Advertisements

ಶ್ರೀಮಂತಿಕೆ ಜೀವನ ನಡೆಸುವ ಈ ನಟಿ ಪ್ರತೀ ಬಾರಿ ಹೋಟೆಲ್ ನಲ್ಲಿ ಏನೋ ಕದಿಯುತ್ತಾರಂತೆ.. ಅದೇನು ಗೊತ್ತೇ?

Cinema

ಕೆಲವರು ಹಾಗೆ ಕೋಟಿ ಕೋಟಿ ಹಣವಿದ್ದರೂ ಕೆಲವೊಂದು ವಸ್ತುಗಳ ಮೇಲೆ ಅತಿಯಾದ ಆಸೆ ಇರುತ್ತದೆ. ಹಾಗಾಗಿ ಅವುಗಳನ್ನು ಕ’ದಿ’ಯುತ್ತಾರೆ. ಈ ನಟಿ ಕೂಡ ಆಗೆ ನೂರಾರು ಕೋಟಿ ಆಸ್ತಿ ಇರುವ ನಟಿಯ ವಿಚಿತ್ರ ಹವ್ಯಾಸ ನೋಡಿದರೆ ಒಂದು ಕ್ಷಣ ಆಶ್ಚರ್ಯ ಆಗೋದು ಗ್ಯಾರಂಟಿ. ಹೋಟೆಲ್ ಗಳಲ್ಲಿ ಸ್ಟೇ ಆಗಿ ಚೆಕ್ ಔಟ್ ಆಗುವಾಗ ಈ ನಟಿ ಹೋಟೆಲ್ ರೂಮ್ ಇಂದ ಏನು ಕಳ್ಳತನ ಮಾಡುತ್ತಾರೆ ಗೊತ್ತ ಅದೆಲ್ಲವನ್ನು ಮುಂದೆ ನೋಡೊಣ ಫ್ರೆಂಡ್ಸ್ ನಾನು ಹೇಳುವ ವಿಷಯ ನಿಮಗೆ ಸು’ಳ್ಳು ಅನಿಸಬಹುದು ಕೋಟಿಕೋಟಿ ಹಣ ಇರುವ ನಟಿ ಯಾಕೆ ಹೀಗೆ ಮಾಡ್ತಾರೆ ಅಂತ ಅನಿಸಬಹುದು ನಿಮಗೆ ಡೌ’ಟ್ ಇದ್ದರೆ ಒಂದು ಬಾರಿ ಗೂಗಲ್ ಮಾಡಿ ನೋಡಿ.

Advertisements
Advertisements

ಪ್ರತಿ ಬಾರಿ ತಾನುತಂಗಿರುವ ಇರುವ ಫೈವ್ ಸ್ಟಾರ್ ಹೋಟೆಲ್ ಗಳಿಂದ ಒಂದು ವಸ್ತುವನ್ನು ಕಳ್ಳತನ ಮಾಡುವ ನಟಿ ಮತ್ಯಾರು ಅಲ್ಲ ದೀಪಿಕಾ ಪಡುಕೋಣೆ ಹೌದು ದೀಪಿಕಾ ಪಡುಕೋಣೆಗೆ ನೂರಾರು ಕೋಟಿ ಹಣ ಇದೆ.ಆದರೆ ಪ್ರತಿ ತಾನು ತಂಗಿರುವ ಹೋಟೆಲ್ ನಿಂದ ಶ್ಯಾಂಪು ಬಾಟಲ್ ಗಳನ್ನು ಕ’ದಿ’ಯುತ್ತಾಳೆಂದು ದೀಪಿಕಾ ಪಡುಕೋಣೆ ಅವರ ಸ್ನೇಹಿತೆ ಸ್ನೇಹ ರಾಮಚಂದರ್ ಹೇಳಿದ್ದಾರೆ. ದೀಪಿಕಾ ಟ್ರಾವೆಲಿಂಗ್ ನಲ್ಲಿರುವಾಗ ಸದಾ ಅವರು ಉಳಿದುಕೊಳ್ಳುವ ಹೋಟೆಲ್ ಕೊಠಡಿಗಳಿಂದ ಚಿಕ್ಕ ಚಿಕ್ಕ ಶ್ಯಾಂಪ್ ಬಾಟಲ್ ಗಳನ್ನು ಕ’ಳ್ಳ’ತನ ಮಾಡುತ್ತಾರಂತೆ.

ಹೋಟೆಲ್ ರೂಮ್ ನಲ್ಲಿ ಇಡುವ ವಿಬಿನ್ನ ವಾಸನೆಯ ಶಾಂಪು ಅಂದ್ರೆ ದೀಪಿಕಾ ಪಡುಕೋಣೆಗೆ ತುಂಬಾ ಇಷ್ಟ. ಹಾಗಾಗಿ ಕ’ಳ್ಳ’ತನ ಮಾಡುತ್ತಾಳೆಂದು ಆಕೆಯ ಸ್ನೇಹಿತೆ ನಟಿಯ ವಿಚಿತ್ರ ಹ’ವ್ಯಾ’ಸವನ್ನು ಬಿ’ಚ್ಚಿ’ಟ್ಟಿದ್ದಾರೆ. ದೀಪಿಕಾ ಪಡುಕೋಣೆ ದೊಡ್ಡ ಸ್ಟಾರ್ ನಟಿಯಾಗಿರೋದರಿಂದ ಶಾಂಪು ಬಾಟಲುಗಳು ರೂಮಿನಲ್ಲಿ ನಾಪತ್ತೆಯಾದರು ಹೋಟೆಲಿನವರು ಹೆಚ್ಚು ತಲೆ ಕೆಡಿಸಿಕೊಳ್ಳೋದಿಲ್ಲ. ಆದರೆ ಸಾಮಾನ್ಯ ಜನ ಹೀಗೆ ಕ’ಳ್ಳ’ತನ ಮಾಡಿದರೆ ಹೋಟೆಲಿನವರು ಸುಮ್ಮನೆ ಇರ್ತಾರ ಎಲ್ಲಾ ಹಣ ಮತ್ತು ಸ್ಟಾರ್ ಗಿರಿ ಮಹಿಮೆ ಅಲ್ಲವೇ