Advertisements

ಎಂದಾದರೂ ಸತ್ತ ವ್ಯಕ್ತಿಗಳು ನಿಮ್ಮ ಕನಸಲ್ಲಿ ಬಂದಿದ್ದಾರಾ.? ಅವರು ನಿಮ್ಮ ಕನಸಿನಲ್ಲಿ ಬರಲು ಕಾರಣ ಏನು ಗೊತ್ತಾ..?

Adhyatma Kannada News

ನಮಸ್ತೆ ಸ್ನೇಹಿತರೆ, ಎಲ್ಲರಿಗೂ ಸಾಮಾನ್ಯವಾಗಿ ಕನಸುಗಳು ಬೀಳುವುದು ಸಹಜ. ಆದರೇ ಅನೇಕ ಘ’ಟನೆಗಳು ಕನಸಿನಲ್ಲಿ ಬಂದಾಗ ಅದನ್ನು ಒಳ್ಳೆಯದು ಮತ್ತು ಕೆಟ್ಟದು ಅಂತ ಬಿಡಿಸಿ ಹೇಳಲಾಗುತ್ತದೆ. ಅಂತಹ ಅನೇಕ ಕನಸುಗಳನ್ನು ಹಲವಾರು ಭಾಗಗಳಾಗಿ ವಿಂಗಡಿಸಬಹುದು. ಅವುಗಳಲ್ಲಿ ಕೆಲವು ಕನಸಿನಲ್ಲಿ ಹಾವುಗಳು ಕಾಣುವುದು, ದೆವ್ವಗಳು ಕಾಣುವುದು, ಅಪಘಾ’ತಗಳು, ನೀರಿನಲ್ಲಿ ಮುಳುಗುವುದು ಇತ್ಯಾದಿಯಾಗಿವೆ. ಇದನ್ನು ಹೊರತು ಪಡಿಸಿ, ಪ್ರಯಾಣದ ಕನಸು, ಹಬ್ಬದ ವಾತಾವರಣ, ಸುಂದರ ಕಾರ್ಯಕ್ರಮಗಳು ಸಹ ಕನಸಿನಲ್ಲಿ ಬರುತ್ತವೆ.

Advertisements
Advertisements

ಹೌದು ಕೆಲವು ಕನಸುಗಳು ನಮಗೆ ಆನಂದವನ್ನು ನೀಡುತ್ತವೆ, ಆದರೆ ಕೆಲವು ಕನಸುಗಳು ಬಂದಾಗ ಮಾತ್ರ ನಾವು ಭ’ಯಭೀತರಾಗುತ್ತೇವೆ. ಅಲ್ಲದೆ, ಈ ಜಗತ್ತಿನಲ್ಲಿ ಜೀವಂತವಿಲ್ಲದ ಜನರನ್ನು ನಾವು ಹೆಚ್ಚಾಗಿ ಕನಸಿನಲ್ಲಿ ಕಾಣುತ್ತೇವೆ. ಇದಲ್ಲದೆ ನಾವು ಸ’ತ್ತ ಸಂಬಂಧಿಕರು ಅಥವಾ ಆಪ್ತ ಸಂಬಂಧ ಹೊಂದಿರುವವರು ಮರಣಸಿದಂತೆ ಕನಸುಗಳು ಬರುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಸತ್ತ ಸಂಬಂಧಿಕರನ್ನು ಕನಸಿನಲ್ಲಿ ನೋಡುವುದರ ಅರ್ಥವೇನೆಂದು ತಿಳಿಯೋಣ ಬನ್ನಿ.

ಕುಟುಂಬ ಸದಸ್ಯರೊಬ್ಬರು ಅ’ನಾರೋಗ್ಯದಿಂದ ಮೃತ’ಪಟ್ಟರೆ ಮತ್ತು ಕನಸಿನಲ್ಲಿ ತುಂಬಾ ಆರೋಗ್ಯವಾಗಿ ಕಂಡರೆ, ಅದರಿಂದ ಆ ವ್ಯಕ್ತಿ ಮರ’ಣದ ನಂತರ ಒಳ್ಳೆಯ ಸ್ಥಳದಲ್ಲಿ ಜನಿಸುತ್ತಾನೆ ಎಂಬ ಸೂಚನೆ. ಆರೋಗ್ಯವಂತ ವ್ಯಕ್ತಿಯು ಸತ್ತು ಕನಸಿನಲ್ಲಿ ಅ’ನಾರೋಗ್ಯ ಪರಿಸ್ಥಿತಿಯಲ್ಲಿ ಕಂಡರೆ, ಅವರು ಏನೋ ಆಸೆ ಹೊಂದಿದ್ದಾರೆ ಮತ್ತು ಅವರು ಆ ಆಸೆಯನ್ನು ನಿಮ್ಮ ಮೂಲಕ ತೀರಿಸಿಕೊಳ್ಳಲು ಬಯಸುತ್ತಿದ್ದಾರೆ ಎಂದರ್ಥ.

ಸ’ತ್ತ ವ್ಯಕ್ತಿ ಕನಸಿನಲ್ಲಿ ಬಂದು ನಮ್ಮನ್ನು ಆಶೀರ್ವದಿಸಿದರೆ, ಆದ್ದರಿಂದ ನೀವು ಮಾಡಲು ಯೋಚಿಸುತ್ತಿರುವ ಯಾವುದೇ ಕೆಲಸದಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ ಎಂದರ್ಥ. ಜೀವಂತ ವ್ಯಕ್ತಿಯು ಕನಸಿನಲ್ಲಿ ಸ’ತ್ತರೆ, ಆ ವ್ಯಕ್ತಿಯ ವಯಸ್ಸು ಹೆಚ್ಚಾಗುತ್ತದೆ ಮತ್ತು ಅದು ಶುಭವಾಗಿರುತ್ತದೆ. ಕೆಲವೊಮ್ಮೆ ನಮ್ಮ ಭಾವನೆಗಳಿಗೆ ತಕ್ಕಂತೆ ಕನಸುಗಳು ಬೀಳುತ್ತವೆ, ಕೆಲವರಿಗೆ ಹಗಲು ಕನಸು ಬೀಳುತ್ತವೆ ಇನ್ನೂ ಕೆಲವರಿಗೆ ರಾತ್ರಿ ಕನಸು ಬೀಳುತ್ತವೆ. ಕೆಲವರಿಗೆ ಹಿಂದೆ ಆದ ಘ’ಟನೆಗಳು ಕನಸಲ್ಲಿ ಬಂದರೆ, ಇನ್ನೂ ಕೆಲವರಿಗೆ ಮುಂದೆ ನಡೆಯುವ ಘ’ಟನೆಗಳ ಬಗ್ಗೆ ಕನಸುಗಳು ಬೀಳುತ್ತವೆ. ಹೀಗಾಗಿ ಕನಸುಗಳು ಶುಭ ಸೂಚಕವೂ ಹೌದು, ಅ’ಶುಭ ಸೂಚಕವೂ ಹೌದು.