ನಮಸ್ಕಾರ ವೀಕ್ಷಕರೇ ಪುನೀತ್ ರಾಜಕುಮಾರ್ ಅವರ ಅಗಲಿಕೆಯ ದುಃಖದಿಂದ ಇಡೀ ಕರುನಾಡು ಕಣ್ಣೀರಲ್ಲಿ ಮುಳುಗಿಹೋಗಿತ್ತು . ಅದರಂತೆ ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಪುನೀತ್ ಅವರ ಅಕಾಲಿಕ ಮರಣದಿಂದ ಒಂದು ದೊಡ್ಡ ನಿರ್ಧಾರವನ್ನು ತೆಗೆದು ಕೊಂಡಿದ್ದಾರೆ ನಿಜಕ್ಕೂ ಕೇಳಿದರೆ ಎಲ್ಲರೂ ಸಹ ಬಾವುಕರಾಗುತ್ತಾರೆ ಹಾಗಾದರೆ ಡಿ ಬಾಸ್ ದರ್ಶನ್ ಅವರು ಏನು ಹೇಳಿದ್ದಾರೆ ನೋಡೋಣ ಸಂಪೂರ್ಣ ಮಾಹಿತಿ ನೋಡಿ. ಹೌದು ಡಿ ಬಾಸ್ ದರ್ಶನ್ ಅವರು ಇದೆ 16ನೇ ತಾರೀಕು ನನ್ನ ಹುಟ್ಟುಹಬ್ಬವನ್ನ ನೀವು ಹಬ್ಬದಂತೆ ಆಚರಿಸುತ್ತಿರಾ ನನ್ನ ಹುಟ್ಟುಹಬ್ಬ ಮಾಡಬೇಕೆಂದು ಎಲ್ಲರಿಗೂ ಆಸೆ ಇತ್ತು ಕಾರಣಾಂತರದಿಂದ ಅಂತಾ ಅಲ್ಲ ಏಕೆಂದರೆ ನಾನು ಒಂದು ಹೇಳುವುದಕ್ಕೆ ಇಷ್ಟಪಡುತ್ತೇನೆ ಏನೆಂದರೆ ಈ ಸಲ ಪೋಲಿಸ್ ಪರ್ಮಿಷನ್ ಒಂದು ಕಷ್ಟ ಹೆಂಗ್ ಬೇಕಾದರೂ ತೆಗೆದುಕೊಳ್ಳಬಹುದಿತ್ತು ಆದರೆ ಅದಕ್ಕಿಂತ ಮುಖ್ಯವಾಗಿ ಕಳೆದ ವರ್ಷ ಅತಿಯಾದ ನೋವಿನ ಇನ್ಸಿಡೆಂಟ್ ನಡೆದಿತ್ತು..

ಪುನೀತ್ ರಾಜಕುಮಾರ್ ಅವರ ನಿಧನದ ನೋವು ನಾನು ಅದಾದ್ಮೇಲೆ ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಯಾಕೋ ನನ್ನ ಮನಸ್ಸಿಗೆ ಸರಿ ಇಲ್ಲ ಬೇಡ ಈ ಸಲ ಅಂಥ ಹೇಳುತ್ತಿದ್ದೇನೆ ಇದಕ್ಕೋಸ್ಕರವೇ ನಾನು ವಿಡಿಯೋ ಮಾಡುತ್ತಿರುವುದು ದೂರದಿಂದ ಎಲ್ಲಾ ಊರುಗಳಿಂದ ಅಭಿಮಾನಿಗಳು ಬರುತ್ತಾರೆ. ಖಂಡಿತ ಮುಂದಿನ ವರ್ಷ ಎಲ್ಲರಿಗೂ ಸಿಗುತ್ತೇನೆ ಏಕೆಂದರೆ ನನಗೆ ಏನು ಅನಿಸ್ತಾ ಇಲ್ಲ ಅಭಿಮಾನಿಗಳಿಗೂ ಹಾಗೂ ಕಲಾವಿದರಿಗೂ ನಾನು ಇಲ್ಲಿಂದನೇ ನಾನು ನಿಮಗೋಸ್ಕರ ನಮಸ್ಕಾರ ಮಾಡುತ್ತೇನೆ. ಇದೊಂದು ಸರಿ ಎಕ್ಸ್ ಕ್ಲೂಸಿವ್ ಕೊಡಿ ನಾನು ಬೇಜಾರ್ ಮಾಡೋಕು ಇಷ್ಟ ಪಡುವುದಿಲ್ಲ ಏಕೆಂದರೆ ಇದೆ 15 ನೇ ತಾರೀಖು ನೀವು 2002 ಫೆಬ್ರವರಿಯಲ್ಲಿ ಹೊಸ ಹುಡುಗ ಬಂದ ಅಂತ ಹರಿಸಿ ಬೆಳೆಸಿ ನನ್ನನ್ನು ಇಲ್ಲಿವರೆಗೂ ಕರೆದುಕೊಂಡು ಬಂದಿದ್ದೀರಾ..

20 ವರ್ಷ ಜರ್ನಿ ಯಾಗಿದೆ. ಅವತ್ತು ಮಾಡಿದ ಮೆಜೆಸ್ಟಿಕ್ ಗೂ ಇವತ್ತಿಗೂ ಏನು ಚೇಂಜಸ್ ಮಾಡಿಲ್ಲ ಆದರೆ ಇವತ್ತಿನ ಒಂದು ಎಲ್ಲವನ್ನು ಅಳವಡಿಸಿ ಕೊಂಡು ಒಂದು ಡಿಟಿಎಸ್ ಮಾಡಿದ್ದೀವಿ ಸೋ 18 ನೇ ತಾರೀಕು ಎಲ್ಲ ಥಿಯೇಟರ್ ಗಳಲ್ಲೂ ನಿಮ್ಮ ಹತ್ತಿರದ ಥಿಯೇಟರ್ ಗಳಿಗೆ ಹೋಗಿಮತ್ತೆ ರಿ ರಿಲೀಸ್ ಆಗುತ್ತಿದೆ. ಎಂಟರ್ ಮೆಜೆಸ್ಟಿಕ್ ಟೀಮ್ ರಾಮು ಸರ್ ಆಗಿರಬಹುದು ರಮೇಶ್ ಸರ್ ಆಗಿರಬಹುದು ಎಲ್ಲರೂ ಸೇರಿ ರಿಲೀಸ್ ಮಾಡುತ್ತಿದ್ದೇವೆ. ಎಲ್ಲರೂ ಪ್ರೀತಿ ಪ್ರೋತ್ಸಾಹದಿಂದ ಒಂದು ಸೆಲೆಬ್ರೇಶನ್ ಗೆ ಮಾಡುತ್ತಿದ್ದೇವೆ ಹಾರೈಸಿ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಾವೇ ಸ್ವತಹ ವಿಡಿಯೋ ಮಾಡಿ ತಮ್ಮ ಖಾತೆಯಲ್ಲಿ ಶೇರ್ ಮಾಡಿ ಅಭಿಮಾನಿಗಳಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.