Advertisements

ಸಣ್ಣ ಗಾಯ ಮಾಡಿಕೊಂಡಿದ್ದ ಮುದ್ದಾದ ಹುಡುಗಿ ಆಸ್ಪತ್ರೆಗೆ ಹೋದರೆ ಡಾಕ್ಟರ್ ಮಾಡಿದ ಕೆಲಸಕ್ಕೆ ಏನಾದಳು ಗೊತ್ತಾ?

Kannada News

ಇತ್ತೀಚಿನ ದಿನಗಳಲ್ಲಿ ಯಾರನ್ನು ನಂಬುವುದು ಯಾರನ್ನು ಬಿಡುವುದು ಎಂಬುದೇ ಗೊತ್ತಾಗುವುದಿಲ್ಲ. ಹೌದು ಕಳೆದ ಕೆಲವು ದಿನಗಳ ಹಿಂದಷ್ಟೇ ಫ್ಯಾ’ಟ್ ಸರ್ಜ”ರಿ ಮಾಡಿಸಿಕೊಳ್ಳಲು ಹೋದಂತಹ ನಟಿ ಚೇತನ ರಾಜ್ ಮತ್ತೆ ವಾಪಸ್ ಜೀವಂತವಾಗಿ ಬರಲಿಲ್ಲ.ಹೀಗೆ ವೈ’ದ್ಯಲೋಕದ ಅಜಾಗರೂಕತೆಗಳಿಂದ ಅದೆಷ್ಟೋ ಪ್ರಾ’ಣಗಳು ನಮ್ಮ ಕಣ್ಣಮುಂದೆಯೇ ಹೋಗುತ್ತಿರುವ ಕಾರಣ ವೈ’ದ್ಯರನ್ನು ದೇವರೆಂದು ಭಾವಿಸುತ್ತಿದ್ದ ನಮಗೆ ಆತಂಕ ಭಯ ವೆಂಬುದು ಶುರುವಾಗಿದೆ. ಹೀಗಾಗಿ ಅದೆಷ್ಟೋ ಜನರು ಆಸ್ಪತ್ರೆಗೆ ಹೋಗದೆ ಮನೆಮದ್ದಿನ ಮೂಲಕವೇ ತಮ್ಮ ರೋಗವನ್ನು ಗುಣಪಡಿಸಿ ಕೊಳ್ಳುತ್ತಿದ್ದಾರೆ. ಇನ್ನು ವೈದ್ಯರ ಅಜಾಗರೂಕತೆಗೆ ಸಾಕ್ಷಿಯೆಂಬಂತೆ ನಾವಿವತ್ತು ಮತ್ತೊಂದು ಘಟನೆಯ ಕುರಿತು ಹೇಳ ಹೊರಟಿದ್ದೇವೆ. ಹೌದು ಸ್ನೇಹಿತರೆ ಕೈ ಏಟಾಗಿದೆ ಎಂದು 21 ವರ್ಷದ ಯುವತಿ ಚಿಕಿ’ತ್ಸೆ ಪಡೆಯಲು ಆಸ್ಪ’ತ್ರೆಗೆ ಹೋಗಿದ್ದಾಳೆ.

Advertisements
Advertisements

ನಂತರ ಮನೆ ಸೇರಿದ್ದು ಯಾವ ಪರಿಸ್ಥಿತಿಯಲ್ಲಿ ಎಂಬ ಮಾಹಿತಿಯನ್ನು ತಿಳಿದು ಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಫ್ರೆಂಡ್ಸ್ ಬಾಗೇಪಲ್ಲಿಯ 21 ವರ್ಷದ ತೇಜಸ್ವಿನಿ ಎಂಬ ಯುವತಿ ಓದಿನಲ್ಲಿ ಬಹಳ ಚುರುಕಾಗಿದ್ದ ಕಾರಣ ಬೆಂಗಳೂರಿನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಾ ಪಿಜಿಯಲ್ಲಿ ವಾಸವಿರುತ್ತಾಳೆ. ಹೀಗೆ ಕಾಲೇಜಿಗೆ ಹೋಗುವ ಆತುರದಲ್ಲಿ ತೇಜಸ್ವಿನಿ ಬಾತ್ರೂಮಿನಲ್ಲಿ ಜಾರಿಬಿದ್ದು, ಕೈಗೆ ಅತೀವವಾದ ಪೆಟ್ಟುಮಾಡಿಕೊಂಡು ಸಣ್ಣ ಕ್ಲಿ’ನಿಕ್ಕಿಗೆ ಹೋದಾಗ ಅವರು ಶ’ಸ್ತ್ರಚಿ’ಕಿತ್ಸೆ ಮಾಡಬೇಕು ನಿನ್ನ ಮೂಲೆಗಳು ಜರುಗಿವೆ ಎಂದು ತಿಳಿಸುತ್ತಾರೆ.

ಈ ಕಾರಣದಿಂದ ಜೈವಿಕ ಆಸ್ಪತ್ರೆಗೆ ದಾಖಲಾದ ತೇಜಸ್ವಿನಿಗೆ ಸೂಕ್ತವಾದ ಚಿಕಿತ್ಸೆ ಸಿಗಲಿಲ್ಲ. ಹೌದು ಫ್ರೆಂಡ್ಸ್ ಬೆಳಿಗ್ಗೆ 8ಗಂಟೆಗೆ ಈಕೆ ಆಸ್ಪತ್ರೆಗೆ ದಾಖಲಾಗಿ ಶ”ಸ್ತ್ರ’ಚಿಕಿ’ತ್ಸೆಗೆ ಒಳಗಾಗಿದ್ದಾರೆ. ಹನ್ನೆರಡು ಗಂಟೆಯೊಳಗೆ ಆ”ಪರೇ’ಷನ್ ನಡೆದಿದೆ.ಆದರೆ ವೈ’ದ್ಯರ ಅಜಾಗರೂಕತೆಯಿಂದ ಆಕೆ ಡಿ’ಸ್ಚಾರ್ಜ್ ಆಗಿದ್ದು ನಾಲ್ಕು ಗಂಟೆಯ ಸಮಯಕ್ಕೆ. ಅದುವೇ ಉಸಿರು ಇಲ್ಲದಂತಹ ದೇಹದ ರೀತಿ ಹೌದು ಸ್ನೇಹಿತರೆ ವೈದ್ಯರ ಜಾಗರೂಕತೆಯಿಂದ 21 ವರ್ಷದ ಮುದ್ದಾದ ಹುಡುಗಿ ತೇಜಸ್ವಿನಿ ಬ’ಲಿಯಾಗಿದ್ದಾಳೆ.ಈ ಕಠೋರ ಮಾಹಿತಿಯ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಾಮೆಂಟ್ ಮೂಲಕ ತಿಳಿಸಿ.