Advertisements

ದರ್ಶನ್ ಮದುವೆಯಲ್ಲಿ ರಾಜಕುಮಾರ್ ಮತ್ತು ಪಾರ್ವತಮ್ಮ ಅವರು ದರ್ಶನ್ ಗೆ ಎಷ್ಟು ದುಬಾರಿ ಗಿಫ್ಟ್ ಗೊತ್ತಾ? ನೋಡಿ..

Cinema

ನಮಸ್ತೇ ಸ್ನೇಹಿತರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದರೆ ಅಲ್ಲೊಂದು ಗತ್ತು ಗಾಂಭೀರ್ಯ ಇದ್ದೆ ಇರುತ್ತದೆ.. ಅಭಿಮಾನಿಗಳ ಪ್ರೀತಿಯ ಡಿ ಬಾಸ್ ಆಗಿ ಬಾಕ್ಸ್ ಆಫಿಸ್ ನಲ್ಲಿ ದೂಳೆಬ್ಬಿಸುತ್ತಾ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದಂತ ವಿಶಿಷ್ಟ ಹೆಸರನ್ನು ಗಳಿಸಿರುವ ದರ್ಶನ್ ತೂಗುದೀಪ್ ಇಂದು ಕೊಟ್ಯಾಂತರ ಅಭಿಮಾನಿಗಳ ಡಿಬಾಸ್.

[widget id=”custom_html-5″]

ಇಂತಹ ಸ್ಟಾರ್ ಸೆಲೆಬ್ರೆಟಿ ಕುರಿತು ಒಂದಲ್ಲ ಒಂದು ರೀತಿಯ ವಿಶೇಷ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೆ ಇರುತ್ತೇ.. ಅಂತಹದ್ದೇ ಒಂದು ಮದುರ ಕ್ಷಣ ನೋಡಿ. ದರ್ಶನ್ ಮತ್ತು ವಿಜಯಲಕ್ಷ್ಮಿ ಅವರ ಮದುವೆಗೆ ಬಂದಂತಹ ಸ್ಯಾಂಡಲ್ವುಡ್ ನ ಮತ್ತೊಂದು ಆದರ್ಶ ದಂಪತಿ ಅಂದರೆ ಡಾ.ರಾಜ್ ಕುಮಾರ್ ಮತ್ತು ಪಾರ್ವತಮ್ಮ.

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ನವ ವಧು ವರರಿಗೆ ಶುಭಹಾರೈಸಿ ಅವರು ನೀಡಿದ ದುಬಾರಿ ಉಡುಗೊರೆ ಏನು ಗೊತ್ತಾ.. ದರ್ಶನ್ ಮತ್ತು ವಿಜಯಲಕ್ಷ್ಮಿ ಅವರ ಪ್ರೇಮ ಕಹಾನಿ ಎಲ್ಲರಿಗೂ ತಿಳಿದಿರುತ್ತದೆ. ಸ್ನೇಹಿತರ ಬರ್ತಡೇ ಪಾರ್ಟಿ ಒಂದರಲ್ಲಿ ವಿಜಯಲಕ್ಷ್ಮಿ ಅವರನ್ನು ಕಂಡಂತಹ ದರ್ಶನ್ ಅವರಿಗೆ ಮೊದಲ ನೋಟದಲ್ಲೇ ಪ್ರೀತಿ ಹುಟ್ಟುತ್ತದೆ.. ನಂತರ ಒಬ್ಬ ಕಾಮನ್ ಸ್ನೇಹಿತರ ಮೂಲಕ ಇವರಿಬ್ಬರ ಒಡನಾಟ ಬೆರೆದು ಸ್ನೇಹ ಪ್ರೀತಿಗೆ ತಿರುಗಿ ಮನೆಯವರ ಎಲ್ಲಾ ಒಪ್ಪಿಗೆ ಪಡೆದು ಮೇ14 2000 ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ.

[widget id=”custom_html-5″]

ಇನ್ನೂ ಸ್ಯಾಂಡಲ್ವುಡ್ ನಲ್ಲಿ ನಡೆದಂತಹ ಈ ಅದ್ದೂರಿ ಮದುವೆಗೆ ಚಿತ್ರರಂಗ ರಾಜಕಾರಣಿಗಳು, ಹಾಗು ಕುಟುಂಬಸ್ತರು ಸೇರಿ ಬರೋಬ್ಬರಿ 5ಸಾವಿರಕ್ಕೂ ಅಧಿಕ ಜನ ಬಂದು ನಟ ದರ್ಶನ್ ಅವರು ಮದುವೆಯಲ್ಲಿ ಭಾಗಿಯಾಗಿದ್ದರು.. ಈಗಿರುವಾಗ ಚಿತ್ರರಂಗದ ಮತ್ತೊಂದು ಆದರ್ಶ ದಂಪತಿ ಎಂದರೆ ಡಾ.ರಾಜ್ ಕುಮಾರ್ ಮತ್ತು ಪಾರ್ವತಮ್ಮ ಕೂಡ.. ದರ್ಶನ್ ಮದುವೆಗೆ ಆಗಮಿಸಿದ್ದು ಬರೋಬ್ಬರಿ 10 ಲಕ್ಷ ಬೆಲೆ ಬಾಳುವಂತಹ ಎರಡು ಉಂಗುರಗಳನ್ನು ಉಡುಗೊರೆಯಾಗಿ ನೀಡಿದ್ದರು ಎಂಬ ಮಾಹಿತಿ ತಿಳಿದುಬಂದಿದೆ..

[widget id=”custom_html-5″]