Advertisements

ಅಮೆರಿಕಕ್ಕೆ ಹೊರಟ ಅಪ್ಪು ಮಗಳು ಧೃತಿ ಗೆ ಕಡೆಯದಾಗಿ ದರ್ಶನ್ ಹೇಳಿದ್ದೇನು ಗೊತ್ತಾ?

Cinema

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇ’ನ್ನಿ’ಲ್ಲವೆಂಬ ಸುದ್ದಿಯನ್ನ ಅವರ ಅಭಿಮಾನಿಗಳು ಈಗಲೂ ಕೂಡ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ ನೋಡು ನೋಡುತ್ತಿದಂತೆ ದಿನಗಳು ಕಳೆದು ಹೋಗುತ್ತಿವೆ. ಅವರ ಹನ್ನೊಂದನೆ ದಿನದ ಪುಣ್ಯಸ್ಮರಣೆ ಕಾರ್ಯ ಕೂಡ ನಡೆಯಿತು. ಅದರಲ್ಲಿ ಇಡಿ ಕರ್ನಾಟಕದಲ್ಲಿ ಇಡಿ ದೇಶದಲ್ಲಿ ಅಂ’ತಿ’ಮ ದರ್ಶನಕ್ಕೆ ಯಾರಿಗೂ ಕೂಡ ಸೇರದೆ ಇದ್ದಂತ ಜನ ಸೇರಿದರು. ಇನ್ನು ಇದು ಒಂದು ದಾಖಲೆ ಅಂತ ಹೇಳಬಹುದು.ಇನ್ನು ಇದರ ಬಳಿಕ ಅಪ್ಪು ಅವರ ಹಿರಿಯ ಪುತ್ರಿ ದೃತಿ ವಿದೇಶಕ್ಕೆ ಹೋಗಿದ್ದಾರೆ. ಇದು ನಿಮ್ಮೆಲ್ಲರಿಗೂ ಗೊತ್ತಿದೆ. ಟಿವಿ ಮಾದ್ಯಮಗಳಲ್ಲಿ ನೀವು ಎಲ್ಲರೂ ನೋಡಿದ್ದೀರಾ. ತಮ್ಮ ಸ್ವಂತ ಕಾಲರ್ಶಿಪ್ ನಿಂದ ದೃತಿಯವರು ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ ಎಂದರೆ ಆಕೆ ಎಷ್ಟು ಪ್ರತಿಭಾವಂತೆ ಎಂದು ಗೊತ್ತಾಗುತ್ತೆ.

Advertisements
Advertisements

ಇನ್ನು ವಿದ್ಯೆಯ ಮೇಲೆ ಅವರಿಗೆ ಇರುವ ಆಸಕ್ತಿ ಎಂತದ್ದು ಅಂತ ಗೊತ್ತಾಗುತ್ತೆ. ಅವರು ವಿದ್ಯಾಭ್ಯಾಸದಲ್ಲಿ ಮುಂದುವರೆದು ಒಳ್ಳೆಯ ಸಾಧನೆ ಮಾಡಲಿ ಅಂತ ನೀವು ಸಹ ಕೇಳಿಕೊಳ್ಳಿ. ಪುನೀತ್ ಅವರ ಮಗಳು ದೃತಿಯವರು ವಿದೇಶಕ್ಕೆ ಹೋಗುವ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಅವರಿಗೆ ಕರೆ ಮಾಡಿ ಏನು ಹೇಳಿದ್ದಾರೆ ಎನ್ನೋದನ್ನ ಕೇಳಿದ್ರೆ ನಿಜಕ್ಕೂ ಒಂದುಕ್ಷಣ ಗ್ರೇಟ್ ಅನಿಸುತ್ತೆ. ಅದೇನು ಅಂತ ನೋಡೋದಾದ್ರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ದೃತಿಯವರ ಹತ್ತಿರ ಮಾತನಾಡಿ ಪುಟ್ಟಿ ನೀನು ತಲೆ ಕೆಡಿಸ್ಕೋಬೇಡ ನಿನ್ನ ಜೊತೆ ನಿನ್ನ ರಾಜಕುಮಾರ್ ಕುಟುಂಬ ಮಾತ್ರವಲ್ಲ ಇಡಿ ಕನ್ನಡ ಚಿತ್ರರಂಗವೆ ಇದೆ ನಾವು ಕೂಡ ದೊಡ್ಡ ಮನೆಯಿಂದಲೆ ಬೆಳೆದು ಬಂದವರು ಈ ದೊಡ್ಡ ಮನೆ ಹೆಸರನ್ನ ನೀನು ಕೂಡ ನಿನ್ನ ತಂದೆಯ ತರ ವಿಶ್ವಮಟ್ಟದಲ್ಲಿ ಕೊಂಡೊಯ್ಯಬೇಕು.

ಮತ್ತು ನೀನು ಸಿನಿಮಾ ರಂಗಕ್ಕೆ ಬರಲು ಆಗದೆ ಇದ್ದರು ಕೂಡ ನೀನು ನಿನ್ನ ವಿದ್ಯಾಭ್ಯಾಸದಲ್ಲಿ ಮುಂದುವರೆದು ಯಾವುದಾದರೂ ಒಂದು ಕ್ಷೇತ್ರದಲ್ಲಿ ದೊಡ್ಡ ಸಾಧನೆಯನ್ನು ಮಾಡಿ ನಿನ್ನ ತಂದೆಯ ಹೆಸರನ್ನು ನೀನು ಇನ್ನೂ ಎತ್ತರಕ್ಕೆ ಕೊಂಡೊಯ್ಯಬೇಕು. ಆ ಶಕ್ತಿಯನ್ನು ದೇವರು ನಿನಗೆ ಕೊಡಲಿ ಅಂತ ನಿನ್ನ ಮುಂದಿನ ಭವಿಷ್ಯಕ್ಕೆ ಯಾವುದೇ ರೀತಿಯ ಸಹಾಯ ಬೇಕಾದರೂ ಕೂಡ ಇಡೀ ಕನ್ನಡ ಚಿತ್ರರಂಗ ನಿನಗೆ ಬೆಂಬಲ ನೀಡುತ್ತೆ ಅಂತ ಡಿ.ಬಾಸ್ ದರ್ಶನ್ ಅವರು ಹೇಳಿದ್ದಾರೆ. ಈ ಮೂಲಕ ದರ್ಶನ್ ಅವರು ಮನದಾಳದ ಮಾತುಗಳನ್ನ ಹೇಳಿಕೊಂಡಿದ್ದಾರೆ. ನೀವು ಕೂಡ ದೃತಿ ಅವರ ಮುಂದಿನ ಭವಿಷ್ಯ ಚೆನ್ನಾಗಿ ಇರಲಿ ಅವರ ತಂದೆ ಹಾಗೆಯೆ ಯಾವುದಾದರೂ ಒಂದು ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಲಿ ಅಂತ ಶುಭಾಶಯ ತಿಳಿಸಿ..