Advertisements

ತುಂಬಾ ಕಪ್ಪು ಅಂಥ ಈ ನಟಿಯನ್ನ ರಿಜೆಕ್ಟ್ ಮಾಡಿದ್ರು.. ಆದ್ರೆ ಈಗ ಕೋಟಿ ಕೋಟಿ ಕೊಟ್ರು ಈ ನಟಿ ಏನ್ ಮಾಡ್ತಾರೆ ಗೊತ್ತೇ!

Cinema

ಸಿನಿಮಾದಲ್ಲಿ ಅವಕಾಶಕ್ಕಾಗಿ ಫೋಟೋ ಕಳುಹಿಸಿದರೆ ಹುಡುಗಿ ಸ್ವಲ್ಪ ಕಪ್ಪು ಎಂದು ತುಂಬಾ ಜನ ಅವಕಾಶ ಕೊಡಲು ಹಿಂದೇಟು ಹಾಕಿದ್ದರು. ತಾನು ಒಬ್ಬ ಪ್ರಸಿದ್ಧ ಕುಟುಂಬದಿಂದ ಬಂದಿದ್ದರು ಅವಕಾಶಗಳು ಸಿಗಲಿಲ್ಲ. ಆದರೂ ತನ್ನ ಗುರಿಯ ಬೆನ್ನಟ್ಟಿ ನಿಂತ ಈ ಹುಡುಗಿ ಈಗ ಇಂಡಿಯಾದ ಟಾಪ್ ನಟಿ ಹಾಗಾದ್ರೆ ಆಕೆ ಯಾರು. ಆ ನಟಿಯ ಬಗ್ಗೆ ಎಲ್ಲ ಮಾಹಿತಿಗಳು ನೋಡಿ. 2001 ರಲ್ಲಿ ಈಕೆ ಹೀರೊಯಿನ್ನ ಇಷ್ಟು ಕಪ್ಪಾಗಿದ್ದಾಳೆ. ಪರವಾಗಿಲ್ಲ ಆದರೆ ಸ್ವಲ್ಪ ದಪ್ಪ ಇದ್ದಿದ್ರೆ ಚೆನ್ನಾಗಿರೋದು ಎಂದರು ಆಡಿಷನ್ ನಲ್ಲಿ ಫೋಟೋ ನೋಡಿದ ಸಿನಿ ಜನ. 2019 ರಲ್ಲಿ ಈ ನಟಿ ಡೇಟ್ಸ್ ಕೊಟ್ಟರೆ ಸಾಕು ಎಷ್ಟು ಕೋಟಿ ಬೇಕಾದರೂ ಕೊಡುತ್ತೀವಿ ಅನ್ನುತ್ತಿದ್ದಾರೆ ಅದೆ ಸಿನಿ ಜನ ನಾವು ಮಾತನಾಡುತ್ತಿರುವುದು ಕನ್ನಡದಲ್ಲಿ ಮೊದಲು ನಟಿಸಿ ಈಗ ಬಾಲಿವುಡ್ ನಲ್ಲಿ ನಂಬರ್ ಒನ್ ಸ್ಥಾನ ಅಲಂಕರಿಸಿರುವ ದೀಪಿಕಾ ಪಡುಕೋಣೆ ಬಗ್ಗೆ ಉಡುಪಿಯವರಾದ ಪ್ರಕಾಶ್ ಪಡುಕೋಣೆ ಯವರು ಡೆನ್ಮಾರ್ಕ್ ನಲ್ಲಿ ಇದ್ದಾಗ ದೀಪಿಕಾ ಪಡುಕೋಣೆ ಹುಟ್ಟಿದರು..

[widget id=”custom_html-5″]

Advertisements
Advertisements

ನಂತರ ದೀಪಿಕಾಗೆ 11 ವರ್ಷವಿದ್ದಾಗ ವಾಪಸ್ ಬೆಂಗಳೂರಿಗೆ ಬಂದು ನೆಲೆಸಿದರು. ದೀಪಿಕಾ ರವರ ತಂದೆ ನಮಗೆಲ್ಲರಿಗೂ ಗೊತ್ತಿರುವ ಬ್ಯಾಟ್ ಮಿಟನ್ ಪ್ಲೇಯರ್ ಪ್ರಕಾಶ್ ಪಡುಕೋಣೆ ತಂದೆಯಾಗಿ ದೀಪಿಕಾ ಕೂಡ ಅಥ್ಲೇಟ್ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಈಕೆ ಬಗ್ಗೆ ಯಾರಿಗೂ ಗೊತ್ತಿಲ್ಲದ ವಿಷಯ ಏನಪ್ಪಾ ಅಂದರೆ ದೀಪಿಕಾ ಪಡುಕೋಣೆ ಬ್ಯಾಟ್ ಮಿಟನ್ ಪ್ಲೇಯರ್ ಅಷ್ಟೇ ಅಲ್ಲದೆ ಅಂತಾರಾಷ್ಟ್ರೀಯ ಸ್ಪೇಸ್ ಬಾಲ್ ಪ್ಲೇಯರ್ ಕೂಡ ಆದರೆ ಮಾಡೆಲಿಂಗ್ ಮೇಲೆ ಆಸಕ್ತಿಯಿಂದ ಕ್ರೀಡೆಗೆ ಬಾಯ್ ಬಾಯ್ ಹೇಳಿದರು. ನಂತರ ತುಂಬಾ ಜಾಹೀರಾತುಗಳಲ್ಲಿ ನಟಿಸಿದ ದೀಪಿಕಾ ಪ್ರಾರಂಭದಲ್ಲಿ ಸಿನಿಮಾ ಅವಕಾಶಕ್ಕಾಗಿ ಎಲ್ಲಿಲ್ಲದ ಕಷ್ಟಪಟ್ಟರು. ಸಿನಿಮಾ ಅವಕಾಶಗಳಿಗಾಗಿ ಫೋಟೋ ಕಳುಹಿಸಿದರೆ ಎಲ್ಲ ನಿರ್ಮಾಪಕರು ದೀಪಿಕಾರನ್ನು ರಿಜೆಕ್ಟ್ ಮಾಡುತ್ತಿದ್ದರು. ಅದಕ್ಕೆ ಅವರು ಕೊಡುತ್ತಿದ್ದ ಕಾರಣ ಹುಡುಗಿ ಸ್ವಲ್ಪ ಕಪ್ಪು ಹಾಗೂ ತುಂಬಾ ಸಣ್ಣಗಿದ್ದಾರೆ ಎಂದು.

[widget id=”custom_html-5″]

ಆದರೆ ಪಟ್ಟು ಬಿಡದೆ ಮತ್ತೆ ಹತ್ತಾರು ಜಾಹೀರಾತುಗಳಲ್ಲಿ ನಟಿಸಿದ ದೀಪಿಕಾ 2005 ರಲ್ಲಿ ಮಾಡೆಲ್ ಆಫ್ ದ ಇಯರ್ ಪಟ್ಟವನ್ನು ಧರಿಸಿದರು. ಹೀಗೆ ಸಿನಿಮಾ ಅವಕಾಶಗಳಿಗಾಗಿ ಪರದಾಡುತ್ತಿದ್ದ ದೀಪಿಕಾ ಪಡುಕೋಣೆಗೆ ಮೊದಲು ಅವಕಾಶ ಕೊಟ್ಟಿದ್ದೆ ಕನ್ನಡ ಚಿತ್ರರಂಗ ಅವಕಾಶಗಳಿಗೆ ತಿರುಗಾಡುತ್ತಿದ್ದ ದೀಪಿಕಾ ಪಡುಕೋಣೆಯನ್ನು ಕರೆದು ಐಶ್ವರ್ಯ ಚಿತ್ರದಲ್ಲಿ ಅವಕಾಶ ಕೊಟ್ಟರು ಇಂದ್ರಜಿತ್ ಲಂಕೇಶ್ ಅನಂತರ ಹಿಮೇಶ್ ರೇಶ್ಮಿಯಾ ಆಲ್ಬಮ್ ನಲ್ಲಿ ನಟಿಸಿದರು ದೀಪಿಕಾ. ಆಲ್ಬಮ್ ನೋಡಿದ ನಿರ್ದೇಶಕಿ ಫಾರಾಖಾನ್ ರವರು ಶಾರುಖಾನ್ ಗೆ ನಾಯಕಿಯಾಗಿ ಓಂ ಶಾಂತಿ ಓಂ ಚಿತ್ರಕ್ಕೆ ಆಯ್ಕೆ ಮಾಡಿಕೊಂಡರು. ಆನಂತರ ಹಿಂತಿರುಗಿ ನೋಡಲಿಲ್ಲ ದೀಪಿಕಾ ಪಡುಕೋಣೆ.ನಾನು ಮೊದಲು ನಟಿಸಿದ್ದು ಕನ್ನಡ ಚಿತ್ರದಲ್ಲಿ ನನಗೆ ಅವಕಾಶ ಕೊಟ್ಟಿದ್ದು ಕನ್ನಡ ಚಿತ್ರರಂಗ ಎಂದು ದೀಪಿಕಾ ಪಡುಕೋಣೆ ಹೇಳಿಕೊಳ್ಳುದೊ ತುಂಬಾ ಕಡಿಮೆ. ಆದರೆ ಕರುನಾಡು ವ್ಯಕ್ತಿಗಳನ್ನು ಬೆಳೆಸುತ್ತೆ ಹೊರತು ಪ್ರತಿಫಲ ಆಶಿಸೋದಿಲ್ಲ ಅಲ್ವೇ.

[widget id=”custom_html-5″]