Advertisements

ನಾನು ಯಶ್ ತಂಗಿ ಎಂದು ದೀಪಿಕಾ ದಾಸ್ ಎಲ್ಲಿ ಹೇಳಿಕೊಳ್ಳೋದಿಲ್ಲ ಯಾಕೆ ಗೊತ್ತೇ..

Cinema

ತುಂಬಾ ಜನಕ್ಕೆ ಗೊತ್ತಿಲ್ಲದ ವಿಷಯ ಏನಪ್ಪಾ ಅಂದರೆ ನಾಗಿಣಿ ಸೀರಿಯಲ್ ನಾಯಕಿಯಾಗಿದ್ದ ದೀಪಿಕಾ ದಾಸ್ ಅವರು ರಾಕಿಂಗ್ ಸ್ಟಾರ್ ಯಶ್ ರವರ ತಂಗಿ ಅನ್ನೋದು ಆದರೆ ಅವರಿಬ್ಬರೂ ಸಂಬಂಧಗಳ ಬಗ್ಗೆ ಎಲ್ಲಿಯೂ ಹೇಳಿಕೊಂಡಿರುವ ನಿದರ್ಶನಗಳೂ ಇಲ್ಲ.ಯಶ್ ಕನ್ನಡ ಚಿತ್ರರಂಗದಲ್ಲಿ ಟಾಪ್ ನಟರಾದರು ಅವರು ನನ್ನ ಅಣ್ಣ ಎಂದು ಏಕೆ ದೀಪಿಕಾ ದಾಸ್ ಹೇಳಿಕೊಳ್ಳಲ್ಲ ಗೊತ್ತಾ ಅದರ ಬಗ್ಗೆ ಎಲ್ಲಾ ಮಾಹಿತಿ ನೋಡಿ. ದೀಪಿಕಾ ದಾಸ್ ಹಾಸನದ ಹುಡುಗಿ ಅಷ್ಟೇ ಅಲ್ಲದೆ ಕಳೆದ ವರ್ಷ ಬಿಗ್ ಬಾಸ್ ನಲ್ಲಿ ಆಕರ್ಷಣೆಯ ಕೇಂದ್ರ ಬಿಂದು ದೂದ್ ಸಾಗರ ಎಂಬ ಕನ್ನಡ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟ ದೀಪಿಕಾ ದಾಸ್ ಗೆ ಸಖತ್ ಜನಪ್ರಿಯತೆ ತಂದು ಕೊಟ್ಟಿದ್ದು ನಾಗಿಣಿ ಅನ್ನೋ ಸೀರಿಯಲ್.

[widget id=”custom_html-5″]

Advertisements
Advertisements

ಹೆಚ್ಚಿನ ಜನಕ್ಕೆ ದೀಪಿಕಾ ಅವರು ರಾಕಿಂಗ್ ಸ್ಟಾರ್ ಯಶ್ ತಂಗಿಯೆಂದು ಗೊತ್ತಿಲ್ಲ. ಯಶ್ ಅವರ ಚಿಕ್ಕಮ್ಮನ ಮಗಳೆ ದೀಪಿಕಾ ದಾಸ್. ಆದರೆ ತಾನು ಯಶ್ ತಂಗಿ ಎಂದು ಈಕೆ ಎಲ್ಲಿಯೂ ಹೇಳಿಕೊಳ್ಳುವುದಿಲ್ಲ.ಅದಕ್ಕೆ ಕಾರಣ ಯಶ್ ಹೆಸರು ಹೇಳಿಕೊಂಡು ಅವಕಾಶಗಳನ್ನು ಪಡೆಯಲು ಪ್ರಯತ್ನ ಪಡುತ್ತಿದ್ದಾಳೆಂದು ಜನ ಮಾತನಾಡಿಕೊಳ್ಳೋದು ಈಕೆಗೆ ಇಷ್ಟ ಇಲ್ಲ. ಹಾಗೆ ಯಶ್ ಹೆಸರು ಹೇಳಿಕೊಂಡು ಅವಕಾಶಗಳನ್ನು ಪಡೆಯೋದು ಸಹಾ ದೀಪಿಕಾ ದಾಸ್ ಗೆ ಇಷ್ಟ ಇಲ್ಲ. ಹಾಗಾಗಿ ಎಲ್ಲೂ ತಮ್ಮ ಸಂಬಂಧಗಳ ಬಗ್ಗೆ ದೀಪಿಕಾ ಅವರು ಹೇಳಿಕೊಳ್ಳುವುದಿಲ್ಲ.

[widget id=”custom_html-5″]

ಹೆಸರಿಟ್ಟುಕೊಂಡು ಬರುವುದರಿಂದ ಏನು ಪ್ರಯೋಜನವಿಲ್ಲ. ಪ್ರತಿಭೆ ಇದ್ದರೆ ಮಾತ್ರ ಏನಾದರೂ ಸಾಧನೆ ಮಾಡಲು ಸಾಧ್ಯ ಎಂದು ಹೇಳುವ ದೀಪಿಕಾ ದಾಸ್ ಅಣ್ಣನಿಗೆ ಗೌರವ ಮತ್ತು ಹೆಮ್ಮೆ ತರುವಂತಹ ಸಾಧನೆ ಮಾಡುವುದಾಗಿ ಹೇಳಿಕೊಂಡಿದ್ದಾರೆ.
ಯಶ್ ನ್ನು ಅಣ್ಣ ಎಂದು ಹೇಳಿಕೊಂಡು ಇಂಡಸ್ಟ್ರಿಯಲ್ಲಿ ಯಾವತ್ತೂ ಅದರ ಕ್ರೆಡಿಟ್ ಪಡೆಯಲು ದೀಪಿಕಾ ದಾಸ್ ಪ್ರಯತ್ನ ಮಾಡಿಲ್ಲ ಅನ್ನೋದು ಗಾಂಧಿನಗರದ ಮಾತು ಇದು ನಿಜಕ್ಕೂ ಒಳ್ಳೆಯ ಗುಣ ಅಲ್ಲವೇ ತಮ್ಮ ಸ್ವಂತ ಪರಿಶ್ರಮದಿಂದ ಮೇಲೆ ಬಂದರೆ ಅದರಲ್ಲಿರುವ ಕಿಕ್ಕೆ ಬೇರೆ ಯಾಕಂದ್ರೆ ಬೇರೆಯವರ ಹೆಸರು ಹೇಳಿಕೊಂಡು ಬೆಳೆದರೆ ಅದು ಎಷ್ಟು ದಿನ ಅಂತ ನಮ್ಮನ್ನ ಕೈಹಿಡಿಯುತ್ತೆ ಅಲ್ಲವೆ

[widget id=”custom_html-5″]