Advertisements

ಮಚ್ಚಾ ನಾನು ಬದುಕ್ಬೇಕಾ! ಆ ದೇವರಿಗೆ ಕಣ್ಣಿಲ್ವಾ ಇಂಥ ಹುಡುಗನಿಗೆ ಈ ಹುಡುಗೀನಾ ಅಂತ ಹಿಯ್ಯಾಳಿಸಿದವರು ಇವನ್ಯಾರು ಅಂತ ತಿಳಿದು ಒಂದು ಕ್ಷಣ ದಂಗಾಗಿದ್ರು..

Cinema

ಪ್ರಿಯ ಓದುಗರೇ ಬಿಳಿ ಆಕಾಶದಲ್ಲಿ ಕಪ್ಪು ಮೋಡ ಬಂದ್ರೆನೇ ಇಳೆಗೆ ಮಳೆಯಾಗೋದು ಅಲ್ವಾ. ಬಿಳಿ ಹಾಳೆಯಲ್ಲಿ ಕಪ್ಪು ಪೆನ್ನು ಮೂಡಿಸಿದಾಗಲೇ ಅದು ಗದ್ಯ, ಪದ್ಯ, ಲೇಖನ ಕಥೆ, ಕಾದಂಬರಿಯಾಗುವುದು. ಯಾಕೆ ಈ ಕಪ್ಪುಬಿಳುಪಿನ ಬಣ್ಣಗಳ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಯೋಚಿಸುತ್ತಿದ್ದೀರಾ? ಈ ಲೇಖನವನ್ನು ಪೂರ್ಣವಾಗಿ ಓದಿ ಯಾಕೆ ಅಂತ ನಿಮಗೆ ತಿಳಿಯುತ್ತದೆ.
ಪ್ರಿಯ ಓದುಗರೆ ನೋಡುವುದಕ್ಕೆ ಎಷ್ಟು ಕಪ್ಪಗಿದ್ದಾನೇ ಅಲ್ಲವೇ. ಈತನ ಪತ್ನಿ ಅಷ್ಟೇ ತದ್ವಿರುದ್ಧ ಎನ್ನುವಂತೆ ಬೆಳದಿಂಗಳ ಚೆಲುವೆ ಯಾಗಿದ್ದಾರೆ. ಇವರಿಬ್ಬರ ಜೋಡಿಯನ್ನು ನೋಡಿದ ಅದೆಷ್ಟೋ ಜನರು ಈಗಲೂ ಕೂಡ ಟ್ರೋಲ್ ಮಾಡುತ್ತಲೇ ಇದ್ದಾರೆ. ‘ಮಚ್ಚಾ ನೀನು ಬದುಕು ಬೇಕಾ? ಇಷ್ಟು ಕಪ್ಪಗಿರುವ ಹುಡುಗನಿಗೆ ಇಷ್ಟೊಂದು ಚಂದವಾದ ಹೆಣ್ಣು ಕೊಟ್ಟಿದ್ದೀಯಾ, ನನಗೆ ಯಾಕೆ ಈ ತರ ದು ಎನ್ನುವ ಅದೆಷ್ಟೋ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿವೆ. ಹಾಗಾದ್ರೆ ಜೋಡಿ ಯಾವುದು ಅಂತೀರಾ?

Advertisements
Advertisements

ತಮಿಳುನಾಡಿನ ಮಧುರೈ ನಲ್ಲಿ ಜನಿಸಿದ ಅರುಣ ಕುಮಾರ್ ಕಪ್ಪು ವರ್ಣದ ಬಿಳಿ ಮನಸ್ಸಿನ ಯುವ ಪ್ರತಿಭೆ. ಇವರು ನಿರ್ದೇಶನ ಮಾಡಿದ್ದು ಕೇವಲ 9 ಚಿತ್ರಗಳೇ ಆದ್ರು, ಅದರಲ್ಲಿ ಬ್ಲಾಕ್ ಬ್ಲಾಸ್ಟ್ ರ ಸಿನಿಮಾ ಗಳೇ ಹೆಚ್ಚು. ಮುಂದೆ ಇವರನ್ನು ಆಟ್ಲಿ ಕುಮಾರ್ ಎಂದೇ ಕರೆದರು. ಇವರು ಮಾಡಿದ ಅದೆಷ್ಟೋ ತಮಿಳು ಚಿತ್ರಗಳು ಇಂದಿಗೂ ಪ್ರೇಕ್ಷಕರ ಮನದಲ್ಲಿ ಅಜರಾಮರವಾಗಿವೆ.
ಇವರು 3 ಈಡಿಯಟ್ಸ್, ರೋಬೋಟ್, ಬಹು ಭಾಷೆಯಲ್ಲಿ ಮಿಂಚಿದ ರಾಜ ರಾಣಿ ಚಿತ್ರ ಗಳಲ್ಲಿಯೂ ಇವರು ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಈ ವಿಚಿತ್ರ ಹಣದ ಜೊತೆಗೆ ಹೆಸರನ್ನು ಸಹ ಗಳಿಸಿಕೊಟ್ಟಿತು. ಇವರ ನಿರ್ದೇಶನದ ಮೊದಲ ಕ್ಷೇತ್ರವೇ ಬ್ಲಾಕ್ಬಸ್ಟರ್ ಅನ್ನು ಭಾರಿಸಿದ್ದು, ರಾತ್ರೋರಾತ್ರಿ ಸೋಶಿಯಲ್ ಮೀಡಿಯಾದಲ್ಲಿ ಫುಲ್ ಫೇಮಸ್ ಆದ್ರು ಅಟ್ಲಿ ಕುಮಾರ್.
ಸ್ಟಾರ ನಟರ ಜೊತೆಗೆ ಸಾಲು ಸಾಲು ಸಿನಿಮಾ ನಿರ್ದೇಶನ ಮಾಡಿ, ಫುಲ್ ಫೇಮಸ್ ಆದರು. ಇವರನ್ನು ಸುಂದರ ಯುವತಿಯೋರ್ವಳು ಪ್ರೀತಿಸುತ್ತಿದ್ದಳು.

ಆಕೆಯೇ ಕೃಷ್ಣಪ್ರಿಯ. ಕೃಷ್ಣಪ್ರಿಯ ಒಬ್ಬಳು ನೃತ್ಯಗಾರ್ತಿ, ಹಾಡುಗಾರ್ತಿ, ಸಿನಿಮಾಗಳಲ್ಲಿ ಅವಕಾಶಗಳು ಸಿಕ್ಕಂತೆ ಸಣ್ಣ ಪುಟ್ಟ ಪಾತ್ರಗಳಲ್ಲಿ ನಡೆಸುತ್ತಿದ್ದಳು. ರಾಜ ರಾಣಿ ಫಿಲ್ಮ್ ಶೂಟಿಂಗ್ ವೇಳೆ ಇಬ್ಬರ ಪರಿಚಯವಾಗಿ ಅದು ಪ್ರೀತಿಯಾಗಿತ್ತು. ಇವರಿಬ್ಬರದು ಸೇಮ್ ಅಭಿರುಚಿ ಹೊಂದಿದ್ದರಿಂದ ಇಬ್ಬರು ಬಹು ಬೇಗನೆ ಹೊಂದಿಕೊಂಡರು. ಕೊನೆಗೆ ಮನೆಯವರನ್ನು ಒಪ್ಪಿಸಿ ವಿವಾಹವಾದರು. ಇವರನ್ನು ಕಂಡ ಆದಷ್ಟು ನೆಟ್ಟಿಗರು ಟ್ರೋಲ್ ಮಾಡಿದರು.
ಇದು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಈ ಜೋಡಿ ಇಂದಿಗೂ ಸುಖ, ಶಾಂತಿ ಸಮೃದ್ಧಿಯಿಂದ ಕೂಡಿ ಬಾಳುತ್ತಿದ್ದಾರೆ. ಅದಕ್ಕೆ ಹೇಳಿದ್ದು ಸ್ನೇಹಿತರೆ ಬಣ್ಣದಿಂದ ಯಾರನ್ನು ಅಳೆಯಬಾರದು.