Advertisements

ಅಪ್ಪು ಮನೆಗೆ ಬಂದ ದರ್ಶನ್ ಮಾಡಿದ ಕೆಲಸಕ್ಕೆ ಅಪ್ಪು ಮಗಳು ಧೃತಿ ಕರೆ ಮಾಡಿ ಹೇಳಿದ್ದೇನು ? ಕಣ್ಣೀರು ಬರುತ್ತೆ!

Cinema

ನಮಸ್ಕಾರ ವೀಕ್ಷಕರೇ ಕನ್ನಡ ಚಿತ್ರರಂಗದಲ್ಲಿ ಉತ್ತಮ ಸ್ನೇಹಿತರಾಗಿದ್ದವರು ಎಂದರೆ ಅದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾ ಗೆ ಪುನೀತ್ ರಾಜಕುಮಾರ್ ಅವರು ಕ್ಲಾಪ್ ಮಾಡುತ್ತಿದ್ದರು ಇನ್ನು ಪುನೀತ್ ರಾಜಕುಮಾರ್ ಅವರ ಅರಸು ಚಿತ್ರದಲ್ಲಿ ಡಿ ಬಾಸ್ ದರ್ಶನ್ ಕೂಡ ನಟಿಸಿದ್ದರು ಅಪ್ಪು ನಿಧನರಾದ ದಿನ ಸುದ್ದಿ ತಿಳಿದ ಕೂಡಲೇ ಶೂಟಿಂಗ್ ಅರ್ಧಕ್ಕೆ ನಿಲ್ಲಿಸಿ ಆಸ್ಪತ್ರೆಗೆ ಓಡಿ ಬಂದಿದ್ದರು ಚಾಲೆಂಜಿಂಗ್ ಸ್ಟಾರ್ ದರ್ಶನ್ ಆದರೆ ಇಂದು ದರ್ಶನ್ ಅವರು ಅಶ್ವಿನಿ ಮೇಡಮ್ ಅವರ ಮನೆಗೆ ಭೇಟಿ ನೀಡಿದ್ದಾರೆ ಹಾಗಾದ್ರೆ ದರ್ಶನ್ ಅಪ್ಪು ಮನೆಗೆ ಬಂದಿದ್ದು ಯಾಕೆ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಬಳಿ ಹೇಳಿದ್ದು ಏನು ಆ ಮಾತು ಕೇಳಿ ವಿದೇಶದಲ್ಲಿರುವ ಪುನೀತ್ ರಾಜಕುಮಾರ್ ಹಿರಿಯ ಮಗಳು ದೃತಿ ಡಿ ಬಾಸ್ ದರ್ಶನ್ ಗೆ ಕಾಲ್ ಮಾಡಿ ಹೇಳಿದ್ದೇನು ಅದೆಲ್ಲಾ ಸಂಪೂರ್ಣ ಮಾಹಿತಿ ಓದಿ ನೋಡಿ..

Advertisements
Advertisements

ಹೌದು ಇದೇ ತಿಂಗಳು ಮಾರ್ಚ್ 17 ಅಂದರೆ ಇವತ್ತು ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬ ಇರುವ ಕಾರಣ ಅಪ್ಪು ಸಮಾಧಿ ಬಳಿ ಹಾಗೂ ಮನೆ ಹತ್ತಿರ ಬರುವ ಲಕ್ಷಾಂತರ ಅಭಿಮಾನಿಗಳ ಸಂಪೂರ್ಣ ಊಟದ ಖರ್ಚು ನಾನು ನೋಡಿಕೊಳ್ಳುತ್ತೇನೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಶ್ವಿನಿ ಪುನೀತ್ ರಾಜಕುಮಾರ್ ಅವರ ಬಳಿ ಹೇಳಿದ್ದಾರೆ ಆದರೆ ಅಶ್ವಿನಿ ಮೇಡಮ್ ಅವರು ಬೇಡ ಸರ್ ನಿಮಗ್ಯಾಕೆ ತೊಂದರೆ ಎನ್ನುವ ಮಾತು ಹೇಳಿದ್ದಾರೆ ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಲ್ಲ ನನ್ನ ಗೆಳೆಯ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಗಳಿಗಾಗಿ ನನ್ನ ಕಡೆಯಿಂದ ಸಣ್ಣ ಅಳಿಲು ಸೇವೆ ದಯವಿಟ್ಟು ಒಪ್ಪಿಗೆ ಕೊಡಿ ಎಂದಿದ್ದಾರೆ ನಂತರ ಡಿಬಾಸ್ ಮಾತಿಗೆ ಅಶ್ವಿನಿ ಮೇಡಮ್ ಒಪ್ಪಿಗೆ ನೀಡಿದ್ದಾರೆ..

ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಈರೀತಿ ಹೇಳಿದರು ಎನ್ನುವ ಮಾತು ವಿದೇಶದಲ್ಲಿದ್ದ ಪುನೀತ್ ರಾಜಕುಮಾರ್ ಅವರ ಹಿರಿಯ ಮಗಳಾದ ದೃತಿ ಗೆ ಗೊತ್ತಾಗಿದೆ ಆಗ ತಕ್ಷಣ ದೃತಿ ದರ್ಶನ್ ಅವರಿಗೆ ಕಾಲ್ ಮಾಡಿ ದಚ್ಚು ಅಂಕಲ್ ಅಪ್ಪನ ಆಸೆ ಈಡೇರಿಸಲು ನೀವೆಲ್ಲ ನಮಗೆ ತುಂಬಾ ಸಪೋರ್ಟ್ ಮಾಡುತ್ತಿದ್ದೀರಾ ತುಂಬಾ ಥ್ಯಾಂಕ್ಸ್ ಅಂಕಲ್ ಎಂದಿದ್ದಾರೆ ದೃತಿ ಅವರು
ಡಿ ಬಾಸ್ ಅವರ ಗುಣದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..