Advertisements

ಮುದ್ದಾದ ಹುಡುಗಿ ದಾರಿ ತಪ್ಪಿದರೆ ಏನೆಲ್ಲಾ ನಡೆಯುತ್ತೆ ಅನ್ನೋದಕ್ಕೆ ಈಕೆಯ ಘಟನೆಯೇ ಸಾಕ್ಷಿ! ಈಕೆಯ ಮೊಬೈಲ್ ನೋಡಿದ ಗಂಡನಿಗೆ ಸಿಕ್ಕಿದ್ದೇನು ನೋಡಿ..

Kannada News

ಈ ಮೊದಲು ಮದುವೆಯ ಮಾತುಕತೆಗಳನ್ನು ಮನೆಯ ಹಿರಿಯರು ಮಾಡುತ್ತಿದ್ದರು. ಅವರು ನೋಡಿ ನಿಶ್ಚಯ ಮಾಡಿದ ಮೇಲೆ ಆ ಹುಡುಗ ಹುಡಗಿ ಮದುವೆ ಆಗುತ್ತಿದ್ದರು. ಅಲ್ಲಿವರೆಗೂ ಅವರಿಬ್ಬರೂ ಮುಖ ನೋಡುವುದು ಇರಲಿ ಮಾತು ಸಹ ಆಡುತ್ತಿರಲಿಲ್ಲ. ಈ ಸಂಭಂದಗಳಲ್ಲಿ ಬಿರುಕು, ಮುನಿಸು, ಜಗಳವಾದ್ರೆ ಹಿರಿಯರೇ ಬಗೆಹರಿಸುತ್ತಿದ್ದರು.ಈ ಸಂಭಂದಗಳು ಜೀವಿತದ ಕೊನೆಯಗಳಿಗೆ ವರೆಗೂ ಇರುತ್ತಿದ್ದವು. ಆದ್ರೆ ಈಗ ಎಲ್ಲವೂ ಉಲ್ಟಾ ಪಲ್ಟಾ. ಇದಕ್ಕೆ ಈ ಘಟನೆ ಸಾಕ್ಷಿ ಎನ್ನಬಹುದು. ಯಾವ ಘಟನೆ ಇದು?

ಪ್ರೀತಿಸಿ ವಿವಾಹವಾಗಿದ್ದವಳು ಸಾವಣ್ಣಪ್ಪಿದ್ದು ಹೇಗೆ? ಈ ಎಲ್ಲ ಪ್ರಶ್ನೆ, ಗೊಂದಲಗಳ ನಿವಾರಣೆಗೆ ಈ ಲೇಖನವನ್ನು ಪೂರ್ಣವಾಗಿ ಓದಿ. ಇದು ಯಾಂತ್ರಿಕ ಯುಗ. ಅದರಲ್ಲಿಯೂ ಸಂಬಂಧಗಳು ಕೂಡಾ ಯಂತ್ರದಂತೆ ಆಗಿಬಿಟ್ಟಿವೆ. ಅದರ ಆಯುಷ್ ಮುಗಿದ ಮೇಲೆ ಅದಕ್ಕೆ ಬೆಲೆ ಇಲ್ಲ ಎನ್ನುವಂತಾಗಿದೆ. ಹೌದು ಈಗಿನ ದಾಂಪತ್ಯ ಹೇಗೆ ಶುರುವಾಗುತ್ತದೆ ಎಂದ್ರೆ ಹುಡುಗ ಹುಡುಗಿ ನೋಡಿ ಇಷ್ಟ ಪಟ್ಟು, ಪ್ರೀತಿಸಿ, ಮಾತನಾಡಿ, ಸುತ್ತಾಡಿದ ಮೇಲೆ ಮನೆಯಲ್ಲಿ ಮದುವೆಯ ಮಾತುಕತೆ ಆಡುತ್ತಾರೆ. ಅದಕ್ಕೆ ಒಪ್ಪಿದರೆ ಶುಭ ವಿವಾಹ. ಇಲ್ಲವಾದರೆ ರಿಜಿಸ್ಟರ್ ಮ್ಯಾರೇಜ್ ಆಗಿ ಮನೆ ಬಿಟ್ಟು ಹೆತ್ತವರನ್ನು ತೊರೆದು ದೂರ ಹೋಗುತ್ತಾರೆ .

ಈ ದಾಂಪತ್ಯ ಜೀವನಕ್ಕೆ ಆಯುಷ್ ಇರುವುದಿಲ್ಲ. ಬೇಗನೆ ಡೈವೋರ್ಸ್ ಆಗುತ್ತವೆ ಇಲ್ಲವೇ ಜೀವಹಾನಿ ಆಗುತ್ತವೆ. ಕೆಲವು ಪ್ರೇಮಿಗಳು ಮಾತ್ರ ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ಕೊನೆವರೆಗೂ ಕೂಡಿ ಬಾಳುತ್ತಾರೆ. ಈ ಘಟನೆಯಲ್ಲಿ ಸ್ವಲ್ಪ್ ಬೇರೆಯೇ ಆಗಿತ್ತು. ಈ ಘಟನೆ ನಡೆದದ್ದು ನವದೆಹಲಿಯಲ್ಲಿ. ಇಲ್ಲಿಯ ಸಾಹಿಲ್ ಮತ್ತು ನ್ಯಾನ್ಸಿ ಎಂಬ ಪ್ರೇಮಿಗಳು ಕೆಲ ವರ್ಷಗಳಿಂದ ಗಾಢವಾಗಿ ಪ್ರೀತಿಸುತ್ತಿದ್ದರು. ಕಳೆದ 2017 ರಲ್ಲಿ ಇಬ್ಬರು ವಿವಾಹವಾಗಿದ್ದರು. ನ್ಯಾನ್ಸಿ ಮನೆಯವರ ವಿರೋಧ ಕಟ್ಟಿಕೊಂಡು ಸಾಹಿಲ್ ನನ್ನು ವಿವಾಹವಾದಳು.

Advertisements
Advertisements


ವಿವಾಹದ ನಂತರ ಸಾಹಿಲ್ ಕುಟುಂಬ ನ್ಯಾನ್ಸಿ ಯನ್ನು ಸೊಸೆಯಾಗಿ ಒಪ್ಪಿಕೊಂಡರು. ಹೀಗೆ ವರ್ಷವೆ ಕಳೆದಿತ್ತು. ಇಬ್ಬರು ಖುಷಿಯಾಗಿ ಕಾಲಕಳೆದವರು ಜಗಳವಾಡೋಕೆ ಪ್ರಾರಂಭಿಸಿದರು. ಹೀಗೆ ಕಳಕಳಿಯುತ್ತಿತ್ತು. ಇಂತಹ ಸಮಯದಲ್ಲಿಯೇ ನ್ಯಾನ್ಸಿ ಅನುಮಾನಾಸ್ಪದವಾಗಿ ಕಾಣೆಯಾಗುತ್ತಾಳೆ. ಅವಳ ಯಾವೊಂದು ಸುಳಿವು ಕೂಡಾ ಕುಟುಂಬಕ್ಕಾಗಲಿ, ಪೊಲೀಸರಿಗಾಗಲಿ ಸಿಕ್ಕಿರಲಿಲ್ಲ. ಆದ್ರೆ ಒಂದು ಫೋಟೋ ಅವಳ ಸಾವಿನ ಸತ್ಯ ಬಿಚ್ಚಿ ಇಟ್ಟಿತ್ತು.
ಹೌದು ಓದುಗರೇ ನ್ಯಾನ್ಸಿ ಯ ಕೊನೆಗೆ ಒಂದು ದಿನ ಪಾಣಿಪತ್ ನಲ್ಲಿ ಸಾಹಿಲ್ ಜೊತೆಗೆ ಕಳೆದಿದ್ಳು. ಅಂದೇ ಅವಳು ಕಾಣೆಯಾಗಿ ಪಾನಿಪತ್ ನಲ್ಲಿ ಹೆಣವಾಗಿ ಸಿಕ್ಕಿದ್ದಳು.

ಇದು ವರದಕ್ಷಿಣೆ ಕಿರುಕುಳ ನೀಡಿ ಸಾಹಿಲ್ ಪತ್ನಿಯ ಜೀವ ತೆಗೆದಿದ್ದಾನೆ ಎಂದು ನ್ಯಾನ್ಸಿ ಯ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಆಗ ಪತಿ ಸಾಹಿಲ್ ನ್ನು ವಿಚಾರಿಸಿದಾಗ ಅವಳು ಪಾನಿಪತ್ ಗೆ ಹೋದಾಗ ಬೇರೆ ಕೆಲಸದ ನಿಮಿತ್ಯ ಅಲ್ಲಿಂದ ನನ್ನ ಅಲ್ಲೇ ಬಿಟ್ಟು ಹೋಗಿದ್ದಳು ಎಂದು ಹೇಳಿಕೆ ನೀಡಿದ್ದ. ಇದು ಪೊಲೀಸ್ರಿಗೆ ಯಾಕೋ ಅನುಮಾನ ಮೂಡಿಸಿತು. ಅವಳೊಂದಿಗೆ ಪಾನಿಪತ್ ನಲ್ಲಿ ತೆಗೆದ ಕೆಲ ಫೋಟೋಗಳು ಪೊಲೀಸರ ಕೈ ಸೇರಿದ್ದವು. ಆಗ ಸಾಹಿಲ್ ಅನ್ನು ಠಾಣೆಗೆ ತಂದು ವಿಚಾರಿಸಿದಾಗ ಸತ್ಯ ಕಕ್ಕಿದ್ದ. ಅದೇನೆಂದ್ರೆ ಅವರಿಬ್ಬರ ಮಧ್ಯ ಆಗಾಗ ಜಗಳವಾಗುತಿತ್ತು.

ಅದು ಅಂದು ಪಾನಿಪತ್ ಗೆ ಕಾರಲ್ಲಿ ಹೋದಾಗ ವಿಕೋಪಕ್ಕೆ ತಿರುಗಿ ಇಬ್ಬರಿಗೂ ಕಾರಲ್ಲಿಯೇ ದೊಡ್ಡ ಜಗಳ ವಾಯಿತು. ಆಗ ಕೋಪದಲ್ಲಿದ್ದ ಸಾಹಿಲ್ ಅವಳ ಹಣೆಗೆ 2 ಬುಲೆಟ್ಸ್ ಗಳನ್ನು ಗುರಿಯಾಗಿಟ್ಟು ಹರಿಸಿದ್ದಾ. ಆಗ ನ್ಯಾನ್ಸಿ ಸ್ಥಳದಲ್ಲಿ ಸವಣ್ಣಪ್ಪಿದ್ದಳು. ಆಕೆಯ ದೇಹವನ್ನು ಕಾರ್ ಚಾಲಕನಾದ ಸ್ನೇಹಿತನೊಂದಿಗೆ ಸೇರಿ ಮಾಯ ಮಾಡಿ ದೆಹಲಿಗೆ ವಾಪಾಸ್ಸಾಗಿದ್ದ.

ಅವಳ ಮೊಬೈಲ್ ಟ್ರೇಸ್ ಮಾಡಿದ ಪೊಲೀಸ್ ರಿಗೆ ಗೊತ್ತಾಗಿದ್ದು 2 ಭಯಾನಕ ಸತ್ಯಗಳು. ಒಂದು ಪತಿಯೇ ಕೊಲೆ ಮಾಡಿದ್ದು ಆದ್ರೆ ಇನ್ನೊಂದು ನ್ಯಾನ್ಸಿ ಪರ ಪುರುಷನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು. ಹೌದು ಈ ಸುಂದ್ರಿ ಪತಿಗೆ ತಿಳಿಯದಂತೆ ಬೇರೊಬ್ಬರ ಪುರುಷನ ಪ್ರೀತಿಯಲ್ಲಿ ಬಿದ್ದಿದ್ದಳು. ಅದೇ ಕಾರಣಕ್ಕೆ ಅವರಿಬ್ಬರ ಮಧ್ಯ ಜಗವಗುತಿತ್ತು. ಆದ್ರೆ ಅದು ನ್ಯಾನ್ಸಿ ಯ ಕೊಲೆಯಲ್ಲಿ ಅಂತ್ಯವಾಯಿತು. ಒಂದು ನಂಬಿಕೆ, ಪ್ರೀತಿ ಸತ್ತಾಗ ಅದು ದ್ವೇಷವಾಗಿ ಬದಲಾಗುತ್ತದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ.