Advertisements

ದರ್ಶನ್ ಮಾಡಿದ ಕೆಲಸಕ್ಕೆ ಅಪ್ಪು ಮಗಳು ಧೃತಿ ಕರೆ ಮಾಡಿ ಕಣ್ಣೀರಿಟ್ಟಿದ್ದು ಯಾಕೆ ಗೊತ್ತಾ ? ಪಾಪಾ ನೋಡಿ

Cinema

ನಮಸ್ಕಾರ ವೀಕ್ಷಕರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಿಧನರಾಗಿ ನಾಲ್ಕು ತಿಂಗಳು ಕಳೆದುಹೋಗಿದೆ ಆದರೂ ಪುನೀತ್ ರಾಜಕುಮಾರ್ ಹೆಸರಲ್ಲಿ ನಡೆಯುತ್ತಿರುವ ಸಮಾಜಮುಖಿ ಕೆಲಸಗಳು ಯಾವಾಗಲೂ ಜೀವಂತ
ಆದರೆ ಇಂದು ಅಪ್ಪು ಅವರ ಹೆಸರಲ್ಲಿ ಮಾಡಿರುವ ಕೆಲಸಕ್ಕೆ ಪುನೀತ್ ರಾಜಕುಮಾರ್ ಅವರ ಹಿರಿಯ ಮಗಳು ದೃತಿ ಕರೆಮಾಡಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಕಣ್ಣೀರು ಹಾಕುತ್ತ ಹೇಳಿದ್ದೇನು ಗೊತ್ತಾ ಈ ಸಂಪೂರ್ಣ ಮಾಹಿತಿ ಓದಿ ನೋಡಿ

Advertisements
Advertisements

ಪುನೀತ್ ರಾಜಕುಮಾರ್ ಹಾಗೂ ದರ್ಶನ್ ತುಂಬಾ ಒಳ್ಳೆಯ ಸ್ನೇಹಿತರು ಅಪ್ಪು ಹುಟ್ಟುಹಬ್ಬ ಗೋಸ್ಕರ ಡಿ ಬಾಸ್ ದರ್ಶನ್ ಎಂತಹ ಕೆಲಸ ಮಾಡಿದ್ದಾರೆ ಗೊತ್ತಾ ಹೌದು ಇವತ್ತು ಅಪ್ಪು ಅವರ ಹುಟ್ಟುಹಬ್ಬ ವಿದೆ ಈ ದಿನ ದರ್ಶನ್ ಅವರು ಪುನೀತ್ ರಾಜಕುಮಾರ್ ನಡೆಸುತ್ತಿದ್ದ ಶಕ್ತಿಧಾಮ ಹಾಗೂ ಬಡ ಮಕ್ಕಳಿಗೆ ಹೊಸ ಬಟ್ಟೆ ಹಾಗೂ ಮಕ್ಕಳ ಖರ್ಚನ್ನು ತಾವೇ ನೋಡಿಕೊಳ್ಳುವುದಾಗಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ತಿಳಿಸಿದ್ದಾರೆ

ಈ ವಿಷಯ ಗೊತ್ತಾದ ತಕ್ಷಣ ಪುನೀತ್ ರಾಜಕುಮಾರ್ ಮಗಳು ದೃತಿ ಕರೆ ಮಾಡಿ ತುಂಬಾ ಥ್ಯಾಂಕ್ಸ್ ಅಂಕಲ್ ನಮ್ಮ ಅಪ್ಪನ ಆಸೆ ಈಡೇರಿಸಲು ನೀವೆಲ್ಲರೂ ನಮಗೆ ಸಪೋರ್ಟ್ ಮಾಡುತ್ತಿದ್ದೀರಾ ಈ ಟೈಮ್ ನಲ್ಲಿ ಅಪ್ಪ ಇರಬೇಕಿತ್ತು ಎಂದು ಕಣ್ಣೀರು ಹಾಕಿದ್ದಾರೆ ದೃತಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಒಳ್ಳೆಯ ಕಾರ್ಯಕ್ಕೆ ನೀವು ಏನನ್ನು ಹೇಳಲು ಬಯಸುತ್ತೀರಾ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..