Advertisements

ಕದ್ದು ಮುಚ್ಚಿ ಶಿವಲಿಂಗಕ್ಕೆ ಹಾಲಿನ ಅಭಿಷೇಕ ಮಾಡುತ್ತಿರೋ ಹಸು ಕಾರಣ ಏನು ಗೊತ್ತಾ?

Kannada News

ನಮಸ್ಕಾರ ವೀಕ್ಷಕರೆ ನಿಜವಾಗಿಯೂ ನಮ್ಮ ದೇಶ ವೇದ ಭೂಮಿ ಕರ್ಮಭೂಮಿ ಧರ್ಮಭೂಮಿ ಏಕೆಂದರೆ ಎಲ್ಲೂ ನಡೆಯದ ಚಮತ್ಕಾರಗಳು ನಮ್ಮ ದೇಶದ ಭೂಮಿಯ ಮೇಲೆ ನಡೆಯುತ್ತವೆ ಒಂದು ಶಿವಲಿಂಗದ ಮೇಲೆ ಹಸು ಒಂದು ತನಗೆ ತಾನೇ ತನ್ನ ಕೆಚ್ಚಲಿನಿಂದ ಹಾಲನ್ನು ಅಭಿಷೇಕದ ರೀತಿಯಲ್ಲಿ ಲಿಂಗದ ಮೇಲೆ ಚೆಲ್ಲುತ್ತಿದೆ ತನ್ನ ಹಾಲಿನ ಕೆಚ್ಚಲಿನಿಂದ ಹಾಲು ಹೊರಬಂದು ಕರೆಕ್ಟಾಗಿ ಶಿವಲಿಂಗದ ಮೇಲೆ ಬೀಳುವ ರೀತಿ ಆ ಹಸು ಲಿಂಗದ ಮೇಲೆ ನಿಂತು ಕೊಳ್ಳುತ್ತಿದೆ ಅದು ಹೇಗೆ ಎಂದು ಈ ಸಂಪೂರ್ಣ ಮಾಹಿತಿಯನ್ನು ಓದಿ ನೋಡಿ ಛತ್ತೀಸ್ ಗಡದಲ್ಲಿ ಗೋರ್ಭ ಎಂಬ ಜಿಲ್ಲೆ ಇದೆ ಆ ಜಿಲ್ಲೆಯಲ್ಲಿ ಕಂಕಿ ಎಂಬ ಒಂದು ಹಳ್ಳಿ ಇದೆ ಆ ಊರಿನಲ್ಲಿರುವ ಶಿವಾಲಯವನ್ನು ಕಂಕಾಣೇಶ್ವರಲಯಾ ಅದರ ಒಳಗಿನ ಈಶ್ವರನನ್ನು ಕಂಕೆಶ್ವರ ಎಂದು ಕರೆಯಲಾಗುತ್ತೆ ಪುರಾತನ ಕಾಲದಲ್ಲಿ ಒಂದು ಹಸು ತನ್ನ ಕೆಚ್ಚಲನ್ನು ಮೆಲ್ಲಗೆ ತನ್ನಷ್ಟಕ್ಕೆ ತಾನೇ ಅಲ್ಲಾಡಿಸುತ್ತ ನಿಂತಿತ್ತು ದೂರದಿಂದ ಈ ದೃಶ್ಯ ಗಮನಿಸಿದ ವ್ಯಕ್ತಿಯೊಬ್ಬ ಅರೆರೆ ಹಸು ಏನು ಮಾಡುತ್ತಿದೆಯಲ್ಲ ಎಂದು ಹಸುವನ್ನು ಓಡಿಸಲು ತನ್ನ ಕೈಯಲ್ಲಿದ್ದ ಕರಣಿಯನ್ನು ಹಸು ಇದ್ದಕಡೆಗೆ ಎಸೆದಿದ್ದಾನೆ ಕರಣಿಯನ್ನೂ ಎಸೆಯುತ್ತಿದ್ದಂತೆ..

Advertisements
Advertisements

ಆ ಕರಣಿ ನೇರವಾಗಿ ಹಸುವಿನ ಕೆಚ್ಚಲಿಗೆ ಹೋಗಿ ಬೀಳುತ್ತೆ ಕರಣಿಯ ಏಟಿನಿಂದ ಹಸುವಿಗೆ ತುಂಬಾ ಗಾಯವಾಗುತ್ತೆ ಅಷ್ಟರಲ್ಲಿ ಅಲ್ಲಿ ಏನೋ ಒಡೆದು ಹೋದ ಆಗೇ ಶಬ್ದ ಕೇಳಿಸುತ್ತೆ ಏನಿದು ಶಬ್ದ ಎಂದು ಸುತ್ತ ತಿರುಗಿ ನೋಡಿದರೆ ಒಂದು ಶಿವಲಿಂಗ ಅಲ್ಲಿ ಒಡೆದು ಹೋಗಿರುತ್ತೆ ಯಾವಾಗ ಹಸುವಿನ ಕೆಚ್ಚಲಿಗೆ ಕರಣಿ ಏಟು ಬೀಳುತ್ತೋ ಆವಾಗಲೇ ಕೆಚ್ಚಲಿನಿಂದ ರಕ್ತ ಬರುತ್ತೆ ಮತ್ತು ಶಿವಲಿಂಗ ಒಡೆದು ಹೋಗುತ್ತೆ ತಕ್ಷಣ ತನ್ನ ಘೋರ ತಪ್ಪನ್ನು ಅರ್ಥಮಾಡಿಕೊಂಡ ಆ ವ್ಯಕ್ತಿ ಅಲ್ಲೆ ಶಿವಲಿಂಗದ ಮುಂದೆ ಅಡ್ಡಬಿದ್ದು ಪರಮಾತ್ಮ ನನ್ನಿಂದ ದೊಡ್ಡ ತಪ್ಪಾಗಿದೆ ದಯವಿಟ್ಟು ನನ್ನನ್ನು ಕ್ಷಮಿಸು ಎಂದು ಬೇಡಿಕೊಳ್ಳುತ್ತಾನೆ ಆನಂತರ ನಿನಗಾಗಿ ಒಂದು ದೇವಸ್ಥಾನ ಕಟ್ಟಿಸುತ್ತೇನೆ ಎಂದು ಆ ವ್ಯಕ್ತಿ ಒಂದು ಸುಂದರ ಶಿವನ ದೇವಸ್ಥಾನವನ್ನು ಅಲ್ಲಿ ಕಟ್ಟಿಸುತ್ತಾನೆ ಆ ದೇವಾಲಯದ ಒಳಗೆ ಒಂದು ಶಿವಲಿಂಗವನ್ನು ಸ್ಥಾಪನೆ ಕೂಡ ಮಾಡುತ್ತಾನೆ ಅಲ್ಲಿ ಮತ್ತೊಂದು ಚಮತ್ಕಾರ ವೇನೆಂದರೆ ಇಂದಿಗೂ ಕೂಡ ರಾತ್ರೋರಾತ್ರಿ ಯಾರಿಗೂ ಗೊತ್ತಿಲ್ಲದ ಹಾಗೆ ದೇವಾಲಯದ ಒಳಗಿರುವ ಲಿಂಗದ ಮೇಲೆ ಹಸು ಬಂದು ತನ್ನ ಕೆಚ್ಚಲಿನಿಂದ ತನ್ನಷ್ಟಕ್ಕೆ ತಾನು ಹಾಲು ಚೆಲ್ಲಿ ಶಿವಲಿಂಗಕ್ಕೆ ಹಾಲಿನ ಅಭಿಷೇಕ ಮಾಡಿ ಹೋಗುತ್ತೆ ಎಂದು ಆ ಊರಿನ ಜನಗಳು ಹೇಳುತ್ತಾರೆ

ಹಲವು ಬಾರಿ ಈ ಊರಿನ ಜನಗಳಿಗೆ ಹಸು ಹಾಲಿನ ಅಭಿಷೇಕ ಮಾಡುವ ದೃಶ್ಯ ಕಾಣಿಸಿದೆ ಹಲವು ಜನಗಳು ಈ ಅದ್ಭುತ ದೃಶ್ಯವನ್ನು ನೋಡಿದ್ದಾರಂತೆ ಈಗಲೂ ಆ ಚರಿತ್ರೆ ನಡೆಯುತ್ತಾ ಬಂದಿದೆ ಆ ಊರಿನ ಸುತ್ತಮುತ್ತ ಹಳ್ಳಿಯಲ್ಲಿ ವಾಸಿಸುವ ಜನಗಳು ಕೂಡ ಈ ವಿಸ್ಮಯಕಾರಿ ಶಿವನ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಹೋಗುತ್ತಾರೆ ಉತ್ಸಹವನ್ನು ವರ್ಷಕ್ಕೊಮ್ಮೆ ಇಲ್ಲಿ ನೆರವೇರಿಸಲಾಗುತ್ತೆ ಇಲ್ಲಿರುವ ಶಿವಲಿಂಗದ ಬಳಿ ಭಕ್ತರು ಏನಾದರೂ ಬೇಡಿಕೊಂಡರೆ ಅವರ ಇಷ್ಟಾರ್ಥಗಳು ಕಂಡಿತ ನೆರವೇರುತ್ತವೆ ಎಂಬ ನಂಬಿಕೆ ಇಲ್ಲಿನ ಜನಗಳಲ್ಲಿ ಇದೆ ಸ್ನೇಹಿತರೆ, ಕಂಕಾಣೇಶ್ವರ ಕಂಕೇಶ್ವರ ಎಂದು ಈ ಊರಿನ ಜನ ಶಿವ ಪರಮಾತ್ಮನನ್ನು ಪ್ರೀತಿಯಿಂದ ಇಲ್ಲಿ ಕರೆಯುತ್ತಾರೆ ಸೋ ಫ್ರೆಂಡ್ಸ್ ನೀವು ಕೂಡ ಯಾವಾಗಾದ್ರೂ ಛತ್ತೀಸಘಡ ರಾಜ್ಯಕ್ಕೆ ಹೋದರೆ ಅಲ್ಲಿನ ಗೋರ್ಭ ತಾಲೂಕಿನಲ್ಲಿರುವ ಈ ಶಿವನ ದೇವಸ್ಥಾನಕ್ಕೆ ಒಮ್ಮೆ ಭೇಟಿ ಕೊಡಿ.. ಆ ಶಿವ ನಿಮ್ಮೆಲ್ಲರಿಗೂ ಒಳ್ಳೆಯ ಆಯಸ್ಸು ನೀಡುತ್ತಾರೆ ಈ ನಿಜವಾದ ಸತ್ಯ ಘಟನೆಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..