ್ಜಾ ಪೋಷಕರು ಉಪಸ್ಥಿತರಿದ್ದರು..

[widget id=”custom_html-5″]

ಚಿರಂಜೀವಿ ಸರ್ಜಾ ಅಂತ್ಯಸಂಸ್ಕಾರವನ್ನು ಧ್ರುವ ಸರ್ಜಾ ಫಾರ್ಮ್ ಹೌಸ್ ನಲ್ಲಿ ನೆರವೇರಿಸ ಲಾಗಿತ್ತು ಆಗ ತಾತ್ಕಾಲಿಕವಾಗಿ ಶಡ್ ನಿರ್ಮಿಸಲಾಗಿತ್ತು ಇದೀಗ ಸಮಾಧಿಯನ್ನು ಸ್ಮಾರಕವನ್ನಾಗಿ ನಿರ್ಮಿಸಲು ಹೊರಟಿದ್ದಾರೆ ದ್ರುವ ಸರ್ಜಾ ಇದೀಗ ದ್ರುವ ಸರ್ಜಾ ಅವರು ಅಣ್ಣನ ಸಮಾಧಿ ಸುತ್ತಲೂ ಕಾಂಪೌಂಡ್ ನಿರ್ಮಾಣ ಮಾಡುತ್ತಿದ್ದು..

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಇನ್ನು ಕೆಲವೇ ದಿನಗಳಲ್ಲಿ ಅಣ್ಣನ ಸಮಾಧಿಯನ್ನು ಸ್ಮಾರಕವನ್ನಾಗಿ ಮಾಡಲು ಎಲ್ಲ ತಯಾರಿಯನ್ನು ಮಾಡುತ್ತಿದ್ದಾರೆ.. ಸ್ಮಾರಕದ ಸುತ್ತಲೂ ಚಿರಂಜೀವಿ ಸರ್ಜಾ ಬಾಲ್ಯದ ಫೋಟೋದಿಂದ ಹಿಡಿದು ಅವರ ಎಲ್ಲ ಸಿನಿಮಾಗಳ ಫೋಟೋಗಳನ್ನು ಸ್ಮಾರಕದಲ್ಲಿ ಅಳವಡಿಸಿ ಅವರ ಪ್ರತಿಯೊಂದು ನೆನಪನ್ನು ಸ್ಮಾರಕದಲ್ಲಿ ಜೀವಂತ ಎನಿಸುವ ಉದ್ದೇಶ ಧ್ರುವ ಸರ್ಜಾ ಅವರದು ಅಣ್ಣನನ್ನು ಕಳೆದುಕೊಂಡ ನೋವು ಧ್ರುವ ಸರ್ಜಾ ಅವರಿಗೆ ಇನ್ನೂ ಕೂಡ ಕಡಿಮೆಯಾಗಿಲ್ಲ ಆದ್ದರಿಂದ ವಾರಕ್ಕೆ ಒಂದು ಬಾರಿಯಾದರೂ ಅಣ್ಣನ ಸಮಾಧಿ ಬಳಿ ಬಂದು ಸ್ವಲ್ಪ ಸಮಯ ಅಲ್ಲಿಯೇ ಕುಳಿತಿದ್ದು ನಂತರ ಅಣ್ಣನ ನೆನಪುಗಳ ಜೊತೆ ಮನೆಗೆ ವಾಪಸ್ ಆಗುತ್ತಾರಂತೆ ಧ್ರುವ ಸರ್ಜಾ ಅಣ್ಣನಿಗಾಗಿ ಧ್ರುವ ಸರ್ಜಾ ಸ್ಮಾರಕ ಮಾಡಲು ಹೊರಟಿರುವುದು ಅಭಿಮಾನಿಗಳಿಗೆ ತುಂಬಾನೇ ಖುಷಿಕೊಟ್ಟಿದೆ..

ಇನ್ನು ಧ್ರುವ ಸರ್ಜಾ ಅವರು ಚಿರಂಜೀವಿ ಸರ್ಜಾ ಜೀವಂತವಿರುವಾಗ ಇಬ್ಬರೂ ಕೂಡ ತುಂಬ ಹೊಂದಾಣಿಕೆಯಿಂದ ಪ್ರೀತಿ ಮಮತೆಯಿಂದ ಜೊತೆಯಲ್ಲಿ ಆಟವಾಡುತ್ತಾ ಖುಷಿಯಿಂದ ಸಂಭ್ರಮಿಸುತ್ತಿದ್ದರು ಅಣ್ಣತಮ್ಮ ಇದ್ದರೆ ಧ್ರುವ ಮತ್ತು ಚಿರಂಜೀವಿ ಸರ್ಜಾ ಇವರಂತೆ ಇರಬೇಕು ಎಂದು ಇಡೀ ಕರುನಾಡು ಮಾತನಾಡುತ್ತಿತ್ತು ಇನ್ನು ಧ್ರುವ ಸರ್ಜಾ ಮತ್ತು ಚಿರಂಜೀವಿ ಸರ್ಜಾ ಅವರ ಕೆಲವೊಂದು ವಿಡಿಯೋಗಳು ಎಲ್ಲಾ ಅಭಿಮಾನಿಗಳು ಹೃದಯ ಮುಟ್ಟುವಂತಿತ್ತು ಇಬ್ಬರೂ ಕೂಡ ತುಂಬಾ ಕ್ಲೋಸ್ ಫ್ರೆಂಡ್ ಒಬ್ಬರನ್ನೊಬ್ಬರು ಟ್ರೀಟ್ ಮಾಡುತ್ತಿದ್ದರು ಆದರೆ ವಿಧಿಯಾಟ ದಿಂದ ತನ್ನ ಪ್ರೀತಿಯ ಅಣ್ಣನನ್ನು ಕಳೆದುಕೊಂಡು ಅತಿ ತೀವ್ರವಾದ ದುಃಖವನ್ನು ಪಟ್ಟಿದ್ದಾರೆ ಧ್ರುವ ಸರ್ಜಾ ಹಾಗೂ ಸರ್ಜಾ ಕುಟುಂಬದವರು, ಆದರೆ ಚಿರಂಜೀವಿ ಸರ್ಜಾ ಅವರ ನೆನಪುಗಳು ಎಂದೆಂದಿಗೂ ಶಾಶ್ವತ.

[widget id=”custom_html-5″]