ನಮ್ಮ ದೇಶದಲ್ಲಿ ಜಾತಿ ಎಂಬ ವೈ”ರಸ್ ಬಹಳ ವೇಗವಾಗಿ ಹರಡಿ ಎಲ್ಲರನ್ನು ಆಕ್ರಮಿಸಿಕೊಂಡು ಬಿಟ್ಟಿದೆ. ಬಹುಶಹ ಈ ಜಾತಿಯೆಂಬ ಕಾಯಿಲೆಗೆ ಮದ್ದು ಇಲ್ಲವೇನೋ. ಜಾತಿ ಎಂಬ ಒಂದೇ ಒಂದು ವಿಷಯದಲ್ಲಿ ಅದೆಷ್ಟೋ ಬಗೆ ಚರಿತ್ರೆಗಳು ನಮ್ಮ ದೇಶದಲ್ಲಿ ನಶಿಸಿ ಹೋಗಿವೆ. ಜಾತಿ ಎಂಬ ಹೆಸರಿನಲ್ಲಿ ನಡೆಯುವ ಕೊ,ಲೆ ದೌರ್ಜ’ನ್ಯ, ಹಿಂ’ಸೆ, ಅಪ’ಮಾನ ಅವಮಾ’ನ ಗಳಿಗೆ ಇಲ್ಲಿ ಕೊನೆಯೇ ಇಲ್ಲ. ನಾವಿವತ್ತು 20ನೇ ಶತಮಾನಕ್ಕೆ ಕಾಲಿಟ್ಟರೂ ಕೂಡ ಜಾತಿಯ ಹೆಸರಿನಲ್ಲಿ ನಡೆಯುತ್ತಿರುವಂತಹ ಕೊಲೆಗೆ ಸಾಕ್ಷಿ ಎಂಬಂತೆ ಮತ್ತೊಂದು ದಾರುಣ ಕಥೆಯನ್ನು ತಿಳಿಸು ಹೊರಟಿದ್ದೇವೆ. ಆದ್ದರಿಂದ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಸ್ನೇಹಿತರೆ ಜಾತಿಯೆಂಬ ದ್ವೇಷದಲ್ಲಿ ಬಲಿಯಾದ ಯುವಕನ ಹೆಸರು ಹೇಮಂತ್ ಕುಮಾರ್.

ತೆಲಂಗಾಣ ಮೂಲದವನಾದ ಈತ ಇಂಟೀರಿಯರ್ ಡಿಸೈನರ್ ವೃತ್ತಿಯಲ್ಲಿದ್ದವನು. ಈತ ಕೆಳಜಾತಿಯವನಾಗಿ ನಮ್ಮ ಕುಲದ ಹೆಣ್ಣುಮಗಳನ್ನು ಪ್ರೀತಿಸಿ ಮದುವೆಯಾದ ಎಂಬ ಒಂದೇ ಒಂದು ಕಾರಣಕ್ಕೆ ಅಪಹರಿಸಿ ಅತ್ಯಂತ ಬರ್ಬ,ರವಾಗಿ ಈತನ ಕಥೆಯನ್ನು ಮುಗಿಸಲಾಗಿತ್ತು ಎಂಬ ಸುದ್ದಿ ಕಳೆದ ವರ್ಷ ಇದೇ ಸಮಯದಲ್ಲಿ ತೆಲಂಗಾಣ ಮಾಧ್ಯಮದಲ್ಲಿ ಭಾರಿ ದೊಡ್ಡಮಟ್ಟದ ಚರ್ಚೆಗೊಳಗಾಗಿತ್ತು. ಹೌದು ಸ್ನೇಹಿತರೆ ಹೇಮಂತ್ ಕುಮಾರ್ ವಿದ್ಯಾಭ್ಯಾಸ ಮಾಡುವಾಗ ಅವಂತಿ ರೆಡ್ಡಿ ಎಂಬ ಸಿರಿವಂತ ಹೆಣ್ಣುಮಗಳ ಪರಿಚಯವಾಗುತ್ತದೆ. ಈ ಪರಿಚಯ ಪ್ರೀತಿಗೆ ತಿರುವಿ ಈ ಇಬ್ಬರು ಯುವ ಪ್ರೇಮಿಗಳು ತಮಗೆ ಅರಿವಿಲ್ಲದೆ ಒಬ್ಬರಿಗೊಬ್ಬರು ಬಹಳನೇ ಇಷ್ಟಪಡಲು ಶುರು ಮಾಡುತ್ತಾರೆ. ಬಿಟೆಕ್ ಪದವಿಯನ್ನು ಮುಗಿಸಿ ಒಂದು ಕ್ಯಾತ ಕಂಪನಿಯಲ್ಲಿ ಆವಂತಿ ಕೆಲಸ ಗಿಟ್ಟಿಸಿಕೊಂಡಿದ್ದಳು.

ಅದರಂತೆ ಹೇಮಂತ್ ಕುಮಾರ್ ಕೂಡ ಬಿಎಸ್ ಸಿ ಕೆಮಿಸ್ಟ್ರಿ ಮಾಡಿ ಇಂಟೀರಿಯರ್ ಡಿಸೈನಿಂಗ್ ಕೆಲಸ ಮಾಡುತ್ತಿದ್ದ. ಹೀಗಿರುವಾಗ ಪ್ರೀತಿಯನ್ನು ಎಷ್ಟು ದಿನ ಪೋಷಕರಿಂದ ಮುಚ್ಚಿಡಲು ಸಾಧ್ಯ ವಾಗುತ್ತದೆ. ಹೇಮಂತ ಮನೆಯವರು ಇವರಿಬ್ಬರ ಪ್ರೀತಿಯನ್ನು ಒಪ್ಪಿಕೊಂಡು ಒಪ್ಪಿಗೆ ಸೂಚಿಸಿದರೆ, ಅವಂತಿ ರೆಡ್ಡಿಯ ಪೋಷಕರು ಹುಡುಗನ ಕುರಿತು ವಿಚಾರಿಸಿದಾಗ ಆತ ಕಡು ಬಡವ ಮತ್ತು ಕೆಳ ಜಾತಿಯವನು ಎಂದು ತಿಳಿದ ತಕ್ಷಣ ಇಬ್ಬರ ಪ್ರೀತಿಗೆ ವಿರೋಧ ವ್ಯಕ್ತಪಡಿಸುತ್ತಾರೆ. ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಅವಂತಿ ರೆಡ್ಡಿ ಹೇಮಂತ್ ಕುಮಾರ್ ಓಡಿಹೋಗಿ ವಿವಾಹವಾಗುತ್ತಾಳೆ. ಯಾವುದೋ ಒಂದು ಕಡೆ ನೆಮ್ಮದಿಯಿಂದ ಇದ್ದಂತಹ ಜೋಡಿ ಹಕ್ಕಿಗಳ ಬಾಳಿಗೆ ಎಂಟ್ರಿಕೊಟ್ಟಿದ್ದು, ಅವಂತಿ ರೆಡ್ಡಿಯ ಮಾವ ಹೌದು ಅವಂತಿ ತಂದೆಗೆ ತಮ್ಮನಿದ್ದು ಅವನ ಬಳಿ ತನ್ನ ಮಗಳನ್ನು ವಾಪಸ್ ಕರೆದುಕೊಂಡು ಬರುವಂತೆ ಹೇಳಿ ತಿಳಿಸುತ್ತಾನೆ. ಹೀಗಾಗಿ ಬರೋಬರಿ ಹದಿನೈದು ಗುಂ’ಡಗಳೊಂದಿಗೆ ಹೇಮಂತ್ ಕುಮಾರ್

ಮನೆಗೆ ನುಗ್ಗಿದ ವಿ’ಲನ್ ಮಾವ ಹೇಮಂತನನ್ನು ಕಾರಿನಲ್ಲಿ ಅಪಹರಿಸಿ ಯಾರು ಇಲ್ಲದಂತಹ ನಿಗೂಢ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಬರೋಬರಿ ಹದಿನೈದು ಜನ ಒಬ್ಬ ಯುವಕನನ್ನು ಚಾ”ಕುವಿನಿಂದ ಇರಿದು ಬ’ರ್ಬರವಾಗಿ ಹ’ತ್ಯೆ ಮಾಡುತ್ತಾರೆ.ವಿಷಯ ತಿಳಿದು ಎದೆ ಬಡೆದುಕೊಳ್ಳುತ್ತಲೇ ಸ್ಟೇಷನ್ಗೆ ಧಾವಿಸಿದ ಆವಂತಿ ರೆಡ್ಡಿ ತನ್ನ ಸ್ವಂತ ಕುಟುಂಬದ ವಿರುದ್ಧ ದೂರು ನೀಡಿದಳು. ಇದೀಗ ಬರೋಬ್ಬರಿ 17 ಜನ ಸ್ಟೇಷನ್ನಲ್ಲಿ ಕಂಬಿ ಎಣಿಸುತ್ತಿದ್ದಾರೆ. ಈಗ ನೀವೇ ಹೇಳಿ ಸ್ನೇಹಿತರೆ ಕೆಳಜಾತಿಯಾದರೆ ಪ್ರೀತಿ ಮಾಡಬಾರದಾ? ಈ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.