ಕ್ಷೇತ್ರ ಧರ್ಮಸ್ಥಳ ಯಾರಿಗೆ ಗೊತ್ತಿಲ್ಲ ಹೇಳಿ ದೇಶ ವಿದೇಶಗಳಲ್ಲಿ ಸಾವಿರಾರು ಭಕ್ತರು ಮಂಜುನಾಥೇಶ್ವರ ಸ್ವಾಮಿ ದರ್ಶನಕ್ಕೆ ಬರುತ್ತಾರೆ ತನ್ನದೇ ಆದ ಪ್ರಸಿದ್ಧಿಯನ್ನು ಧರ್ಮಸ್ಥಳ ಕ್ಷೇತ್ರ ಪಡೆದಿದೆ ಸಾವಿರಾರು ಜನಗಳಿಗೆ ಉದ್ಯೋಗವನ್ನು ನೀಡಿ ಅದೆಷ್ಟು ಮಹಿಳೆಯರಿಗೆ ಸ್ವಾವಲಂಬಿ ಜೀವನವನ್ನು ಕಟ್ಟಿಕೊಟ್ಟು ಸಾಕಷ್ಟು ಪ್ರಖ್ಯಾತಿಯನ್ನು ಪಡೆದಿದೆಶ್ರೀ ಕ್ಷೇತ್ರ ಧರ್ಮಸ್ಥಳ ಇತಿಹಾಸ ಈರೀತಿ ಇದ ಧರ್ಮಸ್ಥಳ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಧಾರ್ಮಿಕ ತಾಣ. ಮಂಜುನಾಥ ಸ್ವಾಮಿ ದೇವರು ಇರುವ ಬಹಳ ಪ್ರಸಿದ್ಧವಾದ ಊರು. ಮಂಜುನಾಥ ಸ್ವಾಮಿ ಈ ಸ್ಥಳದಲ್ಲಿ ಬಂದು ನೆಲೆಸಿದ್ದೆ ಒಂದು ವಿಶೇಷ ಧರ್ಮಸ್ಥಳ ಕ್ಷೇತ್ರದ ಹಿಂದಿನ ಹೆಸರು ಕುಡುಮ ಎಂದು ಇಲ್ಲಿನ ನೇಲಾಡಿ ಬೀದಿಯಲ್ಲಿ ಬಿರ್ಮಣ್ಣ ಪರ್ಗಡೆ ಮತ್ತು ಅಮ್ಮು ಬಲ್ಲಳ್ಳಿ ಎನ್ನುವ ದಂಪತಿಗಳಿದ್ದರು.

ಈ ಇಬ್ಬರು ದಂಪತಿಗಳು ಅಪಾರವಾದ ದೈವಭಕ್ತಿಯನ್ನು ಹೊಂದಿದ್ದರು. ಒಂದು ದಿನ ಅವರ ಮನೆಗೆ ನಾಲ್ಕು ಜನ ಅತಿಥಿಗಳು ಬರುತ್ತಾರೆ ಅವರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಅಲ್ಲದೇ ಅವರು ಹೊರಟ ದಿನ ಭೀಮಣ್ಣ ಕನಸಿನಲ್ಲಿ ಅವರು ದೈವಗಣಳಂತೆ ಕಾಣಿಸುತ್ತಾರೆ.ಇದನ್ನು ಊರ ಜನರ ನಡುವೆ ಹಂಚಿಕೊಂಡಂತಹ ಬಿರ್ಮಣ್ಣನಿಗೆ ಅವರೆಲ್ಲರೂ ತಮ್ಮ ಮನೆಯಲ್ಲಿ ಈಶ್ವರಲಿಂಗವನ್ನು ಸ್ಥಾಪನೆ ಮಾಡುವಂತೆ ಸಲಹೆ ನೀಡಿದರು ಮತ್ತು ಧರ್ಮದೇವತೆಗಳು ಕೂಡ ಇದನ್ನೇ ಹೇಳಿದರು.ಕದ್ರಿಯಲ್ಲಿರುವ ಮಂಜುನಾಥನ ಲಿಂಗ ತರಲು ತಮ್ಮ ಪ್ರತಿನಿಧಿಯಾಗಿ ಅಣ್ಣಪ್ಪಸ್ವಾಮಿಯನ್ನು ಬಿರ್ಮಣ್ಣ ಕಳುಹಿಸುತ್ತಾನೆ. ಅಣ್ಣಪ್ಪಸ್ವಾಮಿ ಲಿಂಗವನ್ನು ತರುವಷ್ಟರಲ್ಲಿ ಕುಡುಮದಲ್ಲಿ ಪವಾಡವೇ ನಡೆದುಹೋಗಿತ್ತು.ಹೌದು ಅಲ್ಲಿ ನಡೆಸಿದಂತಹ ಧರ್ಮದೇವತೆಗಳು ಮಂಜುನಾಥ ಲಿಂಗ ಬರುವಷ್ಟರಲ್ಲಿ ಅವನಿಗಾಗಿಇಂತಹ ಧರ್ಮಕ್ಷೇತ್ರ ಈಗ ವಿದ್ಯೆ, ಅನ್ನ, ಆರೋಗ್ಯ ಮತ್ತು ಧರ್ಮದ ಮೂಲಕ ಚತುರ್ದಾನ ಸೇವೆಯನ್ನು ಸಲ್ಲಿಸುತ್ತಿದೆ.

ಇವೆಲ್ಲವೂ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದು, ವೀರೇಂದ್ರ ಹೆಗ್ಗಡೆಯವರಿಗೆ ಜನರು ತಮ್ಮ ತಂದೆಯಂತೆ ಗೌರವವನ್ನು ಕೊಡುತ್ತಾರೆ. ದೇವಸ್ಥಾನವನ್ನೇ ಕಟ್ಟಿ ಬಿಟ್ಟಿದ್ದರು.ವೀರೇಂದ್ರ ಹೆಗ್ಗಡೆ ಅವರಿಗಿಂತ ಮೊದಲು ಅವರ ಮನೆತನದ ಹಲವಾರು ಧರ್ಮಾಧಿಕಾರಿಗಳು ಇಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ. ಸಾಕಷ್ಟು ಜನರ ಬದುಕಿಗೆ ಬೆಳಕಾಗಿದ್ದಾರೆ ಅಲ್ಲದೆ ವೀರೇಂದ್ರ ಹೆಗಡೆಯವರು ತಮ್ಮ ಚಿಕ್ಕವಯಸ್ಸಿನಲ್ಲಿ ಧರ್ಮಸ್ಥಳ ಕ್ಷೇತ್ರಕ್ಕೆ ಸೇರಿಕೊಂಡುಧರ್ಮಸ್ಥಳ ಕ್ಷೇತ್ರ ಭಕ್ತರಿಗೆ ನೈಜ ಪ್ರಾಕೃತಿಕ ಧಾರ್ಮಿಕ ಕೇಂದ್ರವಾಗಿದ್ದು, ಯಕ್ಷಗಣ ಚರಿತ್ರೆಯನ್ನು ಅಲಂಕರಿಸಿದೆ.

ಭಕ್ತರು ನೇತ್ರಾವತಿ ನದಿಯಲ್ಲಿ ಬಹಿರಂಗಶುದ್ಧಿ ಮಾಡಿ ಮಂಜುನಾಥ ಸ್ವಾ಼ಮಿಯ ದರ್ಶನದೊಂದಿಗೆ ಅಂತರಂಗಶುದ್ಧಿ ಮಾಡಿಕೊಂಡು ಮಾನಸಿಕ ಶಾಂತಿ ಹಾಗೂ ನೆಮ್ಮದಿಯನ್ನು ಹೊಂದುತ್ತಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಇನ್ನಷ್ಟು ಪ್ರಸಿದ್ಧಿ ಯಾಗಲಿ ಎಂಬುದು ಎಲ್ಲರ ಆಶಯ ನೀವೇನಂತೀರಾ ಫ್ರೆಂಡ್ಸ್ ಅಭಿಪ್ರಾಯ ತಿಳಿಸಿ.