ನಮಸ್ಕಾರ ವೀಕ್ಷಕರೇ ಸ್ಯಾಂಡಲ್ ವುಡ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗಿರುವ ಕ್ರೇಜ್ ಅನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ ಡಿ ಬಾಸ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಲೂಟಿ ಮಾಡಿದೆ ಹೀಗಾಗಿ ಇವರ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಚಾಲೆಂಜ್ ಮಾಡಿ ಗೆದ್ದಿವೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾಗಳು ಹೆಚ್ಚು ಬಾಕ್ಸ್ ಆಫೀಸ್ ನಲ್ಲೂ ದಾಖಲೆಗಳು ಮಾಡುತ್ತವೆ, ಸಿನಿಮಾ ಬಿಡುಗಡೆಯಾಗಿ ಒಂದು ವಾರದೊಳಗೆ ಚಿತ್ರವನ್ನು ಗೆಲುವಿನ ದಡಕ್ಕೆ ಸೇರಿಸಬಲ್ಲ ನಟ ದರ್ಶನ್ ರಾಬರ್ಟ್, ಕುರುಕ್ಷೇತ್ರ, ಯಜಮಾನ ದಂತಹ ಸಿನಿಮಾಗಳು ಗಲ್ಲು ಪೆಟ್ಟಿಗೆಯನ್ನೆ ಲೂಟಿ ಮಾಡಿದೆ! ಕ್ರಾಂತಿ ಚಿತ್ರತಂಡ ಕಳೆದ ಹಲವು ದಿನಗಳಿಂದ ಸದ್ದಿಲ್ಲದೇ ಶೂಟಿಂಗ್ ಮಾಡುತ್ತಿತ್ತು ಇದೀಗ ಮತ್ತೊಂದು ಅಭಿಮಾನಿಗಳಿಗೆ ಸರ್ಪ್ರೈಸ್ ಕೊಟ್ಟಿದೆ ಕೊನೆಯ ಹಂತದ ಶೂಟಿಂಗ್ ಗಾಗಿ ವಿದೇಶಕ್ಕೆ ಹಾರಿದೆ..

ದರ್ಶನ್ ಅವರ ಮುಂದಿನ ಸಿನಿಮಾ ಕ್ರಾಂತಿ ವಿ ಹರಿಕೃಷ್ಣ ನಿರ್ದೇಶಿಸುತ್ತಿರುವ ಈ ಸಿನಿಮಾ ಟಾಕಿ ಪೋಶನ್ಸ್ ಸದ್ದಿಲ್ಲದೆ ನಡೆದಿತ್ತು ಈಗ ಇಡೀ ತಂಡ ಪೋಲೆಂಡ್ ಗೆ ಪಯಣ ಬೆಳೆಸಿದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗೆ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ನಿರ್ಮಾಪಕಿ ಶೈಲಜನ ಹಾಗೂ ರವರ ಪುತ್ರಿ ಪ್ರೈವೇಟ್ ಸೆಟ್ ನಲ್ಲಿ ಪಯಣ ಬೆಳೆಸಿದ್ದಾರೆ ಕೊನೆಯ ಹಂತದ ಚಿತ್ರೀಕರಣಕ್ಕೆ ಕ್ರಾಂತಿ ಸಿನಿಮಾ ವಿದೇಶದಲ್ಲಿ ಬೀಡುಬಿಟ್ಟಿದೆ.. ಇವರೊಂದಿಗೆ ನಿರ್ದೇಶಕ ವಿ ಹರಿಕೃಷ್ಣ ಹಾಗೂ ತಂಡ ಪ್ರತ್ಯೇಕವಾಗಿ ಪಯಣ ಬೆಳೆಸಿದೆ ಎನ್ನಲಾಗಿದೆ ಕ್ರಾಂತಿ ಚಿತ್ರತಂಡ ಪೋಲೆಂಡ್ ನಲ್ಲಿ ದರ್ಶನ್ ಹಾಗೂ ರಚಿತಾ ರಾಮ್ ಅವರ ಸಾಂಗ್ ಶೂಟಿಂಗ್ ಮಾಡಲಿದೆ ಜೊತೆಗೆ ಕೆಲವು ಪೋಷನ್ ಗಳನ್ನು ಚಿತ್ರೀಕರಣ ಮಾಡಲಿದೆ ಎಂದು ಆಪ್ತ ವಲಯಗಳು ತಿಳಿಸಿವೆ ಡಿ ಬಾಸ್ ದರ್ಶನ್ ಪ್ರತಿ ಸಿನಿಮಾದಲ್ಲಿಯೂ..

ಒಂದಲ್ಲ ಒಂದು ಹಾಡನ್ನು ವಿದೇಶದಲ್ಲಿ ಚಿತ್ರೀಕರಣ ಮಾಡುತ್ತಾರೆ ಕ್ರಾಂತಿ ಸಿನಿಮಾದ ಹಾಡುಗಳನ್ನು ವಿದೇಶದಲ್ಲಿ ಚಿತ್ರೀಕರಣ ಮಾಡುತ್ತಿರುವುದರಿಂದ ಡಿ ಬಾಸ್ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ ಪೋಲೆಂಡ್ ನಲ್ಲಿ ನಡೆಯುತ್ತಿರುವ ಕೊನೆಯ ಅಂತ ಶೂಟಿಂಗ್ ಮುಗಿದರೆ ಬಹುತೇಕ ಬಿಡುಗಡೆಗೆ ರೆಡಿಯಾದಂತೆ ಹೀಗಾಗಿ ಮೂಲಗಳ ಪ್ರಕಾರ ನವೆಂಬರ್ ತಿಂಗಳಲ್ಲಿ ಕ್ರಾಂತಿ ಸಿನಿಮಾ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ ನೀವು ಸಹ ಕ್ರಾಂತಿ ಚಿತ್ರಕ್ಕಾಗಿ ಕಾಯುತ್ತಿದ್ದೀರಾ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ