Advertisements

ಜಗತ್ತಿನ ಅತ್ಯಂತ ದುಬಾರಿ ಮಾವಿನ ಹಣ್ಣು ಬೆಳೆದ ರೈತ, ಅಷ್ಟಕ್ಕೂ ಈ ರೈತ ಬೆಳೆದ ಮಾವಿನ ಹಣ್ಣಿನ ಬೆಲೆ ಎಷ್ಟು ಗೊತ್ತಾ..? ಶಾ’ಕಿಂಗ್..!

Kannada News

ನಮಸ್ತೆ ಸ್ನೇಹಿತರೆ, ಜಗತ್ತಿನ ಅತ್ಯಂತ ದುಬಾರಿ ಮಾವಿನ ಹಣ್ಣು ಬೆಳದ ಈ ರೈತ. ಕೇವಲ ಏಳು ಮಾವಿನ ಹಣ್ಣುಗಳ ಕಾವಲುಗಾಗಿ ತಮ್ಮ ತೋಟಕ್ಕೆ ಭದ್ರತಾಪಡೆಯನ್ನೇ ನೇಮಿಸಿದ್ದಾರೆ ಈ ರೈತ! ಹೌದು ಕೆಲವೊಮ್ಮೆ ನಮ್ಮ ಸುತ್ತ ಮುತ್ತ ನಡೆಯುವ ಕೆಲವು ವಿಷಯಗಳು ಅ’ಚ್ಚರಿ ಮೂಡಿಸುತ್ತವೆ. ಕೆಲವೊಮ್ಮೆ ನಮ್ಮ ಬಗ್ಗೆ ನಮಗೇ ಸ್ಪಷ್ಟವಾದ ಅರಿವು ಇರುವುದಿಲ್ಲ. ಬಲ್ಲವ ಬಲ್ಲ ಬೆಲ್ಲದ ರುಚಿಯ ಅನ್ನೋ ಹಾಗೇ ನಮ್ಮಲ್ಲಿರುವ ಪ್ರತಿಭೆ ಅಥವಾ ನಮ್ಮ ಬಳಿಯಲ್ಲಿರುವ ವಿಶೇಷ ವಸ್ತು ವೈವಿಧ್ಯತೆ ಪರರು ಸೂಚಿಸಿದ ತದ ನಂತರವೇ ಅರಿವಾಗುತ್ತದೆ. ಇದೇ ರೀತಿಯಾಗಿ ಮಧ್ಯ ಪ್ರದೇಶದ ಜಬಲ್ ಪುರದ ಕೃಷಿ ಕುಟುಂಬವೊಂದಕ್ಕೆ ತಾವು ಬೆಳೆದಿರುವ ಮಾವಿನ ಹಣ್ಣು ವಿಶ್ವದಲ್ಲಿಯೇ ದುಬಾರಿ ಎಂಬುದನ್ನು ತಿಳಿದು ಆ’ಶ್ಚರ್ಯಕ್ಕೊಳಗಾಗಿದ್ದಾರೆ.

Advertisements
Advertisements

ಈ ದಿನಗಳಲ್ಲಿ ರೈತರಿಗೆ ಬೆಳೆದ ಬೆಳೆಗೆ ಸೂಕ್ತ ಬೆಲೆ ದೊರೆಯುವುದಿಲ್ಲ ಎಂದು ರೈತರು ತಲೆ ಮೇಲೆ ಕೈಹೊರಗಿ ದೂರುವುದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಸಂಕಲ್ಪ್ ಪರಿಹಾರ್ ಮತ್ತು ರಾಣಿ ಎಂಬ ಈ ರೈತ ದಂಪತಿಗಳು ಬೆಳೆದ ಈ ‘ಮಿಯಾಝಕೀ’ ಮಾವಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ ಬರೋಬ್ಬರಿ 2.70 ಲಕ್ಷವಂತೆ. ಇಂತಹ ದುಬಾರಿ ಬೆಲೆಯ ಈ ಮಾವು ಇವರ ಹೊರತು ಬೇರಾರು ರೈತರ ಬಳಿ ಇಲ್ಲವಂತೆ. ಈ ಮಾವಿನ ತಳಿ ಜಪಾನ್ ದೇಶದ ತಳಿಯಾಗಿದ್ದು ಇದಕ್ಕೆ ಈ ದಂಪತಿಗಳು ಇದರ ಮೌಲ್ಯ ಅರಿಯುವ ಮುಂಚೆಯೇ ದಾಮಿನಿ ಎಂದು ಹೆಸರಿಟ್ಟಿದ್ದರಂತೆ.

ಈ ವಿಶೇಷ ಮಾವಿನ ಹಣ್ಣು ಸಂಕಲ್ಪ್ ಪರಿಹಾರ್ ಅವರ ತೋಟದಲ್ಲಿ ಇದೆ ಎಂದು ಸ್ಥಳೀಯರಿಗೆ ತಿಳಿಯುತ್ತಿದ್ದಂತೆ ಕಳ್ಳತನದ ಶುರುವಾಗಿತ್ತು. ಹಾಗಾಗಿ ಈ ಮಾವಿನ ಕಾವಲಿಗಾಗಿ 6 ನಾಯಿಗಳ ಜೊತೆಗೆ ಬೆಂಗಾವಲು ಪಡೆಯನ್ನೇ ನೇಮಿಸಿಕೊಂಡಿದ್ದಾರೆ. ಅಷ್ಟಕ್ಕೂ ರೈತ ಸಂಕಲ್ಪ್ ಪರಿಹಾರ್ ಮತ್ತು ರಾಣಿ ಅವರು ಎಷ್ಟು ಎಕರೆಯಲ್ಲಿ ಈ ವಿಶೇಷ ಮಾವನ್ನು ಬೆಳೆಯುತ್ತಾರೆ ಅಂದರೆ ನಿಮಗೆ ಆಶ್ಚರ್ಯ ಆಗಬಹುದು. ಹೌದು ಇವರ ತೋಟದಲ್ಲಿ ಇರುವುದು ಕೇವಲ ಏಳು ಮಾವಿನ ಹಣ್ಣುಗಳು ಅಷ್ಟೇ. ಅಂದರೆ ಒಂದೇ ಮಾವಿನ ಮರ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೆಜಿಗೆ ಲಕ್ಷ ಲಕ್ಷ ಮಾರಾಟವಾಗುವ ಈ ಮಾವಿನ ಹಣ್ಣಿಗೆ ಭಾರಿ ಬೇಡಿಕೆ.