Advertisements

ಹುಟ್ಟು ಹಬ್ಬದ ದಿನ ಅಪ್ಪು ಸಮಾಧಿಗೆ ಬಂದು ದರ್ಶನ್ ಮಾಡಿದ್ದೇನು ಗೊತ್ತಾ ? ಕಣ್ಣೀರಿಟ್ಟ ಅಶ್ವಿನಿ ! ಶಾಕಿಂಗ್ !

ಮಸ್ಕಾರ ವೀಕ್ಷಕರೇ ಇಂದು ಬಾಕ್ಸ್ ಆಫೀಸ್ ಸುಲ್ತಾನ್ ಡಿ ಬಾಸ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟು ಹಬ್ಬದ ದಿನ, ಡಿ ಬಾಸ್ ಅಭಿಮಾನಿಗಳಿಗೆ ಎಲ್ಲೆಡೆ ಸಂಭ್ರಮ ಸಡಗರ ಆದರೆ ಈ ಬಾರಿ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಾನು ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಅಭಿಮಾನಿಗಳು ಯಾರು ಕೂಡ ದೂರದ ಊರು ಗಳಿಂದ ಮನೆಯ ಹತ್ತಿರ ಬರಬೇಡಿ,

[widget id=”custom_html-5″]

ಎಂದು ವಿಡಿಯೋ ಮಾಡಿ ಕೈಮುಗಿದು ನೀವು ಇರುವ ಜಾಗದಲ್ಲಿ ನನ್ನನ್ನು ಆಶೀರ್ವದಿಸಿ ಅದೇ ನೀವು ನನಗೆ ತೋರುವ ಪ್ರೀತಿ ಎಂದು ಅಭಿಮಾನಿಗಳ ಅತ್ತಿರ ಕೈ ಮುಗಿದು ಬೇಡಿ ಕೊಂಡಿದ್ದಾರೆ ಹೌದು ಈ ಬಾರಿ ಡಿ ಬಾಸ್ ದರ್ಶನ್ ಬರ್ತಡೇ ಆಚರಿಸಿ ಕೊಳ್ಳದಿರಲೂ ಕಾರಣ ಏನು ಗೊತ್ತಾ..

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಚಿಕ್ಕವಯಸ್ಸಿನಿಂದ ತಮ್ಮ ಆತ್ಮೀಯ ಸ್ನೇಹಿತನಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಕಾಲಿಕ ಮ’ರ’ಣದಿಂದ ತುಂಬಾನೇ ನೊಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪುನೀತ್ ರಾಜಕುಮಾರ್ ಗಾಗಿ ಈ ಬಾರಿ ನನ್ನ ಹುಟ್ಟುಹಬ್ಬ ಆಚರಣೆ ಇಲ್ಲ ಎಂದಿದ್ದಾರೆ.. ದರ್ಶನ್ ಅವರು ಪುನೀತ್ ರಾಜಕುಮಾರ್ ನಿಧನದ ನೋವನ್ನು ಮರೆಯಲು ಸಾಧ್ಯ ವಾಗದೇ ತನ್ನ ಹುಟ್ಟುಹಬ್ಬದ ದಿನವೇ ಎಂತಹ ಕೆಲಸ ಮಾಡಿದ್ದಾರೆ ಗೊತ್ತಾ ಇಂದು ಬೆಳಿಗ್ಗೆನೇ ಡಿ ಬಾಸ್ ದರ್ಶನ್ ಅವರು ಪುನೀತ್ ರಾಜ್ ಕುಮಾರ್ ಅವರ ಪುಣ್ಯಕ್ಷೇತ್ರವಾದ ಸಮಾಧಿಯ ಹತ್ತಿರ ಬಂದು ಹೂವಿನ ಹಾರ ಹಾಕಿ ಸಮಾಧಿ ಸುತ್ತ ಪ್ರದಕ್ಷಿಣೆ ಮಾಡಿ ಅಪ್ಪು ಅವರನ್ನು ನೆನೆದು ಭಾವುಕರಾಗಿದ್ದಾರೆ..

[widget id=”custom_html-5″]

ನಂತರ ಮಾತನಾಡಿದ ದರ್ಶನ್ ಅವರು ಪುನೀತ್ ರಾಜಕುಮಾರ್ ಅವರು ಚಿತ್ರರಂಗದ ಉತ್ತಮ ಸ್ನೇಹಿತ ರಾಗಿದ್ದರು ಸಿನಿಮಾ ರಂಗದಲ್ಲಿ ಅಜಾತ ಶತ್ರು ವಾಗಿದ್ದರು ಯಾರೊಂದಿಗೂ ದ್ವೇಷ ಬಯಸಿದವರಲ್ಲ ಅವರ ಅಗಲಿಕೆ ಯನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ ಪುನೀತ್ ರಾಜಕುಮಾರ್ ಅವರಿಗೆ ಸಡನ್ ನಾಗಿ ಈ ರೀತಿ ಆಗುತ್ತೆ ಅಂತ ಯಾರೂ ಅಂದುಕೊಂಡಿರಲಿಲ್ಲ ಅವರ ದೊಡ್ಮನೆ ಕುಟುಂಬಕ್ಕೆ ನೋವು ಮರೆಸುವ ಶಕ್ತಿ ಆ ದೇವರು ನೀಡಲಿ ಎಂದು ಡಿ ಬಾಸ್ ಚಾಲೆಂಜಿಂಗ್ ಸ್ಟಾರ್ ಕೇಳಿ ಕೊಂಡಿದ್ದಾರೆ ಡಿ ಬಾಸ್ ಅವರ ಈ ದೊಡ್ಡ ಗುಣಕ್ಕೆ ಹುಟ್ಟುಹಬ್ಬದ ದಿನ ಎಲ್ಲರೂ ಕೂಡ ಹಾರೈಸುತ್ತಾ ವಿಶ್ ಮಾಡಿದ್ದಾರೆ..

[widget id=”custom_html-5″]