Advertisements

ದೊಡ್ಡ ತ್ಯಾಗ ಮಾಡಿದ ಡಾಲಿ ಧನಂಜಯ್! ನೋಡಿ..

Cinema

ನಮಸ್ಕಾರ ವೀಕ್ಷಕರೇ ಡಾಲಿ ಧನಂಜಯ್ ಅವರು ಬಡವ ರಾಸ್ಕಲ್ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ ನಿರೀಕ್ಷೆ ಮಾಡಿದಂತೆ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಗೆದ್ದಿದೆ ಈ ಸಿನಿಮಾದ ಮೂಲಕ ನಟ ರಾಕ್ಷಸನ ಸಿನಿಮಾ ಥಿಯೇಟರ್ನಲ್ಲಿ ಮತ್ತೆ ಸದ್ದು ಮಾಡಲು ಶುರುವಿಟ್ಟುಕೊಂಡಿದೆ.. ಇದರ ಹಿಂದೇನೇ ಸಾಕಷ್ಟು ಸಿನಿಮಾಗಳಲ್ಲೂ ಕೂಡ ಧನಂಜಯ್ ನಟಿಸುತ್ತಿದ್ದಾರೆ ಸದ್ಯದ ಮಟ್ಟಿಗೆ ಸ್ಯಾಂಡಲ್ ವುಡ್ ನಲ್ಲಿ ಅತಿ ಹೆಚ್ಚು ಬಿಜಿ ಇರುವ ನಟರ ಪಟ್ಟಿಯಲ್ಲಿ ಡಾಲಿ ಧನಂಜಯ್ ಕೂಡ ಒಬ್ಬರು..

[widget id=”custom_html-5″]


ಧನಂಜಯ್ ಅವರ ಸಿನಿಮಾ ನಿರ್ಮಾಣದ ಕನಸು ಇಂದಿನದಲ್ಲ ಈ ಹಿಂದೇನೆ ಸಿನಿಮಾ ನಿರ್ಮಾಣ ಮಾಡುವ ಕನಸು ಕಂಡಿದ್ದರು ಅದಕ್ಕಾಗಿ ಒಂದಷ್ಟು ಟೈಟಲ್ ಗಳನ್ನು ರಿಜಿಸ್ಟರ್ ಕೂಡ ಮಾಡಿಸಿ ಕೊಂಡಿದ್ದರು ಇಂತಹ ಒಂದು ಟೈಟಲ್ ಅನ್ನು ತನ್ನ ಗೆಳೆಯ ರಾಜವರ್ಧನ್ ಕೇಳಿದಕ್ಕೆ ಬಿಟ್ಟುಕೊಟ್ಟಿದ್ದಾರೆ ಆ ಟೈಟಲ್ ಇಟ್ಟುಕೊಂಡು ಸಿನಿಮಾ ಸೆಟ್ಟೇರಲು ತಯಾರಿ ನಡೆಸಿದೆ ಹಾಗಿದ್ದರೆ ಆ ಟೈಟಲ್ ಯಾವುದು ಈ ಟೈಟಲ್ ಇಂದಿರುವ ಕಹಾನಿ ಏನು ಡಾಲಿ ಧನಂಜಯ್ ಅವರು ಎರಡು ವರ್ಷಗಳ ಹಿಂದೆ ಫಿಲಂ ಚೇಂಬರ್ ನಲ್ಲಿ ಟೈಟಲ್ ಅನ್ನು ರಿಜಿಸ್ಟ್ ಮಾಡಿಸಿದ್ದರು..

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಅದುವೇ ಹಿರಣ್ಯ ಧನಂಜಯ್ ಮುಂದೊಂದು ದಿನ ಇದೇ ಟೈಟಲ್ ಇಟ್ಟುಕೊಂಡು ಸಿನಿಮಾ ಮಾಡಬೇಕು ಎಂದುಕೊಂಡಿದ್ದರು ಹೀಗಾಗಿ ಹಿರಣ್ಯ ಅನ್ನುವ ಪವರ್ ಫುಲ್ ಟೈಟಲ್ ಅನ್ನು ಮೊದಲೇ ರಿಜಿಸ್ಟರ್ ಮಾಡಿಸಿದರು ಆದರೆ ಈಗಿರುವ ಕಮಿಂಟ್ ಮೆಂಟ್ ಗೆ ಆ ಟೈಟಲ್ ಇಟ್ಟುಕೊಂಡು ಸಿನಿಮಾ ಮಾಡಲು ಸಾಧ್ಯವಾಗಿರಲಿಲ್ಲ ಈಗ ಆ ಟೈಟಲ್ ಅನ್ನು ರಾಜವರ್ಧನ್ ಗೆ ನೀಡಿದ್ದಾರೆ.. ರಾಜವರ್ಧನ್ ಅವರ ಹೊಸ ಸಿನಿಮಾದ ಮಾತುಕತೆ ನಡೆಯುತ್ತಿತ್ತು ಪ್ರವೀಣ್ ಅನ್ನುವ ಯುವ ನಿರ್ದೇಶಕ ಮಾಸ್ ಸ್ಟೋರಿಯನ್ನು ರೆಡಿ ಮಾಡಿ ಕೊಂಡಿದ್ದರು ಆ ಸಿನಿಮಾಗೆ ಸಾಕಷ್ಟು ಹೆಸರುಗಳನ್ನು ಇಟ್ಟುಕೊಂಡಿದ್ದರು ಆದರೆ ನನಗೆ ಹಿರಣ್ಯ ಎನ್ನುವ ಟೈಟಲ್ ಬೇಕಿತ್ತು ಫಿಲಿಮ್ ಚೇಂಬರ್ ನಲ್ಲಿ ವಿಚಾರಿಸಿದಾಗ ಅದು ಆಗಲೇ ರಿಜಿಸ್ಟರ್ ಆಗಿತ್ತು ಬಳಿಕ ನಮ್ಮ ಮ್ಯಾನೇಜರ್ ನಂತರ ಧನಂಜಯ್ ಅವರನ್ನು ಕೇಳಿದರು ಆಗ ಅವರಿಗೆ ಟೈಟಲ್ ಕೊಡುವ ಆಲೋಚನೆ ಇರಲಿಲ್ಲ ಈ ವಿಷಯವನ್ನು ಆ ರಾಜವರ್ಧನ್ ಬಳಿಗೆ ಹೇಳಿದಾಗ ನಾನು ಒಮ್ಮೆ ಕೇಳಿ ನೋಡುತ್ತೇನೆ ಎಂದರು ರಾಜವರ್ಧನ್ ಕೇಳಿದ ಕೂಡಲೇ ಗೆಳೆಯನಿಗಾಗಿ ಟೈಟಲ್ ಕೊಟ್ಟುಬಿಟ್ಟರು ಎಂದು ನಿರ್ದೇಶಕ ಪ್ರವೀಣ್ ತಿಳಿಸಿದ್ದಾರೆ..

[widget id=”custom_html-5″]

ಹಿರಣ್ಯ ಸಿನಿಮಾದ ಕಥೆ ಗ್ಯಾಂಗ್ ಸ್ಟಾರ್ ಶೈಲಿಯಲ್ಲಿ ಇರುತ್ತದೆ ಸಸ್ಪೆನ್ಸ್ ಥ್ರಿಲ್ಲರ್ ಕೂಡ ಇರುತ್ತದೆ ಆದರೆ ಸಿನಿಮಾದ ಸೆಂಟಿಮೆಂಟ್ ದೃಶ್ಯಗಳು ವಿಭಿನ್ನವಾಗಿ ಇರುತ್ತದೆಯೆಂದು ಭರವಸೆ ನೀಡುತ್ತಾರೆ ರಾಜವರ್ಧನ್ ಪರ್ಸನಾಲಿಟಿ ಗೆ ತಕ್ಕಂತೆ ಅವರ ಪಾತ್ರವನ್ನು ಹೆಣೆಯಲಾಗಿದ್ದು ಸಿನಿಮಾ ಆದಷ್ಟು ಬೇಗ ಸೆಟ್ಟೇರಲಿದೆ ತಮಿಳಿನ ರೋಬೋ 2 ಪಾಯಿಂಟ್ ಓ ಎನ್ನುವ ದುಬಾರಿ ಸಿನಿಮಾ ಮಾಡಿದ್ದ ಲೈಕಾ ಪ್ರೊಡಕ್ಷನ್ ಅಲ್ಲಿ ಕೆಲಸ ಮಾಡಿದ್ದಾರೆ ರಾಜವರ್ಧನ್ ಅವರು ಕನ್ನಡದ ಹಿರಿಯ ನಟ ಡಿಂಗ್ರೀ ನಾಗರಾಜ್ ಅವರ ಪುತ್ರ ಕನ್ನಡದ ಬಿಚ್ಚುಗತ್ತಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟರು ಸದ್ಯಕ್ಕೆ ಪ್ರಣಯಂ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ ಈಗ ಹಿರಣ್ಯ ಸಿನಿಮಾದ ಮೂಲಕ ರಾಜವರ್ಧನ್ ಮತ್ತೊಂದು ಹೊಸ ಚಿತ್ರಕ್ಕೆ ಜೈ ಅಂದಿದ್ದಾರೆ ಈ ಹಿಂದೆ ರಾಜವರ್ಧನ್ ನಟಿಸಿದ ಸಿನಿಮಾಗಳಿಗಿಂತ ಈ ಚಿತ್ರ ಕೊಂಚ ವಿಭಿನ್ನವಾಗಿರುತ್ತದೆ ಎಂದು ಚಿತ್ರತಂಡ ಹೇಳಿಕೊಂಡಿದೆ..

[widget id=”custom_html-5″]