Advertisements

ಮದುವೆಯಾಗಿ ಕೇವಲ 1 ತಿಂಗಳು ಆಗಿತ್ತು, ಅಪ್ಸರೆಯಂತಹ ಹೆಂಡತಿ ಚಿನ್ನದಂತಹ ಗಂಡ, ಇದ್ದಕ್ಕಿದ್ದಂತೆ ಗಂಡ ಏನಾದ ಗೊತ್ತಾ? ಪೊಲೀಸರು ತಿಪ್ಪರಲಾಗ ಹಾಕಿದ್ರೂ ಇಲ್ಲಿ ಆಗಿದ್ದೇನೆಂದು ಗೊತ್ತಾಗ್ಲಿಲ್ಲ ನೋಡಿ!!

Kannada News

ಈ ಸಮಾಜದಲ್ಲಿ ನಡೆಯುವ ಪೈಶಾ-ಚಿಕ ಕೃ-ತ್ಯಗಳಿಗೆ ಕೊನೆ ಮೊದಲಿಲ್ಲ. ಪ್ರತಿ ದಿನ ನೂರಾರು ಸಾ-ವು , ನೋ-ವು, ಹ-ತ್ಯೆ, ಕೊ-ಲೆ, ಪ್ರಕರಣಗಳು ನಡೆಯುತ್ತಲೇ ಇರುತ್ತದೆ. ಇವತ್ತು ನಾವು ಇಂತಹದ್ದೇ ಎಲ್ಲರನ್ನೂ ಗಾಬರಿ ಬೀಳಿಸುವಂತಹ ಒಂದು ಘಟನೆಯನ್ನು ಹೇಳಲಿದ್ದೇವೆ. ಇದು ನಡೆದಿರುವುದು ಒರಿಸ್ಸಾ ರಾಜ್ಯದಲ್ಲಿ. ಅಲ್ಲಿ ಸದಾ ಸಮಾಜ ಮುಖಿ ಕಾರ್ಯ ಮಾಡುತ್ತ, ಬಡವರ ಸೇವೆ ಮಾಡುತ್ತಾ ಇದ್ದ ಆದಿತ್ಯಾ ದಾಸ್ ಅನ್ನುವ ಯುವಕನ‌ ಕೊ-ಲೆ ಇಡೀ ರಾಜಕೀಯ ರಂಗವನ್ನೇ ಬುಡಮೇಲು ಮಾಡಿದೆ. ಭುವನೇಶ್ವರ್ ನಿವಾಸಿ ಆದಿತ್ಯಾ ದಾಸ್ ಅನಾಥ ಮಕ್ಕಳಿಗೆ, ನಿರ್ಗತಿಕರಿಗೆ ಸಹಾಯ ಮಾಡುವುದರಲ್ಲಿಯೇ ದಿನ ಕಳೆಯುತ್ತಿದ್ದ. ಆತ ಮನಂಪ್ರೇಮಿ ಅನ್ನುವ ವೃದ್ದಾಶ್ರಮ ನಡೆಸುತ್ತಿದ್ದ.

Advertisements
Advertisements

ಅಲ್ಲಿ ವೃದ್ಧರನ್ನು ತನ್ನ ಹೆತ್ತವರನ್ನು ನೋಡುವಂತೆ ನೋಡಿಕೊಳ್ಳುತ್ತಿದ್ದ. ಅನಾಥಶ್ರಮದ ಮಕ್ಕಳಿಗೆ ಬೇಕಾದ ಸೌಲಭ್ಯವನ್ನೂ ಕಲ್ಪಿಸುತ್ತಿದ್ದ. ಇಂತಹ ಆದಿತ್ಯಾ ದಾಸ್ ಒರಿಸ್ಸಾ ರಾಜ್ಯದಲ್ಲಿ ಅನೇಕ ಬೆಂಬಲಿಗರನ್ನು, ರಾಜಕೀಯ ವ್ಯಕ್ತಿಗಳ ಸಹಕಾರ, ಜೊತೆಗೆ ಒಲವನ್ನು ಪಡೆದುಕೊಂಡಿದ್ದ. ಈತ 2020 ರ ಜೂನ್ ತಿಂಗಳಲ್ಲಿ ಕಪೋಡಿಯಾದ ಬೈದ್ಯಶ್ರೀ ಅನ್ನುವ ಯುವತಿ ಜೊತೆ ಮದುವೆ ಆಗಿದ್ದ. ಮದುವೆ ಆದ ನಂತರ ಬೈದ್ಯಶ್ರೀ ಕೂಡ ಆದಿತ್ಯಾ ದಾಸ್ ಜೊತೆ ಸೇರಿಕೊಂಡು ಆಶ್ರಮಗಳ ವ್ಯವಹಾರ ನೋಡಿಕೊಳ್ಳುತ್ತಿದ್ದಳು.

ಹೀಗೆ ಮದುವೆ ಆಗಿ ಒಂದು ತಿಂಗಳು ಕಳೆದಿತ್ತು, ಒಂದು ದಿನ ಇಬ್ಬರ ಮಧ್ಯೆ ಏನೋ ಮನಸ್ತಾಪ ಆಗಿ, ಆದಿತ್ಯಾದಾಸ್ ಮನೆ ಬಿಟ್ಟು ಹೋಗಿದ್ದ. ಆದರೆ ಎಷ್ಟೋತ್ತಾದಾರೂ ಆತ ವಾಪಾಸ್ ಬಂದಿರಲಿಲ್ಲ. ಕೊನೆಗೆ ಆದಿತ್ಯಾ ರೈಲ್ವೇ ಟ್ರ್ಯಾಕ್ ಬಳಿ ಹೆಣವಾಗಿ ಬಿದ್ದಿರುವ ಮಾಹಿತಿ ಸಿಗುತ್ತದೆ. ಇದು ಮೊದಲಿಗೆ ಆತ್ಮ-ಹತ್ಯೆ ಅಂತ ಅನ್ನಿಸಿದರೂ ಕೊನೆಗೆ ಅದು ಕೊ-ಲೆ ಅನ್ನುವುದು ತಿಳಿದು ಬರುತ್ತದೆ. ಸರ್ಕಾರ ಇದನ್ನು ಕ್ರೈಂ ಬ್ರಾಂಚ್ ಗೆ ಹಸ್ತಾಂತರ ಮಾಡುತ್ತದೆ. ಮೊದಲಿಗೆ ಎಲ್ಲರೂ ಆದಿತ್ಯಾ ರನ್ನು ಆತನ ಮಡದಿ ಬೈದ್ಯಶ್ರೀಯೇ ಕೊ-ಲೆ ಮಾಡಿರಬಹುದು ಎಂದು ಶಂಕಿಸಿದ್ದರು. ಆದರೆ ಕೊನೆಗೆ ಆದಿತ್ಯಾ ಮನೆಯವರಿಂದ ಒಂದು ಶಾಕಿಂಗ್ ಮಾಹಿತಿ ಹೊರಬರುತ್ತದೆ.

ಚಿನ್ಮಯಿ ಅನ್ನುವ ಗುಜಾರಾತ್ ಮೂಲದ ಯುವತಿ ಆದಿತ್ಯಾ ನನ್ನು ಪ್ರೀತಿಸುತ್ತಿದ್ದಳ, ಮದುವೆ ಆಗದೆ ಇದ್ದರೆ ಸಾ’ಯಿಸುವುದಾಗಿ ಹೇಳಿದ್ದಳು ಎಂದು ದೂರು ನೀಡಿದ್ದರು. ಕೊನೆಗೆ ಪೊ-ಲೀಸರು ಆಕೆಯನ್ನು ಸಂಪರ್ಕಿಸಿ ತನಿಖೆ ಮಾಡಿದಾಗ ನಾವು ಸ್ನೇಹಿತರಾಗಿದ್ದೆವು ಆದರೆ ಆತನನ್ನು ಕೊ-ಲೆ ಮಾಡುವಂತಹ ದ್ವೇ-ಷ ಏನೂ ಇಲ್ಲ ಎಂದು ಆಕೆ ಹೇಳಿದ್ದಳು. ಚಿನ್ಮಯಿ‌ ಕೊಟ್ಟ ಕೆಲವೊಂದು ಹೇಳಿಕೆಗಳಿಂದ ಪೊಲೀ- ಸರಿಗೆ ಸಂದೇಹ ಬಂದರೂ ಬೇಕಾದ ಸಾಕ್ಷಿಗಳು ಸಿಗದೆ ಈಗಲೂ ಆದಿತ್ಯಾ ದಾಸ್ ಕೊ-ಲೆ ಹಿಂದೆ ಯಾರಿದ್ದಾರೆ ಅನ್ನುವುದು ಗುಟ್ಟಾಗಿಯೇ ಉಳಿದಿದೆ. ಈ ಘಟನೆ ಬಗ್ಗೆ ನಿಮ್ಮ‌ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.