Advertisements

ಡಾ.ರಾಜಕುಮಾರ್ ಅವರು ಆ ಕಾಲದಲ್ಲಿ ಒಂದು ಸಿನಿಮಾಗೆ ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ..?

Cinema

ನಮಸ್ಕಾರ ವೀಕ್ಷಕರೇ ಕನ್ನಡದ ಮೇರುನಟ ಡಾಕ್ಟರ್ ರಾಜಕುಮಾರ್ ಅವರು ಆ ಕಾಲದಲ್ಲಿ ಅಷ್ಟೇ ಅಲ್ಲ
ಇಂದಿಗೂ ಕೂಡ ಜನರ ಮನಸ್ಸಿನಲ್ಲಿ ನಂಬರ್ ಒನ್ ಹೀರೋ ಆಗಿದ್ದಾರೆ. ಡಾಕ್ಟರ್ ರಾಜಕುಮಾರ್ ಅವರು ಕೇವಲ ನಟರಾಗಿ ಅಷ್ಟೇ ಅಲ್ಲದೆ ಹಿನ್ನೆಲೆ ಗಾಯಕರಾಗಿಯೂ ಕೂಡ ಹಲವು ಸಿನಿಮಾಗಳಿಗೆ ಹಾಡಿದ್ದಾರೆ. ಸುಮಾರು ಬರೋಬ್ಬರಿ ಇನ್ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಅವರು ಹಲವು ನಾಯಕಿರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಆಗಿನ ಕಾಲದಲ್ಲಿ ಬಹಳ ಬೇಡಿಕೆಯ ನಟರಾಗಿದ್ದ ಡಾಕ್ಟರ್ ರಾಜಕುಮಾರ್ ಅವರು ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ..

[widget id=”custom_html-5″]

ಈ ಬಗ್ಗೆ ಹಿರಿಯ ನಟ ಬೆಂಗಳೂರು ನಾಗೇಶ್ ಅವರು ಮಾತನಾಡಿದ್ದು ಆವಾಗ ಅತಿಹೆಚ್ಚು ಸಂಭಾವನೆ ಪಡೆಯುತ್ತಿದ್ದದ್ದು ಎಂದರೆ ಅದು ಡಾಕ್ಟರ್ ವರನಟ ರಾಜಕುಮಾರ್ ಅವರು ಆರಂಭಿಕ ಸಿನಿಮಾಗಳಲ್ಲಿ ಐದು ಸಾವಿರ ಸಂಭಾವನೆ ಪಡೆಯುತ್ತಿದ್ದರು. ಅದು ಕೂಡ ಒಂದು ಸಿನಿಮಾಗೆ ಬರೋಬ್ಬರಿ ಒಂಬತ್ತು ತಿಂಗಳು ಕಾಲ ಕೆಲಸ ಮಾಡುತ್ತಿದ್ದರು.

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಇನ್ನೂ ರಾಜಕುಮಾರ್ ಅವರು ತಮ್ಮ ಸಂಭಾವನೆಯನ್ನು ಐದು ಸಾವಿರದಿಂದ ಹತ್ತು ಸಾವಿರಕ್ಕೆ ಹೆಚ್ಚಿಸಿಕೊಳ್ಳಲು 10 ಸಿನಿಮಾಗಳಲ್ಲಿ ನಟಿಸ ಬೇಕಾಯಿತು ಆದರೆ ಈಗಿನ ಕಾಲದಲ್ಲಿ ಆಗಲ್ಲ ಇನ್ನು ಮೊದಲನೇ ಸಿನಿಮಾ ಹಿಟ್ ಆಗುವ ಮುನ್ನವೇ ಆತನ ಸಂಭಾವನೆ ಕೋಟಿ ರೂಪಾಯಿಗೆ ಹೋಗಿ ಬಿಡುತ್ತದೆ ಎಂದು ಅವರು ಹೇಳಿದರು. ಬೇಡರ ಕಣ್ಣಪ್ಪ ಚಿತ್ರದ ಮೂಲಕ ಚಂದನವನಕ್ಕೆ ಎಂಟ್ರಿಕೊಟ್ಟ ಮುತ್ತುರಾಜ್ ರಾಜಕುಮಾರ್ ಎಂದು ಬದಲಾದರೂ ಬಳಿಕ ನಟನೆಗೆ ಡಾಕ್ಟರೇಟ್ ಪದ್ಮಭೂಷಣ ಹಾಗೂ ಜೀವಮಾನ ಸಾಧನೆಗಾಗಿ ದಾದಾ ಸಾಹೇಬ್ ಫಾಲ್ಕೆ ಕರ್ನಾಟಕ ರತ್ನ ಪ್ರಶಸ್ತಿಗಳನ್ನು ಪಡೆದುಕೊಂಡರು.. ಅಭಿಮಾನಿಗಳು ಡಾಕ್ಟರ್ ರಾಜಕುಮಾರ್ ಅವರಿಗೆ ನಟಸಾರ್ವಭೌಮ ಎಂಬ ಬಿರುದನ್ನು ಕೂಡ ನೀಡಿದರು. ಆಗಿನ ಕಾಲದ ನಾಯಕರಾದ ಎಂ ವಿ ರಾಜಮ್ಮ ಅವರಿಂದ ಹಿಡಿದು ಪಂಡರಿಬಾಯಿ ಕೃಷ್ಣಕುಮಾರಿ, ರಾಜಸುಲೋಚನ,ಬಿ ಸರೋಜಾದೇವಿ,

[widget id=”custom_html-5″]

ಲೀಲಾವತಿ, ಜಯಂತಿ,ಭಾರತಿ ಕಲ್ಪನಾ,ಚಂದ್ರಕಲ ಉದಯಚಂದ್ರಿಕ, ರಾಜಶ್ರೀ, ವಾಣಿಶ್ರೀ, ಆರತಿ, ಮಂಜುಳಾ, ಲಕ್ಷ್ಮಿ, ರೇಖಾ, ಜಯಮಾಲಾ, ಜಯಪ್ರದ, ಗಾಯತ್ರಿ, ಸರಿತಾ, ಮಾಧವಿ ಹೀಗೆ ಎಲ್ಲರ ಹೀರೋಯಿನ್ ಜೊತೆ ಕೂಡ ಡಾಕ್ಟರ್ ರಾಜಕುಮಾರ್ ಅವರು ತೆರೆ ಹಂಚಿಕೊಂಡಿದ್ದರು. ರಾಜಕುಮಾರ್ ಅವರ ನಟನೆ ಮಾಡಲು ಯಾರಿಂದಲೂ ಕೂಡ ಸಾಧ್ಯವಿಲ್ಲ ಏಕೆಂದರೆ ದೇವರೇ ಧರೆಗಿಳಿದು ಬಂದ ಹಾಗೆ ಭಕ್ತ ಪ್ರಹಲ್ಲಾದ ಸಿನಿಮಾದಲ್ಲಿ ಎಲ್ಲರೂ ಕೂಡ ಬೆಚ್ಚಿಬೀಳುವಂತಹ ಆಕ್ಟಿಂಗ್ ಮಾಡಿದ್ದರು. ರಾಜಕುಮಾರ್ ಅವರು ಪ್ರತಿಯೊಂದು ಚಿತ್ರವೂ ಕೂಡ ಯಶಸ್ಸು ಪಡೆದುಕೊಂಡಿದೆ ಅವರು ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬಿಸಿ ಬಿಡುತ್ತಿದ್ದರು. ಇನ್ನೂ ಪ್ರಪಂಚ ಇರುವತನಕ ಡಾಕ್ಟರ್ ರಾಜಕುಮಾರ್ ಅವರಂತಹ ಮತ್ತೊಬ್ಬ ಹುಟ್ಟಿ ಬರಲು ಸಾಧ್ಯವಿಲ್ಲ. ಹಾಗೂ ರಾಜಕುಮಾರ್ ಅವರು ಬಡವರಿಗೆ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಿ ಅವರ ಕ್ಷೇಮವನ್ನು ವಿಚಾರಿಸುತ್ತಿದ್ದರು ಅದಕ್ಕೆ ಎಲ್ಲರಿಗೂ ಕೂಡ ಅಣ್ಣಾವ್ರ ಕುಟುಂಬ ಎಂದರೆ ಅಷ್ಟು ಪ್ರೀತಿ ಗೌರವ ಅಭಿಮಾನ ಸರಳತೆಗೆ ಇನ್ನೊಂದು ಹೆಸರೆ ದೊಡ್ಮನೆ ಕುಟುಂಬ..

[widget id=”custom_html-5″]