Advertisements

ಸ್ನೇಹಿತನ ಜೇಮ್ಸ್ ಚಿತ್ರ ನೋಡಿ ಕಣ್ಣೀರಿಟ್ಟ ದರ್ಶನ್ ! ಹೊರಬಂದು ಅಪ್ಪು ಬಗ್ಗೆ ಹೇಳಿದ್ದೇನು ನೋಡಿ !

Cinema

ನಮಸ್ಕಾರ ವೀಕ್ಷಕರೇ ಕನ್ನಡಿಗರಿಗೆ ಒಂದು ರೀತಿಯ ಹಬ್ಬ ಎಂದು ಹೇಳಿದರೆ ತಪ್ಪಾಗಲಾರದು ಒಂದು ಕಡೆ ಡಾಕ್ಟರ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹುಟ್ಟಿದ ಹಬ್ಬ ಇನ್ನೊಂದು ಕಡೆ ಪುನೀತ್ ರಾಜಕುಮಾರ್ ಕೊನೆಯ ಸಿನಿಮಾದ ಜೇಮ್ಸ್ ನಾಲ್ಕು ಸಾವಿರಕ್ಕೂ ಹೆಚ್ಚು ಸಿನಿಮಾ ಥಿಯೇಟರ್ ಗಳಲ್ಲಿ ಬಿಡುಗಡೆ ಯಾಗಿದೆ ಲಕ್ಷಾಂತರ ಜನರು ಅವರ ಜೇಮ್ಸ್ ಸಿನಿಮಾವನ್ನು ನೋಡುತ್ತಿದ್ದಾರೆ ಇನ್ನು ಇವತ್ತು ಮುಂಜಾನೆ ಪುನೀತ್ ರಾಜಕುಮಾರ್ ಅವರ ಕೊನೆಯ ಸಿನಿಮಾ ನೋಡಲು ಅಪ್ಪು ಅವರ ಕುಟುಂಬ ಸಹ ಥಿಯೇಟರರ್ ಗೆ ಬಂದಿದ್ದಾರೆ ಅವರ ಪತ್ನಿ ಅಶ್ವಿನಿ ಮೇಡಮ್ ಮಕ್ಕಳು ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ದಂಪತಿಗಳು ಹಾಗೂ ವಿನಯ್ ರಾಜಕುಮಾರ್ ಯುವರಾಜ್ ಕುಮಾರ್ ಸೇರಿ ಬಹುತೇಕ ಎಲ್ಲರೂ ಸಿನಿಮಾವನ್ನು ನೋಡಲು ಬಂದಿದ್ದಾರೆ

Advertisements
Advertisements

ಸಿನಿಮಾದಲ್ಲಿ ಮುತ್ತು ರತ್ನ ಪುನೀತ್ ರಾಜಕುಮಾರ್ ಅವರ ಎಂಟ್ರಿ ನೋಡಿದ ತಕ್ಷಣ ಅಶ್ವಿನಿ ಮೇಡಮ್ ಅವರು ಭಾವುಕರಾಗಿ ಸಿನಿಮಾ ಶುರುವಾಗಿ ಅರ್ಧಕ್ಕೆ ಎದ್ದು ಥಿಯೇಟರ್ ನಿಂದ ಹೊರಗಡೆ ಬಂದರು, ಪುನೀತ್ ರಾಜ್ ಕುಮಾರ್ ಅವರ ಕಿರಿಯ ಮಗಳು ವಂದಿತಾ ಹಾಗೂ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಅಣ್ಣಾವ್ರ ಕುಟುಂಬದ ಬಹುತೇಕ ಎಲ್ಲರೂ ಜೇಮ್ಸ್ ಸಿನಿಮಾವನ್ನು ನೋಡಿ ಕಣ್ಣೀರು ಹಾಕಿದ್ದಾರೆ..

ಮಾಧ್ಯಮದವರ ಪ್ರಶ್ನೆಗೆ ಪುನೀತ್ ರಾಜ್ ಕುಮಾರ್ ಕಿರಿಯ ಪುತ್ರಿ ವಂದಿತಾ ಅವರು ಹೇಳಿದ್ದು ಹೀಗೆ ನನ್ನ ತಂದೆ ಜೇಮ್ಸ್ ಸಿನಿಮಾದಲ್ಲಿ ಅದ್ಭುತವಾಗಿ ಆಕ್ಟಿಂಗ್ ಮಾಡಿದ್ದಾರೆ ಪಪ್ಪ ಆಕ್ಷನ್ ತುಂಬಾ ಚೆನ್ನಾಗಿ ಮಾಡಿದ್ದಾರೆ ಅಪ್ಪ ಇರಬೇಕಿತ್ತು ಐ ಮಿಸ್ ಯು ಪಪ್ಪಾ ಎಂದು ಹೇಳಿ ಕಣ್ಣೀರು ಹಾಕಿದ್ದಾರೆ ವಂದಿತಾ. ಇನ್ನು ಸ್ಯಾಂಡಲ್ ವುಡ್ ಕಲಾವಿದರು ಸ್ಟಾರ್ ನಟರು ತೆಲುಗು ಸ್ಟಾರ್ ನಟರು ಪ್ರತಿಯೊಬ್ಬ ಕಲಾವಿದರೂ ಪುನೀತ್ ರಾಜಕುಮಾರ್ ಅವರ ಜೇಮ್ಸ್ ಸಿನಿಮಾ ನೋಡಿ ಸೋಶಿಯಲ್ ಮೀಡಿಯಾ ಗಳಲ್ಲಿ ತನ್ನ ಪ್ರೀತಿಯ ಅಪ್ಪು ಅವರ ಹೃದಯವಂತ ವ್ಯಕ್ತಿತ್ವದ ಬಗ್ಗೆ ಮಾತಾಡಿ ತಮ್ಮ ಖಾತೆಗಳಲ್ಲಿ ಅಪ್ಪು ಫೋಟೋವನ್ನು ಹಂಚಿಕೊಂಡಿದ್ದಾರೆ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..