Advertisements

ಧನುಶ್ ಸಿನಿಮಾಗೆ ಪಡೆಯುವ ಸಂಭಾವನೆ ಎಷ್ಟು.? ಈಗ ಧನುಷ್ ಅವರ ಒಟ್ಟು ಆಸ್ತಿ ಎಷ್ಟು ಗೊತ್ತಾ..? ಅಬ್ಬಾ ಅಂತೀರಾ..!

Cinema Entertainment

ನಮಸ್ತೆ ಸ್ನೇಹಿತರೆ, ದಕ್ಷಿಣ ಭಾರತದ ಸಿನಿಮಾಗಳಲ್ಲಿ ಸಕ್ಸಸ್ ಫುಲ್ ಮತ್ತು ಖ್ಯಾತ ನಾಯಕ ನಟ ಧನುಶ್ ಎಂದರೆ ತಪ್ಪಲ್ಲ. ತಮ್ಮ ನಟ ಪ್ರತಿಭೆಯಿಂದ ಧನುಶ್ ಅವರು ರಾಷ್ಟ್ರಪ್ರಶಸ್ತಿಯನ್ನು ಸಹ ಪಡೆದಿದ್ದಾರೆ. ಧನುಶ್ ಭಾಷೆಗಳಲ್ಲಿ ತಾರತಮ್ಯ ತೋರದೆ ಗಡಿಗಳನ್ನು ದಾಟಿ ತಮ್ಮ ಟ್ಯಾಲೆಂಟ್ ನಿಂದ ಅಭಿಮಾನಿಗಳನ್ನು ಎಂಟರ್ಟೈನ್ ಮಾಡುತ್ತ ಬಂದಿದ್ದಾರೆ. ತಮಿಳಿನಲ್ಲಿ ಅನೇಕ ಯಶಸ್ವಿ ಸಿನಿಮಾಗಳನ್ನು ಮಾಡಿರುವ ಧನುಶ್ ಈಗ ಹಿಂದಿ ಹಾಗೂ ಇಂಗ್ಲೀಷ್ ಸಿನಿಮಾಗಳಲ್ಲಿಯೂ ನಟಿಸಿ ಯಾವುದರಲ್ಲಾದರೂ ಸೈ ಎಂದಿದ್ದಾರೆ. ವಿಶ್ವದಲ್ಲಿಯೇ ಫೇಮಸ್ ಫಿಲಂ ಆಗಿರುವ ‘ಅವೇಂಜರ್ಸ್’ ಸಿನಿಮಾದ ನಿರ್ದೇಶಕರ ಹೊಸ ಸಿನಿಮಾ, ‘ಗ್ರೇ ಮ್ಯನ್’ನಲ್ಲಿ ಧನುಶ್ ನಟಿಸುತ್ತಿದ್ದಾರೆ. ಹಾಲಿವುಡ್‌ನಲ್ಲಿ ಧನುಷ್ ಅವರು ಭಾರಿ ಸಂಭಾವನೆಯನ್ನೇ ಪಡೆಯಲಿದ್ದಾರೆ.

Advertisements
Advertisements

ಧನುಶ್ ಈಗ ಸಿನಿಮಾಗಳಲ್ಲಿ ನಟಿಸಲು ದುಬಾರಿ ಸಂಭಾವನೆಯನ್ನೇ ಪಡೆಯುತ್ತಾರೆ. ಒಂದು ಸಿನಿಮಾಗೆ 12 ರಿಂದ 14 ಕೋಟಿ ಸಂಭಾವನೆ ಪಡೆಯುತ್ತಾರೆ ಧನುಶ್. ಧನುಶ್ ಅತಿ ಬೇಗ ಸಿನಿಮಾದ ಶೂ’ಟಿಂಗ್ ಅನ್ನು ಮುಗಿಸುತ್ತಾರೆ, ಯಾಕೆಂದರೆ ಬೇಗ ಶೂ’ಟಿಂಗ್ ಮುಗಿಯುವಂಥಹಾ ಕತೆಗಳನ್ನೇ ಇವರು ಸೆಲೆಕ್ಟ್ ಮಾಡಿಕೊಳ್ಳುತ್ತಾರೆ. ಅದೇ ರೀತಿ ಧನುಶ್ ಅವರು ಜಾಹೀರಾತುಗಳಲ್ಲಿಯೂ ಸಹ ನಟಿಸುತ್ತಾರೆ, ಇವರು ಜಾಹೀರಾತುಗಳಲ್ಲಿ ನಟಿಸಲು ಕನಿಷ್ಟ 2 ಕೋಟಿ ಹಣ ಪಡೆಯುತ್ತಾರೆ. ಜಾಹಿರಾತುಗಳ ವಿಷಯದಲ್ಲಿ ಬ್ರ್ಯಾಂಡ್‌ನ ಪ್ರಖ್ಯಾತಿಗೆ ತಕ್ಕಂತೆ ಸಂಭಾವನೆ ಬದಲಾಗುತ್ತದೆ.

ಧನುಶ್‌‌ ಅವರ ಒಟ್ಟು ಆಸ್ತಿಯ ಮೌಲ್ಯ 145 ಕೋಟಿ ಎಂದು ವರದಿಗಳ ಪ್ರಕಾರ ತಿಳಿದಿದೆ. ಧನುಷ್ ರಿಯಲ್‌ ಎಸ್ಟೇಟ್, ಮ್ಯೂಚ್ಯೂಲ್ ಫಂಡ್, ಷೇರ್ ಇನ್ವೆಸ್ಟಿಂಗ್, ಹಾಗೂ ಕೆಲವು ಉದ್ಯಮದಲ್ಲಿ ಪಾಲುದಾರಿಕೆ, ಜೊತೆಗೆ ವಂಡರ್‌ಬಾರ್ ಫಿಲಮ್ಸ್ ಹೆಸರಿನ ಪ್ರೊಡಕ್ಷನ್ ನಿರ್ಮಾಣ ಸಂಸ್ಥೆಯನ್ನು ಸಹ ಧನುಷ್ ಹೊಂದಿದ್ದಾರೆ. ನಿರ್ಮಾಣ ಸಂಸ್ಥೆ ಮೂಲಕ ‘3’, ‘ವೇಲೆಯಿಲ್ಲ ಪಟ್ಟಧಾರಿ’, ‘ವಿಸಾರಣೈ’, ‘ಕಾ’ಲಾ’, ‘ಕಾಕ ಮೊಟ್ಟೈ’, ‘ವಡಾ ಚೆನ್ನೈ’ ಅಂಥಹಾ ಸುಮಾರು ಸೂಪರ್ ಹಿ’ಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ ಧನುಶ್. ಧನುಶ್ ಅವರು ಸಿನಿಮಾ ನಿರ್ಮಾಣದಿಂದ ಸಾಕಷ್ಟು ಹಣವನ್ನು ಸಂಪಾದನೆ ಮಾಡುತ್ತಾರೆ. ಇದರ ಜೊತೆಗೆ ಇವರು ಐಷಾರಾಮಿ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅನೇಕ ಲಕ್ಸುರಿ ಕಾರುಗಳಿಗೆ ಮಾಲೀಕರಾಗಿದ್ದಾರೆ ದನುಷ್. ಧನುಶ್ ಅವರ ಬಗ್ಗೆ ನೀವೇನಂತಿರಾ ಸ್ನೇಹಿತರೆ. ಧನುಶ್ ಅವರ ನಿಮಗೆ ಇಷ್ಟವಾದರೆ ಕಮೆಂಟ್ ಮಾಡಿ ತಿಳಿಸಿ.