Advertisements

ಧ್ರುವ ಸರ್ಜಾ ಪತ್ನಿ ಪ್ರೇರಣಾ ಸೀಮಂತಕ್ಕೆ ಯಾರೆಲ್ಲ ಬಂದಿದ್ರು ನೋಡಿ!

Kannada News

ಪ್ರಿಯ ಓದುಗರೇ ಕೆಲ ದಿನಗಳ ತಿಂಗಳ ಹಿಂದೆಯಷ್ಟೇ ತಾನು ತಂದೆಯಗಲಿದ್ದೇನೆ ಎಂದು ಫೋಟೋಶೂಟ್ ಮೂಲಕ ಮಾಹಿತಿ ನೀಡಿದ ಆಕ್ಷಣ ಪ್ರೀನ್ಸ್ ಧ್ರುವ ಸರ್ಜ್. ಇದೀಗ ಗರ್ಭಿಣಿ ಪತ್ನಿ ಪ್ರೇರಣಾ ರ ಬಂಕಿಗಳನ್ನು ಈಡೇರಿಸಿದ್ದಾರೆ. ಅದೇನೇನು ಅಂತಾ ಹೇಳತೀವಿ ಈ ಸ್ಟೋರಿ ಪೂರ್ಣವಾಗಿ ಓದಿ. ಚಿರು ಹೋದ ಮೇಲೆ ನೋವೇ ತುಂಬಿದ್ದ ಮನೆಯಲ್ಲಿಗಾ ಸಂತೋಷ ಸಡಗರ ಮನೆ ಮಾಡಿದೆ.

Advertisements
Advertisements

ಎಲ್ಲೆಲ್ಲೂ ಹೂ ತೋರಣಗಳು. ಖುಷಿಯಿಂದ ಅತ್ತ ಇತ್ತ್ ಓಡಾಡುತ್ತಿರುವ ಮನಸ್ಸುಗಳು. ಈ ಇಲ್ಲ ಸುಂದರ ಸುಮಧುರವಾದ ಕ್ಷಣಗಳು ಕಂಡಿದ್ದು ಪ್ರೇರಣಾ ರ ಸಂಭ್ರಮದಲ್ಲಿ. ಹೌದು ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಬಹು ಅದ್ದೂರಿಯಾಗಿ ಪತ್ನಿ ಪ್ರೇರಣಾ ಅವರ ಸೀಮಂತ ಶಾಸ್ತ್ರ ನೆರವೇರಿದೆ. ಧ್ರುವ ಸರ್ಜಾ ತಾನು ತಂದೆಯಾಗಲಿದ್ದೇನೆ ಎಂದು ಅತೀ ಹುಬ್ಬಸ್ಸು ಸಂಭ್ರಮದಿಂದ ಓಡಾಡುತ್ತಿದ್ದಾರೆ. ಇದೀಗ ಮೇಘನಾ ರಾಜ್ ಮಗನ ನಂತರ ಮತ್ತೊಬ್ಬ ಸದಸ್ಯರು ಸರ್ಜಾ ಕುಟುಂಬಕ್ಕೆ ಎಂಟ್ರಿ ಕೊಡುತ್ತಿದ್ದಾರೆ.


ತನ್ನ ಆಸೆ ಕನಸಿನಂತೆ ಪತ್ನಿಯ ಸೀಮಂತ ಕಾರ್ಯಕ್ರಮವನ್ನು ಅತಿ ಅದ್ದೂರಿಯಾಗಿ ಎಲ್ಲ ಹೆಣ್ಣುಮಕ್ಕಳ ಕಣ್ಣುಕುಕ್ಕುವಂತೆ ಮಾಡಿದ್ದಾರೆ ಆಕ್ಷನ್ ಪ್ರೀನ್ಸ್, ಬಹಾದ್ದೂರ್ ಧ್ರುವ ಸರ್ಜಾ. ಈ ಈ ಸಂತೋಷದ ಸವಿ ಗಳಿಗೆಯಲ್ಲಿ ಪಾಲ್ಗೊಳ್ಳಲು ಕನ್ನಡ ಸಿನಿಮಾ ನಟ-ನಟಿಯರು, ಹಾಗೂ ಹಲವಾರು ಚಿತ್ರರಂಗದ ತಾರಾಗಣದ ಬಳಗದವರು ಆಗಮಿಸಿ ಪ್ರೇರಣ ಗೆ ಶುಭಹಾರೈಸಿದರು.ಧ್ರುವ ಪ್ರೇರಣಾ ಕುರಿತು “ಇವಳು ನನ್ನ ಪುಟ್ಟ ಗೌರಿ “ಎಂದು ಅತೀ ಖುಷಿಯಿಂದ ಹೇಳಿಕೊಂಡಿದ್ದಾರೆ.

ಇವರ ಕಂದನ ಆಗಮನ ಇದೆ ಸಪ್ಟೆಂಬರ್ ತಿಂಗಳಲ್ಲಿ ಆಗಲಿದೆ. ನಟರಾದ ಅರ್ಜುನ್ ಸರ್ಜಾ, ಪ್ರತಾಪ್, ನಟಿ ತರಾ ಹಾಗೂ ಆಪ್ತರಷ್ಟೇ ಆಗಮಿಸಿ ಪ್ರೇರಣಾಗೆ ಶುಭ ಹಾರೈಸಿದ್ದಾರೆ. ಈ ಸಂಧರ್ಭದಲ್ಲಿ ಚಿರುವರನ್ನು ಎಲ್ಲರು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಮತ್ತೆ ತಮ್ಮನ ಮಗನಾಗಿ ಚಿರು ಹುಟ್ಟಿದ ಬರಲಿ ಎಂದು ಅಭಿಮಾನಿಗಳು ಶುಭ ಹಾರೈಸಿದ್ದಾರೆ.